ಗೌಡನಕಟ್ಟೆ | 10 ವರ್ಷದ ಹೆಣ್ಣು ಹುಲಿ ಸೆರೆ: 4 ಮರಿಗಳಿಗಾಗಿ ಮುಂದುವರಿದ ಶೋಧ
Wildlife Operation: ಹುಣಸೂರು ತಾಲ್ಲೂಕಿನ ಗಡಿಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಹೆಣ್ಣು ಹುಲಿಯನ್ನು ಅರಣ್ಯ ಇಲಾಖೆ ಯಶಸ್ವಿಯಾಗಿ ಸೆರೆ ಹಿಡಿದಿದ್ದು, ಉಳಿದ ನಾಲ್ಕು ಮರಿಗಳಿಗೆ ಕಾರ್ಯಾಚರಣೆ ಮುಂದುವರೆದಿದೆ.Last Updated 29 ನವೆಂಬರ್ 2025, 3:05 IST