ಸೋಮವಾರ, ಆಗಸ್ಟ್ 19, 2019
24 °C

ಕಟ್ಟೀಮನಿ ಪುಸ್ತಕ ಬಹುಮಾನಕ್ಕೆ ಆಹ್ವಾನ

Published:
Updated:

ಬೆಳಗಾವಿ: 2018ರಲ್ಲಿ ಪ್ರಕಟವಾದ ಕಾದಂಬರಿ ಮತ್ತು ಕಥಾ ಸಾಹಿತ್ಯಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು ಬಸವರಾಜ ಕಟ್ಟೀಮನಿ ಪುಸ್ತಕ ಬಹುಮಾನಕ್ಕೆ ಆಹ್ವಾನಿಸಲಾಗಿದೆ.

ಪ್ರಶಸ್ತಿ ₹10 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ. 40 ವರ್ಷದೊಳಗಿನ ಲೇಖಕರು 4 ಪ್ರತಿಗಳನ್ನು ಆ.31ರ ಒಳಗೆ ಕಳುಹಿಸಬೇಕು. ಮಾಹಿತಿಗೆ ಡಾ.ಬಾಳಾಸಾಹೇಬ ಲೋಕಾಪುರ (ಮೊ:93434 66313) ಸಂಪರ್ಕಿಸಬಹುದು ಎಂದು ಪ್ರತಿಷ್ಠಾನ ತಿಳಿಸಿದೆ.

Post Comments (+)