ಶನಿವಾರ, 18 ಅಕ್ಟೋಬರ್ 2025
×
ADVERTISEMENT

Bomb

ADVERTISEMENT

ಇರಾಕ್‌ನಲ್ಲಿ ಬಾಂಬ್ ಸ್ಫೋಟ; ಸಂಸತ್ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿ ಸಾವು

Iraqi Election Violence: ಬಾಗ್ದಾದ್‌ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಸಂಸತ್ ಚುನಾವಣೆಯ ಅಭ್ಯರ್ಥಿ ಸಫಾ ಅಲ್ ಮಶ್ಹದಾನಿ ಸಾವಿಗೀಡಾದರು. ಅವರ ಮೂವರು ಅಂಗರಕ್ಷಕರು ಗಾಯಗೊಂಡಿದ್ದು, ಮೈತ್ರಿಕೂಟವು ದಾಳಿಯನ್ನು ಖಂಡಿಸಿದೆ.
Last Updated 15 ಅಕ್ಟೋಬರ್ 2025, 9:45 IST
ಇರಾಕ್‌ನಲ್ಲಿ ಬಾಂಬ್ ಸ್ಫೋಟ; ಸಂಸತ್ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿ ಸಾವು

2ನೇ ಮಹಾಯುದ್ಧದ ಕಾಲದ ಬಾಂಬ್‌ ಪತ್ತೆ

WWII-era bomb ಹಾಂಗ್‌ಕಾಂಗ್‌ನ ಕ್ವಾರಿ ಬೇ ಎಂಬ ಪ್ರದೇಶದಲ್ಲಿ ಎರಡನೇ ಮಹಾಯುದ್ಧದ ಸಂದರ್ಭದ 450 ಕೆಜಿ ತೂಕದ ಅಮೆರಿಕ ನಿರ್ಮಿತ ಬಾಂಬ್‌ ಪತ್ತೆಯಾಗಿದೆ. ಅದನ್ನು ನಿಷ್ಕ್ರಿಯಗೊಳಿಸುವ ಉದ್ದೇಶದಿಂದಾಗಿ ಆಡಳಿತವು ರಾತ್ರೋ ರಾತ್ರಿ ಸಾವಿರಾರು ಮಂದಿಯನ್ನು‍ ಸ್ಥಳಾಂತರಿಸಿರುವುದಾಗಿ ತಿಳಿಸಿದೆ.
Last Updated 20 ಸೆಪ್ಟೆಂಬರ್ 2025, 16:29 IST
2ನೇ ಮಹಾಯುದ್ಧದ ಕಾಲದ ಬಾಂಬ್‌ ಪತ್ತೆ

ಹಾವೇರಿ: ಹಾನಗಲ್ ಕುಮಾರೇಶ್ವರ ಮಠಕ್ಕೆ ಬಾಂಬ್ ಬೆದರಿಕೆ

Hanagal Bomb Threat: ಹಾವೇರಿ ಜಿಲ್ಲೆಯ ಹಾನಗಲ್ ಕುಮಾರೇಶ್ವರ ಮಠದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಅಪರಿಚಿತನೊಬ್ಬ ಕರೆ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಬಾಂಬ್ ನಿಷ್ಕ್ರಿಯ ದಳದೊಂದಿಗೆ ತಪಾಸಣೆ ನಡೆಸಿದರು.
Last Updated 12 ಸೆಪ್ಟೆಂಬರ್ 2025, 13:14 IST
ಹಾವೇರಿ: ಹಾನಗಲ್ ಕುಮಾರೇಶ್ವರ ಮಠಕ್ಕೆ ಬಾಂಬ್ ಬೆದರಿಕೆ

ಬೆಂಗಳೂರು: ಹೈಕೋರ್ಟ್, ಸೆಷನ್ಸ್‌ ಕೋರ್ಟ್‌ಗೆ ಹುಸಿ ಬಾಂಬ್‌ ಬೆದರಿಕೆ

Bomb Threat ‘ಬಾಂಬ್‌ ಇರಿಸಲಾಗಿದೆ’ ಎಂದು ಇ–ಮೇಲ್‌ ಮೂಲಕ ಬೆದರಿಕೆ ಒಡ್ಡಿದ ಕಾರಣದಿಂದ ಪೊಲೀಸರು ಮತ್ತು ಬಾಂಬ್‌ ನಿಷ್ಕ್ರಿಯ ದಳ ಹೈಕೋರ್ಟ್‌ನಲ್ಲಿ ಶುಕ್ರವಾರ ಪರಿಶೀಲನೆ ನಡೆಸಿತು. ಆದರೆ ಯಾವುದೇ ಸ್ಫೋಟಕ ಪತ್ತೆಯಾಗಲಿಲ್ಲ.
Last Updated 22 ಆಗಸ್ಟ್ 2025, 16:01 IST
ಬೆಂಗಳೂರು: ಹೈಕೋರ್ಟ್, ಸೆಷನ್ಸ್‌ ಕೋರ್ಟ್‌ಗೆ ಹುಸಿ ಬಾಂಬ್‌ ಬೆದರಿಕೆ

ದೆಹಲಿಯ 50 ಶಾಲೆಗಳಿಗೆ ಬಾಂಬ್‌‌ ಬೆದರಿಕೆ ಇ–ಮೇಲ್; ಶೋಧ ಕಾರ್ಯ ಆರಂಭ

School Bomb Threat: ನವ ದೆಹಲಿ : ನಗರದ 50 ಶಾಲೆಗಳಿಗೆ ಇ–ಮೇಲ್‌ ಮೂಲಕ ಬಾಂಬ್‌ ಬೆದರಿಕೆ ಬಂದಿದ್ದು ಪೊಲೀಸರು ಹಾಗೂ ವಿಪತ್ತು ನಿರ್ವಹಣಾ ತಂಡಗಳು ಬಾಂಬ್‌ಗಾಗಿ ಶೋಧವನ್ನು ಆರಂಭಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 20 ಆಗಸ್ಟ್ 2025, 5:34 IST
ದೆಹಲಿಯ 50 ಶಾಲೆಗಳಿಗೆ ಬಾಂಬ್‌‌ ಬೆದರಿಕೆ ಇ–ಮೇಲ್; ಶೋಧ ಕಾರ್ಯ ಆರಂಭ

ನಕ್ಸಲರು ಹುದುಗಿಸಿಟ್ಟ ಕಚ್ಚಾಬಾಂಬ್ ಸ್ಫೋಟಿಸಿ ಯೋಧ ಸಾವು: ಮೂವರಿಗೆ ಗಾಯ

Bijapur Naxal Blast: ನಕ್ಸಲರು ಇಟ್ಟಿದ್ದ ಕಚ್ಚಾಬಾಂಬ್‌ ಸ್ಫೋಟಗೊಂಡು ಛತ್ತೀಸಗಢ ಪೊಲೀಸ್‌ನ ಜಿಲ್ಲಾ ಮೀಸಲು ಪಡೆಯ (ಡಿಆರ್‌ಜಿ) ಯೋಧರೊಬ್ಬರು ಸೋಮವಾರ ಮೃತಪಟ್ಟಿದ್ದಾರೆ.
Last Updated 18 ಆಗಸ್ಟ್ 2025, 4:56 IST
ನಕ್ಸಲರು ಹುದುಗಿಸಿಟ್ಟ ಕಚ್ಚಾಬಾಂಬ್ ಸ್ಫೋಟಿಸಿ ಯೋಧ ಸಾವು: ಮೂವರಿಗೆ ಗಾಯ

ಪ್ರೇಯಸಿಯ ಗಂಡನನ್ನು ಕೊಲ್ಲಲು ಪಾರ್ಸೆಲ್‌ನಲ್ಲಿ ‘ಬಾಂಬ್‌’ ಕಳಿಸಿದ ಪ್ರಿಯತಮ

Love Triangle Murder Plot: ಕಾಲೇಜು ದಿನಗಳಿಂದಲೂ ಪ್ರೀತಿಸುತ್ತಿದ್ದ ಯುವತಿಯು ಬೇರೊಬ್ಬನ ಜೊತೆಗೆ ಮದುವೆಯಾದ ಕಾರಣ, ಆಕೆಯ ಗಂಡನನ್ನು ಕೊಲ್ಲಲು ಪ್ರಿಯತಮನು ‘ಬಾಂಬ್‌ ಗಿಫ್ಟ್‌’ ಪಾರ್ಸೆಲ್ ಮಾಡಿರುವ ಘಟನೆ ಛತ್ತೀಸಗಢದಲ್ಲಿ ನಡೆದಿದೆ.
Last Updated 17 ಆಗಸ್ಟ್ 2025, 6:56 IST
ಪ್ರೇಯಸಿಯ ಗಂಡನನ್ನು ಕೊಲ್ಲಲು ಪಾರ್ಸೆಲ್‌ನಲ್ಲಿ ‘ಬಾಂಬ್‌’ ಕಳಿಸಿದ ಪ್ರಿಯತಮ
ADVERTISEMENT

ಕೇಂದ್ರ ಸಚಿವ ನಿತಿನ್ ಗಡ್ಕರಿ ನಿವಾಸಕ್ಕೆ ಬಾಂ‌ಬ್‌ ಬೆದರಿಕೆ

Police Investigation: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ನಾಗ್ಪುರದ ನಿವಾಸಕ್ಕೆ ಬಾಂಬ್ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
Last Updated 3 ಆಗಸ್ಟ್ 2025, 13:07 IST
ಕೇಂದ್ರ ಸಚಿವ ನಿತಿನ್ ಗಡ್ಕರಿ ನಿವಾಸಕ್ಕೆ ಬಾಂ‌ಬ್‌ ಬೆದರಿಕೆ

ರಾಜಸ್ಥಾನ | ಮುಖ್ಯಮಂತ್ರಿ ಕಚೇರಿ, ಜೈಪುರ ವಿಮಾನ ನಿಲ್ದಾಣಕ್ಕೆ ಬಾಂಬ್‌ ಬೆದರಿಕೆ

Jaipur Airport Threat: ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಕಚೇರಿ ಹಾಗೂ ಜೈಪುರ ವಿಮಾನ ನಿಲ್ದಾಣಗಳ ಮೇಲೆ ಬಾಂಬ್‌ ದಾಳಿ ನಡೆಸುವುದಾಗಿ ಇ –ಮೇಲ್‌ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದರು.
Last Updated 26 ಜುಲೈ 2025, 8:27 IST
ರಾಜಸ್ಥಾನ | ಮುಖ್ಯಮಂತ್ರಿ ಕಚೇರಿ, ಜೈಪುರ ವಿಮಾನ ನಿಲ್ದಾಣಕ್ಕೆ ಬಾಂಬ್‌ ಬೆದರಿಕೆ

ಆಗ್ರಾ, ಮೀರತ್‌ನ ಖಾಸಗಿ ಶಾಲೆಗಳಿಗೆ ಬಾಂಬ್‌ ಬೆದರಿಕೆ

School Security Alert: ಆಗ್ರಾ‌‌‌/ಮೀರತ್‌: ಉತ್ತರಪ್ರದೇಶದ ಆಗ್ರಾ, ಮೀರತ್‌ನ ಖಾಸಗಿ ಶಾಲೆಗಳಿಗೆ ಬಾಂಬ್‌ ಬೆದರಿಕೆಯಿರುವ ಇ–ಮೇಲ್‌ಗಳು ಬುಧವಾರ ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 23 ಜುಲೈ 2025, 8:27 IST
ಆಗ್ರಾ, ಮೀರತ್‌ನ ಖಾಸಗಿ ಶಾಲೆಗಳಿಗೆ ಬಾಂಬ್‌ ಬೆದರಿಕೆ
ADVERTISEMENT
ADVERTISEMENT
ADVERTISEMENT