ಭಾನುವಾರ, 24 ಆಗಸ್ಟ್ 2025
×
ADVERTISEMENT

Escaped

ADVERTISEMENT

ಬಾಲ ಮಂದಿರದಲ್ಲಿದ್ದ ಗರ್ಭಿಣಿ ಬಾಲಕಿ ಗೋಡೆ ಹಾರಿ ಪರಾರಿ

ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಬಾಲಕಿಯರ ಸರ್ಕಾರಿ ಬಾಲ ಮಂದಿರದಲ್ಲಿದ್ದ 17 ವರ್ಷದ ಗರ್ಭಿಣಿ ಬಾಲಕಿ ಗೋಡೆಯು ಹಾರಿಹೋಗಿ ಪರಾರಿಯಾಗಿದ್ದು, ಶಹರ ಠಾಣೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
Last Updated 7 ಜುಲೈ 2025, 0:30 IST
ಬಾಲ ಮಂದಿರದಲ್ಲಿದ್ದ ಗರ್ಭಿಣಿ ಬಾಲಕಿ ಗೋಡೆ ಹಾರಿ ಪರಾರಿ

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಚಾರಣಾಧೀನ ಕೈದಿ ಪರಾರಿ

ಅನಾರೋಗ್ಯಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿದ್ದ ವಿಚಾರಣಾಧೀನ ಕೈದಿಯೊಬ್ಬ ಶನಿವಾರ ರಾತ್ರಿ ವಿಕ್ಟೋರಿಯಾ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ.
Last Updated 4 ಮೇ 2025, 15:49 IST
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಚಾರಣಾಧೀನ ಕೈದಿ ಪರಾರಿ

ಮಸ್ಕಿ: ಕೋರ್ಟ್‌ಗೆ ಕರೆತಂದಿದ್ದಾಗ ಕೈದಿ ಪರಾರಿ

ಪತ್ತೆಗೆ ನಾಲ್ಕು ತಂಡ ರಚನೆ
Last Updated 6 ಮಾರ್ಚ್ 2025, 16:18 IST
ಮಸ್ಕಿ: ಕೋರ್ಟ್‌ಗೆ ಕರೆತಂದಿದ್ದಾಗ ಕೈದಿ ಪರಾರಿ

ಮೂರು ವರ್ಷದ ಈ ಚಂಚಲೆ ‘ಜೀನತ್’ ಕಣ್ತಪ್ಪಿಸಿ ಓಡಾಡಿದ್ದು ಮೂರು ರಾಜ್ಯ, 200 ಕಿ.ಮೀ!

ಒಡಿಶಾದ ಸಿಂಪ್ಲಿಪಾಲ್ ಟೈಗರ್ ರಿಸರ್ವ್‌ನಿಂದ ತಪ್ಪಿಸಿಕೊಂಡು 21 ದಿನಗಳ ಬಳಿಕ ಪಶ್ಚಿಮ ಬಂಗಾಳದಲ್ಲಿ ಸೆರೆ ಸಿಕ್ಕಿದ್ದ ಹೆಣ್ಣು ಹುಲಿ ಜೀನತ್ ವಾಪಸ್ ಒಡಿಶಾಗೆ
Last Updated 1 ಜನವರಿ 2025, 11:38 IST
ಮೂರು ವರ್ಷದ ಈ ಚಂಚಲೆ ‘ಜೀನತ್’ ಕಣ್ತಪ್ಪಿಸಿ ಓಡಾಡಿದ್ದು ಮೂರು ರಾಜ್ಯ, 200 ಕಿ.ಮೀ!

ಬೆಂಗಳೂರು: ಸ್ನಾನದ ಕೋಣೆಯಲ್ಲಿ ಪತಿಯನ್ನು ಕೂಡಿಹಾಕಿ ಪತ್ನಿ ಪರಾರಿ

ಬೆಂಗಳೂರು: ಮನೆಯ ಸ್ನಾನದ ಕೋಣೆಯಲ್ಲಿ ಪತಿಯನ್ನು ಕೂಡಿಹಾಕಿ ಪತ್ನಿ ಪರಾರಿಯಾಗಿದ್ದು, ಈ ಸಂಬಂಧ ರಾಜರಾಜೇಶ್ವರಿನಗರ ಠಾಣೆಗೆ ದೂರು ಸಲ್ಲಿಕೆಯಾಗಿದೆ.
Last Updated 19 ಆಗಸ್ಟ್ 2023, 23:43 IST
ಬೆಂಗಳೂರು: ಸ್ನಾನದ ಕೋಣೆಯಲ್ಲಿ ಪತಿಯನ್ನು ಕೂಡಿಹಾಕಿ ಪತ್ನಿ ಪರಾರಿ

ಬೆಂಗಳೂರು: ಕಾಂಪೌಂಡ್ ಹಾರಿ 10 ವಿದೇಶಿ ಪ್ರಜೆಗಳು ಪರಾರಿ

ದೊಡ್ಡಗುಬ್ಬಿಯ ಕೆ.ಆರ್.ಸಿ. ರಸ್ತೆಯಲ್ಲಿರುವ ‘ನ್ಯೂ ಆರ್ಕ್‌ ಮಿಷನ್ ಆಫ್ ಇಂಡಿಯಾ ಹೋಮ್ ಆಫ್ ಹೋಪ್’ ಆಶ್ರಮದಲ್ಲಿ ಇರಿಸಲಾಗಿದ್ದ 10 ವಿದೇಶಿ ಪ್ರಜೆಗಳು, ಆಶ್ರಮದ ಕಾಂಪೌಂಡ್ ಹಾರಿ ಪರಾರಿಯಾಗಿದ್ದಾರೆ.
Last Updated 4 ಆಗಸ್ಟ್ 2022, 20:59 IST
ಬೆಂಗಳೂರು: ಕಾಂಪೌಂಡ್ ಹಾರಿ 10 ವಿದೇಶಿ ಪ್ರಜೆಗಳು ಪರಾರಿ

ಗುಬ್ಬಿ: ಎಸಿಬಿ ಬಲೆಗೆ ಬಿದ್ದಿದ್ದ ಪಿಎಸ್‌ಐ ವಿಚಾರಣೆ ವೇಳೆ ಠಾಣೆಯಿಂದ ಪರಾರಿ

ಗುಬ್ಬಿ: ತಾಲ್ಲೂಕಿನ ಸಿ.ಎಸ್.ಪುರ ಪೊಲೀಸ್ ಠಾಣೆಯಲ್ಲಿ ಬುಧವಾರ ಎಸಿಬಿ ಬಲೆಗೆ ಬಿದ್ದಿದ್ದ ಸಬ್‌ಇನ್ಸ್‌ಪೆಕ್ಟರ್ ಸೋಮಶೇಖರ್ ವಿಚಾರಣೆ ಸಮಯದಲ್ಲಿ ಓಡಿಹೋಗಿ ತಪ್ಪಿಸಿಕೊಂಡಿದ್ದಾರೆ.
Last Updated 3 ನವೆಂಬರ್ 2021, 13:22 IST
ಗುಬ್ಬಿ: ಎಸಿಬಿ ಬಲೆಗೆ ಬಿದ್ದಿದ್ದ ಪಿಎಸ್‌ಐ ವಿಚಾರಣೆ ವೇಳೆ ಠಾಣೆಯಿಂದ ಪರಾರಿ
ADVERTISEMENT

ಹುಕ್ಕೇರಿ: ಜೈಲಿನಿಂದ ಕೈದಿಗಳು ಪರಾರಿ

ಪಟ್ಟಣದ ಸಬ್ ಜೈಲಿನಿಂದ ಗುರುವಾರ ರಾತ್ರಿ ಇಬ್ಬರು ಕೈದಿಗಳು ಪರಾರಿಯಾಗಿದ್ದಾರೆ.
Last Updated 23 ಆಗಸ್ಟ್ 2019, 20:00 IST
ಹುಕ್ಕೇರಿ: ಜೈಲಿನಿಂದ ಕೈದಿಗಳು ಪರಾರಿ

ಬಾಲಮಂದಿರ: ಮತ್ತೆ 13 ಮಕ್ಕಳು ಪರಾರಿ!

ನಸುಕಿನಲ್ಲಿ ಗೃಹರಕ್ಷಕನ ಮೇಲೆ ಹಲ್ಲೆ ನಡೆಸಿ ಕೂಡಿಹಾಕಿದ ಬಾಲಕರು
Last Updated 31 ಜುಲೈ 2018, 19:34 IST
fallback
ADVERTISEMENT
ADVERTISEMENT
ADVERTISEMENT