ಮಂಗಳವಾರ, ನವೆಂಬರ್ 19, 2019
23 °C

ಐಎಂಎ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

Published:
Updated:

ಬೆಂಗಳೂರು: ಐಎಂಎ (ಐ ಮಾನಿಟರಿ ಅಡ್ವೈಸರಿ) ಬಹುಕೋಟಿ ವಂಚನೆ ಪ್ರಕರಣದಲ್ಲಿ ಏಳು ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್‌ ತೀರ್ಪು ಕಾಯ್ದಿರಿಸಿದೆ.

ಬಿಬಿಎಂಪಿ ಸದಸ್ಯ ಸೈಯದ್‌ ಮುಜಾಹಿದ್, ಮೌಲ್ವಿ ಮೊಹಮದ್‌ ಹನೀಫ್‌ ಅಫ್ಸರ್‌ ಅಜೀಜ್‌, ರವಿ ನರಾಳೆ, ಸನಾವುಲ್ಲಾ, ಮೊಹಮದ್‌ ಅಕ್ಬರ್‌ ಶರೀಫ್‌, ಎ.ನಿಜಾಮುದ್ದೀನ್‌ ಮತ್ತು ಎ.ಅಫ್ಸರ್‌ ಪಾಷ ಜಾಮೀನು ಕೋರಿ ಅರ್ಜಿ ಸಲ್ಲಿಸಿರುವ ಆರೋಪಿಗಳು.

ಪ್ರತಿಕ್ರಿಯಿಸಿ (+)