ಕೋರ್ಟ್‌ಗೂ ತಿಂಗಳ ನಾಲ್ಕನೇ ಶನಿವಾರ ರಜೆ

ಸೋಮವಾರ, ಜೂಲೈ 22, 2019
27 °C

ಕೋರ್ಟ್‌ಗೂ ತಿಂಗಳ ನಾಲ್ಕನೇ ಶನಿವಾರ ರಜೆ

Published:
Updated:

ಬೆಂಗಳೂರು: ಹೈಕೋರ್ಟ್‌ ಮತ್ತು ರಾಜ್ಯದಾದ್ಯಂತ ಎಲ್ಲ ಅಧೀನ ನ್ಯಾಯಾಲಯಗಳಿಗೆ ತಿಂಗಳ ನಾಲ್ಕನೇ ಶನಿವಾರ ರಜೆ ಪ್ರಕಟಿಸಲಾಗಿದೆ.

ಹೈಕೋರ್ಟ್‌ ಪೂರ್ಣಪೀಠ ಕಳೆದ ತಿಂಗಳ 27ರಂದು ಈ ಕುರಿತು ನಿರ್ಣಯ ಕೈಗೊಂಡಿದೆ. ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿ ತಿಂಗಳ 4ನೇ ಶನಿವಾರ ರಜೆ ಘೋಷಣೆ ಮಾಡಿ ಹೊರಡಿಸಿರುವ ಆದೇಶ ಈಗ ಕೋರ್ಟ್‌ ಸಿಬ್ಬಂದಿಗೂ ಅನ್ವಯವಾದಂತಾಗಿದೆ.

ವಕೀಲರಿಗೆ ಪ್ರತಿ ಶನಿವಾರ ರಜೆ ನೀಡಬೇಕೆಂದು ಬೆಂಗಳೂರು ವಕೀಲರ ಸಂಘ ಈ ಹಿಂದೆ ಆಗ್ರಹಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !