ಸೋಮವಾರ, ಜೂಲೈ 6, 2020
26 °C

ಮಂಡ್ಯ| ಕೆ.ಆರ್.ಪೇಟೆ ಪಟ್ಟಣ ಠಾಣೆ ಮುಖ್ಯ ಪೇದೆಗೆ ಕೋವಿಡ್ ದೃಢ: 4 ದಿನ ಠಾಣೆ ಬಂದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಕೆ.ಆರ್.ಪೇಟೆ ಪಟ್ಟಣ ಠಾಣೆ ಹೆಡ್ ಕಾನ್ ಸ್ಟೆಬಲ್‌ಗೆ ಕೋವಿಡ್- 19 ಸೋಂಕಿರುವುದು ದೃಢಪಟ್ಟಿದೆ. 

ಪೊಲೀಸ್‌ ಸಿಬ್ಬಂದಿಯಲ್ಲಿ ಸೋಂಕು ಪತ್ತೆಯಾಗಿರುವ ಕಾರಣ ಗ್ರಾಮಾಂತರ ಮತ್ತು ಪಟ್ಟಣ ಠಾಣೆಗಳೆರಡನ್ನೂ ನಾಲ್ಕು ದಿನ  ಬಂದ್ ಮಾಡಲು ನಿರ್ಧರಿಸಲಾಗಿದೆ. ಎರಡೂ ಠಾಣೆಗಳೂ ಒಂದೇ ಆವರಣದಲ್ಲಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. 

ಠಾಣೆಯ ಕಾರ್ಯ ನಿರ್ವಹಣೆ ಕಿಕ್ಕೇರಿ ಠಾಣೆಗೆ ವರ್ಗಾವಣೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ‌.ಪರಶುರಾಮ್ ಮಾಹಿತಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು