ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲ್ಕತ್ತ: 2ನೇ ಮಹಾಯುದ್ಧ ಕಾಲದ ಬಾಂಬ್‌ ಪತ್ತೆ!

Last Updated 29 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ಕೋಲ್ಕತ್ತ: ನೇತಾಜಿ ಸುಭಾಷ್ ಡಾಕ್‌ನಲ್ಲಿ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾಗ ಎರಡನೇ ಮಹಾ ಯುದ್ಧ ಕಾಲದ ಸಜೀವ ಬಾಂಬ್‌ ಪತ್ತೆಯಾಗಿದೆ.

ಬಾಂಬ್‌ ಪತ್ತೆಯಾದ ಸ್ಥಳದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪ್ರದೇಶವನ್ನು ನಿರ್ಬಂಧಿಸಿ, ಸೇನೆ ಮತ್ತು ನೌಕ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು.

450 ಕೆ.ಜಿ. ತೂಕದ ಈ ಬಾಂಬ್‌ 4.5 ಮೀಟರ್ ಉದ್ದವಿದೆ.

ಸುರಕ್ಷತಾ ಕ್ರಮಗಳನ್ನು ಗಮನದಲ್ಲಿಸಿರಿಕೊಂಡು ಬಾಂಬ್‌ ತಯಾರಿಸಲಾಗಿದ್ದು, ಸುಲಭವಾಗಿ ಇದು ಸ್ಫೋಟಗೊಳ್ಳುವುದಿಲ್ಲ ಎಂದು ನೌಕಾಪಡೆ ಕಮಾಂಡರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT