ರಷ್ಯಾ ಮೂಲದ ಬೆಳಗಾವಿಯ ಕರೀನಾ ‘ಮಿಸೆಸ್‌ ಇಂಡಿಯಾ’

7

ರಷ್ಯಾ ಮೂಲದ ಬೆಳಗಾವಿಯ ಕರೀನಾ ‘ಮಿಸೆಸ್‌ ಇಂಡಿಯಾ’

Published:
Updated:
Prajavani

ಬೆಳಗಾವಿ: ಇಲ್ಲಿನ ರಿಯಲ್‌ ಎಸ್ಟೇಟ್‌ ಉದ್ಯಮಿ ರಾಜು ಚಂದ್ರಶೇಖರಪ್ಪ ಅವರ ಪತ್ನಿ, ರಷ್ಯಾ ಮೂಲದ ಕರೀನಾ (25) ಅವರು ಇತ್ತೀಚೆಗೆ ರಾಜಸ್ಥಾನದ ಜೈಪುರದಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ‘ಮಿಸೆಸ್‌ ಇಂಡಿಯಾ’ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಜೂನ್‌ನಲ್ಲಿ ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆಯಲಿರುವ ಮಿಸೆಸ್‌ ಇಂಟರ್‌ನ್ಯಾಷನಲ್‌ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

2013ರಲ್ಲಿ ಕರೀನಾ ಗೋವಾಕ್ಕೆ ಪ್ರವಾಸಕ್ಕೆಂದು ಬಂದಿದ್ದಾಗ ರಾಜು ಅವರ ಜೊತೆ ಪರಿಚಯವಾಗಿದೆ. 2014ರಲ್ಲಿ ಇವರಿಬ್ಬರೂ ಮದುವೆ ಮಾಡಿಕೊಂಡರು. ಇವರಿಗೆ ನಾಲ್ಕು ವರ್ಷದ ಮಗಳಿದ್ದಾಳೆ. ಬೆಳಗಾವಿಯ ಹನುಮಾನ ನಗರದಲ್ಲಿ ನೆಲೆನಿಂತಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !