ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Jarkhand

ADVERTISEMENT

Jharkhand Polls | 35 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಜೆಎಂಎಂ

ಮುಂಬರುವ ಜಾರ್ಖಂಡ್ ವಿಧಾನಸಭೆ ಚುನಾವಣೆಗೆ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷ (ಜೆಎಂಎಂ) 35 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಹಾಲಿ ಸಿಎಂ ಹೇಮಂತ್ ಸೊರೆನ್ ಅವರು ಬರ್ಹೈತ್‌ನಿಂದ ಕಣಕ್ಕಿಳಿದಿದ್ದಾರೆ.
Last Updated 23 ಅಕ್ಟೋಬರ್ 2024, 3:11 IST
Jharkhand Polls | 35 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಜೆಎಂಎಂ

ಜಾರ್ಖಂಡ್‌ ಚುನಾವಣೆ: 70 ಕ್ಷೇತ್ರಗಳಲ್ಲಿ ಕಾಂಗ್ರೆಸ್‌–ಜೆಎಂಎಂ ಮೈತ್ರಿ: ಹೇಮಂತ್

ಜಾರ್ಖಂಡ್‌ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 81 ಕ್ಷೇತ್ರಗಳಲ್ಲಿ 70ರಲ್ಲಿ ಕಾಂಗ್ರೆಸ್ ಹಾಗೂ ಜೆಎಂಎಂ ಮೈತ್ರಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ತಿಳಿಸಿದ್ದಾರೆ.
Last Updated 19 ಅಕ್ಟೋಬರ್ 2024, 9:40 IST
ಜಾರ್ಖಂಡ್‌ ಚುನಾವಣೆ: 70 ಕ್ಷೇತ್ರಗಳಲ್ಲಿ ಕಾಂಗ್ರೆಸ್‌–ಜೆಎಂಎಂ ಮೈತ್ರಿ: ಹೇಮಂತ್

ಮಹಿಳೆಯರಿಗೆ ವಾರ್ಷಿಕ ₹30,000 ಹಣಕಾಸು ನೆರವು: ಜಾರ್ಖಂಡ್ ಸಂಪುಟ ಅಸ್ತು

ಮಹಿಳೆಯರಿಗೆ ವಾರ್ಷಿಕವಾಗಿ ನೀಡಲಾಗುತ್ತಿರುವ ₹12,000 ಹಣಕಾಸು ನೆರವನ್ನು ₹30,000ಕ್ಕೆ ಹೆಚ್ಚಿಸುವುದಕ್ಕೆ ಜಾರ್ಖಂಡ್‌ನ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
Last Updated 14 ಅಕ್ಟೋಬರ್ 2024, 14:31 IST
ಮಹಿಳೆಯರಿಗೆ ವಾರ್ಷಿಕ ₹30,000 ಹಣಕಾಸು ನೆರವು: ಜಾರ್ಖಂಡ್ ಸಂಪುಟ ಅಸ್ತು

ಜಾರ್ಖಂಡ್‌ | ಹಿಂದೂಗಳು, ಆದಿವಾಸಿಗಳ ಸಂಖ್ಯೆ ಇಳಿಮುಖ: ಪ್ರಧಾನಿ ಮೋದಿ

ಮುಂಬರುವ ಜಾರ್ಖಂಡ್‌ ವಿಧಾನಸಭಾ ಚುನಾವಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನುಸುಳುಕೋರರನ್ನು ಬೆಂಬಲಿಸುವ ಮೂಲಕ ರಾಜ್ಯದಲ್ಲಿ ಹಿಂದೂಗಳು ಮತ್ತು ಆದಿವಾಸಿಗಳ ಜನಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಬುಧವಾರ ಆರೋಪಿಸಿದ್ದಾರೆ.
Last Updated 2 ಅಕ್ಟೋಬರ್ 2024, 13:52 IST
ಜಾರ್ಖಂಡ್‌ | ಹಿಂದೂಗಳು, ಆದಿವಾಸಿಗಳ ಸಂಖ್ಯೆ ಇಳಿಮುಖ: ಪ್ರಧಾನಿ ಮೋದಿ

ಟೇಕಾಫ್ ಆಗದ ಹೆಲಿಕಾಪ್ಟರ್; ರಸ್ತೆ ಮೂಲಕ ಜೆಮ್‌ಶೆಡ್‌ಪುರಕ್ಕೆ ತೆರಳಿದ ಮೋದಿ

ಪ್ರತಿಕೂಲ ಹವಾಮಾನದ ಹಿನ್ನೆಲೆ ಹೆಲಿಕಾಪ್ಟರ್ ಟೇಕಾಫ್ ಆಗದ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ರಾಂಚಿ ವಿಮಾನ ನಿಲ್ದಾಣದಿಂದ ರಸ್ತೆ ಮೂಲಕ ಜೆಮ್‌ಶೆಡ್‌ಪುರಕ್ಕೆ ತೆರಳಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
Last Updated 15 ಸೆಪ್ಟೆಂಬರ್ 2024, 7:14 IST
ಟೇಕಾಫ್ ಆಗದ ಹೆಲಿಕಾಪ್ಟರ್; ರಸ್ತೆ ಮೂಲಕ ಜೆಮ್‌ಶೆಡ್‌ಪುರಕ್ಕೆ ತೆರಳಿದ ಮೋದಿ

ಜಾರ್ಖಂಡ್‌ನಲ್ಲಿ ಕಳ್ಳ ಬೇಟೆ: ಸೇನಾ ಸಿಬ್ಬಂದಿ ಸೇರಿ 8 ಮಂದಿ ಬಂಧನ

ಪೂರ್ವ ಸಿಂಗ್‌ಭೂಮ್, ಪಶ್ಚಿಮ ಸಿಂಗ್‌ಭೂಮ್ ಮತ್ತು ಪಲಮು ಜಿಲ್ಲೆಗಳಲ್ಲಿ ಕಳೆದ 15 ದಿನಗಳಲ್ಲಿ ನಡೆಸಿದ ದಾಳಿಯಲ್ಲಿ ಕಳ್ಳ ಬೇಟೆಗಾರರನ್ನು ಬಂಧಿಸಲಾಗಿದೆ ಎಂದು ಜಮ್‌ಶೆಡ್‌ಪುರ ವಿಭಾಗೀಯ ಅರಣ್ಯಾಧಿಕಾರಿ(ಡಿಎಫ್‌ಒ) ಸಬಾ ಆಲಂ ಅನ್ಸಾರಿ ತಿಳಿಸಿದ್ದಾರೆ.
Last Updated 30 ಆಗಸ್ಟ್ 2024, 2:12 IST
ಜಾರ್ಖಂಡ್‌ನಲ್ಲಿ ಕಳ್ಳ ಬೇಟೆ: ಸೇನಾ ಸಿಬ್ಬಂದಿ ಸೇರಿ 8 ಮಂದಿ ಬಂಧನ

ಜಾರ್ಖಂಡ್‌: 18 ಬಿಜೆಪಿ ಶಾಸಕರು ವಿಧಾನಸಭೆಯಿಂದ ಅಮಾನತು

ಜಾರ್ಖಂಡ್‌ನ 18 ಬಿಜೆಪಿ ಶಾಸಕರನ್ನು ನಾಳೆ ( ಆಗಸ್ಟ್‌2) 2ಗಂಟೆಯವರೆಗೆ ವಿಧಾನಸಭೆಯಿಂದ ಅಮಾನತುಗೊಳಿಸಲಾಗಿದ್ದು, ಮಾರ್ಷಲ್‌ಗಳ ಸಹಾಯದಿಂದ ಶಾಸಕರನ್ನು ಇಂದು (ಗುರುವಾರ) ಸದನದಿಂದ ಹೊರಗೆ ಕಳುಹಿಸಲಾಗಿದೆ.
Last Updated 1 ಆಗಸ್ಟ್ 2024, 8:53 IST
ಜಾರ್ಖಂಡ್‌: 18 ಬಿಜೆಪಿ ಶಾಸಕರು ವಿಧಾನಸಭೆಯಿಂದ ಅಮಾನತು
ADVERTISEMENT

ಬಜೆಟ್‌ನಲ್ಲಿ ಜಾರ್ಖಂಡ್ ಕಡೆಗಣನೆ: ಕೇಂದ್ರದ ವಿರುದ್ಧ CM ಹೇಮಂತ್‌ ಸೊರೇನ್‌ ಕಿಡಿ

ಈ ಬಾರಿ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಜಾರ್ಖಂಡ್‌ ರಾಜ್ಯವನ್ನು ನಿರ್ಲಕ್ಷಿಸಿದ್ದು, ಇದನ್ನು ಅರಿತರೂ ಬಿಜೆಪಿ ನಾಯಕರು ಮೌನವಾಗಿದ್ದಾರೆ ಎಂದು ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಆರೋಪಿಸಿದ್ದಾರೆ.
Last Updated 24 ಜುಲೈ 2024, 5:23 IST
ಬಜೆಟ್‌ನಲ್ಲಿ ಜಾರ್ಖಂಡ್ ಕಡೆಗಣನೆ: ಕೇಂದ್ರದ ವಿರುದ್ಧ CM ಹೇಮಂತ್‌ ಸೊರೇನ್‌ ಕಿಡಿ

ಪ್ರವಾಹ ಪೀಡಿತ ಅಸ್ಸಾಂಗೆ ₹2 ಕೋಟಿ ನೆರವು ಘೋಷಿಸಿದ ಜಾರ್ಖಂಡ್‌ ಸಿಎಂ ಹೇಮಂತ್

ಪ್ರವಾಹ ಪೀಡಿತ ಅಸ್ಸಾಂಗೆ ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್ ಸೊರೇನ್ ₹2 ಕೋಟಿ ನೆರವು ನೀಡಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಇಂದು (ಭಾನುವಾರ) ಹೇಳಿದ್ದಾರೆ.
Last Updated 21 ಜುಲೈ 2024, 11:38 IST
ಪ್ರವಾಹ ಪೀಡಿತ ಅಸ್ಸಾಂಗೆ ₹2 ಕೋಟಿ ನೆರವು ಘೋಷಿಸಿದ ಜಾರ್ಖಂಡ್‌ ಸಿಎಂ ಹೇಮಂತ್

ಹೇಮಂತ್‌ ಸೊರೇನ್ ಸಂಪುಟ ಸೇರಿದ ಚಂಪೈ

ಜಾರ್ಖಂಡ್‌: ಹೇಮಂತ್‌ ಸೊರೇನ್ ನೇತೃತ್ವದ ಸರ್ಕಾರದಲ್ಲಿ ಚಂಪೈ ಸಚಿವ
Last Updated 8 ಜುಲೈ 2024, 15:43 IST
ಹೇಮಂತ್‌ ಸೊರೇನ್ ಸಂಪುಟ ಸೇರಿದ ಚಂಪೈ
ADVERTISEMENT
ADVERTISEMENT
ADVERTISEMENT