ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

literature award

ADVERTISEMENT

ಮಮತಾ ಸಾಗರ್‌ಗೆ ‘ಜಾಗತಿಕ ಸಾಹಿತ್ಯ ಪ್ರಶಸ್ತಿ’

ಸಾಹಿತ್ಯದಲ್ಲಿನ ಅತ್ಯುತ್ತಮ ಸಾಧನೆಗಾಗಿ ಕೊಡಮಾಡುವ ‘ಜಾಗತಿಕ ಸಾಹಿತ್ಯ ಪ್ರಶಸ್ತಿ‘ಗೆ ಕನ್ನಡದ ಕವಯಿತ್ರಿ ಮಮತಾ ಜಿ. ಸಾಗರ್ ಭಾಜನರಾಗಿದ್ದಾರೆ.
Last Updated 12 ಏಪ್ರಿಲ್ 2024, 23:30 IST
ಮಮತಾ ಸಾಗರ್‌ಗೆ ‘ಜಾಗತಿಕ ಸಾಹಿತ್ಯ ಪ್ರಶಸ್ತಿ’

ಸಂಗಮೇಶಗೆ ‘ಆದಿಕವಿ ಪುರಸ್ಕಾರ’, ಸತ್ಯನಾರಾಯಣಗೆ ‘ವಾಗ್ದೇವಿ ಪ್ರಶಸ್ತಿ’

ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ ಕರ್ನಾಟಕ ನೀಡುವ 2022–23ನೇ ಸಾಲಿನ ‘ಆದಿಕವಿ ಪುರಸ್ಕಾರ’ಕ್ಕೆ ಗುಲ್ಬರ್ಗಾ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಸಂಗಮೇಶ ಸವದತ್ತಿಮಠ ಹಾಗೂ ‘ವಾಗ್ದೇವಿ ಪ್ರಶಸ್ತಿ’ಗೆ ಲೇಖಕ ಸತ್ಯನಾರಾಯಣ ಕಾರ್ತಿಕ್ ಆಯ್ಕೆಯಾಗಿದ್ದಾರೆ.
Last Updated 25 ಅಕ್ಟೋಬರ್ 2023, 15:39 IST
ಸಂಗಮೇಶಗೆ ‘ಆದಿಕವಿ ಪುರಸ್ಕಾರ’, ಸತ್ಯನಾರಾಯಣಗೆ ‘ವಾಗ್ದೇವಿ ಪ್ರಶಸ್ತಿ’

ಕೇರಳದ ಜೆಸಿಬಿ ಆಪರೇಟರ್‌ಗೊಲಿದ 'ಸಾಹಿತ್ಯ' ಪ್ರಶಸ್ತಿ

ರಾತ್ರಿ ವೇಳೆ ಜೆಸಿಬಿ ಆಪರೇಟರ್‌ ಕೆಲಸ, ಬೆಳಿಗ್ಗೆ ಮನೆ ಮನೆಗೆ ದಿನಪತ್ರಿಕೆ ಹಾಕುವ ಕಾಯಕ, ಬಿಡುವಿನ ಸಮಯದಲ್ಲಿ ಬರವಣಿಗೆಯ ಗೀಳು... ಇದು ಕೇರಳ ಸಾಹಿತ್ಯ ಕ್ಷೇತ್ರದ ಉದಯೋನ್ಮುಖ ತಾರೆ ಅಖಿಲ್‌ ಕೆ. ದಿನಚರಿ.
Last Updated 23 ಜುಲೈ 2023, 14:41 IST
ಕೇರಳದ ಜೆಸಿಬಿ ಆಪರೇಟರ್‌ಗೊಲಿದ 'ಸಾಹಿತ್ಯ' ಪ್ರಶಸ್ತಿ

ಲೇಖಕಿ ರೋಹಿಣಿಗೆ ಡಾ.ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ

ಲೇಖಕಿ, ಸಂಶೋಧಕಿ ಮಂಗಳೂರಿನ ಬಿ.ಎಂ. ರೋಹಿಣಿ ಅವರ ‘ವೇಶ್ಯಾವಾಟಿಕೆಯ ಕಥೆ-ವ್ಯಥೆ’ ಸಂಶೋಧನಾ ಕೃತಿಯನ್ನು 2023ನೇ ಸಾಲಿನ ಡಾ.ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
Last Updated 25 ಮೇ 2023, 6:30 IST
ಲೇಖಕಿ ರೋಹಿಣಿಗೆ ಡಾ.ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ

ಲೇಖಕಿ ಶೋಭಾಗೆ ಈ ಸಾಲಿನ ‘ಕಸಾಪ ದತ್ತಿ ‍ಪ್ರಶಸ್ತಿ’

ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನೀಡುವ ‘ಪಂಕಜಶ್ರೀ ಸಾಹಿತ್ಯ ದತ್ತಿ ಪ್ರಶಸ್ತಿ’ಗೆ ಲೇಖಕಿ ಶೋಭಾ ಎಚ್‌.ಜಿ. ಆಯ್ಕೆಯಾಗಿದ್ದಾರೆ.
Last Updated 22 ಮೇ 2023, 6:37 IST
ಲೇಖಕಿ ಶೋಭಾಗೆ ಈ ಸಾಲಿನ ‘ಕಸಾಪ ದತ್ತಿ ‍ಪ್ರಶಸ್ತಿ’

ತಾರಿಣಿ ಶುಭದಾಯಿನಿ, ಡಿ.ಎ.ಶಂಕರ್‌ಗೆ ಈ ಸಾಲಿನ ‘ಇನಾಂದಾರ್‌‘ ಪ್ರಶಸ್ತಿ

ವಿಮರ್ಶಕ ಪ್ರೊ.ವಿ.ಎಂ.ಇನಾಂದಾರ್ ಸ್ಮರಣಾರ್ಥ ಕೊಡಮಾಡುವ 2021ರ ಸಾಲಿನ ‘ಇನಾಂದಾರ್ ಪ್ರಶಸ್ತಿ’ಗೆ ಲೇಖಕಿ, ವಿಮರ್ಶಕಿ ಆರ್.ತಾರಿಣಿ ಶುಭದಾಯಿನಿ ಮತ್ತು ಸಾಹಿತಿ ಡಿ.ಎ.ಶಂಕರ್ ಅವರ ಕೃತಿಗಳು ಆಯ್ಕೆಯಾಗಿವೆ.
Last Updated 10 ಮೇ 2023, 4:30 IST
ತಾರಿಣಿ ಶುಭದಾಯಿನಿ, ಡಿ.ಎ.ಶಂಕರ್‌ಗೆ ಈ ಸಾಲಿನ ‘ಇನಾಂದಾರ್‌‘ ಪ್ರಶಸ್ತಿ

ಮೂವರಿಗೆ ಇನ್ಫೊಸಿಸ್ ಪ್ರತಿಷ್ಠಾನದ ಸಾಹಿತ್ಯ ಪ್ರಶಸ್ತಿ

ಇನ್ಫೊಸಿಸ್ ಪ್ರತಿ ಷ್ಠಾನದ ಸಾಹಿತ್ಯ ಪ್ರಶಸ್ತಿ ಸಮಿತಿ ಹಾಗೂ ಉತ್ತರ ಕರ್ನಾಟಕ ಲೇಖ ಕಿಯರ ಸಂಘದ ಸಂಯುಕ್ತ ಆಶ್ರಯ ದಲ್ಲಿ ನೀಡುತ್ತಿರುವ ವಾರ್ಷಿಕ ಪ್ರಶಸ್ತಿಗೆ ಮೂವರು ಲೇಖ ಕಿಯರ ಕೃತಿಗಳು ಆಯ್ಕೆಯಾಗಿವೆ.
Last Updated 4 ಜೂನ್ 2022, 19:52 IST
ಮೂವರಿಗೆ ಇನ್ಫೊಸಿಸ್ ಪ್ರತಿಷ್ಠಾನದ ಸಾಹಿತ್ಯ ಪ್ರಶಸ್ತಿ
ADVERTISEMENT

ಆರು ಮಂದಿಗೆ ‘ಮಾಸ್ತಿ ಪ್ರಶಸ್ತಿ’

‘ಪ್ರಶಸ್ತಿಗಳು ತಲಾ ₹25 ಸಾವಿರ ನಗದು, ಮಾಸ್ತಿ ಪ್ರಶಸ್ತಿ ಫಲಕ ಹಾಗೂ ಸನ್ಮಾನ ಒಳಗೊಂಡಿವೆ. ಮಾರ್ಚ್‌ 27ರಂದು ಬೆಂಗಳೂರಿನ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ’ ಎಂದು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್‌ನ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Last Updated 15 ಫೆಬ್ರುವರಿ 2021, 7:43 IST
ಆರು ಮಂದಿಗೆ ‘ಮಾಸ್ತಿ ಪ್ರಶಸ್ತಿ’

ಅಲ್ಲಾಗಿರಿರಾಜಗೆ ‘ಕನಕ-ಶರೀಫ’ ಪ್ರಶಸ್ತಿ

ಹಾವೇರಿ ಜಿಲ್ಲೆಯ ಶಿಗ್ಗಾವಿಯ ಉತ್ತರ ಸಾಹಿತ್ಯ ವೇದಿಕೆ ನೀಡುವ ‘ಕನಕ-ಶರೀಫ’ ಕಾವ್ಯ ಪ್ರಶಸ್ತಿಗೆ ಪಟ್ಟಣದ ಗಜಲ್ ಕವಿ ಅಲ್ಲಾಗಿರಿರಾಜ ಆಯ್ಕೆಯಾಗಿದ್ದಾರೆ.
Last Updated 19 ಡಿಸೆಂಬರ್ 2020, 10:51 IST
ಅಲ್ಲಾಗಿರಿರಾಜಗೆ ‘ಕನಕ-ಶರೀಫ’ ಪ್ರಶಸ್ತಿ

ನೊಬೆಲ್‌ 2020: ಅಮೆರಿಕದ ಕವಯತ್ರಿಗೆ ಸಾಹಿತ್ಯ ವಿಭಾಗದ ಪ್ರಶಸ್ತಿ

ಅಮೆರಿಕದ ಕವಯತ್ರಿ ಲೂಯಿಸ್‌ ಗ್ಲುಕ್ಸ್‌ ಅವರನ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
Last Updated 8 ಅಕ್ಟೋಬರ್ 2020, 11:36 IST
ನೊಬೆಲ್‌ 2020: ಅಮೆರಿಕದ ಕವಯತ್ರಿಗೆ ಸಾಹಿತ್ಯ ವಿಭಾಗದ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT