ಚಲನಚಿತ್ರ ವಿತರಕ ನಾಗಪ್ರಸಾದ್ ನಿಧನ

6

ಚಲನಚಿತ್ರ ವಿತರಕ ನಾಗಪ್ರಸಾದ್ ನಿಧನ

Published:
Updated:

ಬೆಂಗಳೂರು: ಚಲನಚಿತ್ರ ವಿತರಕ ನಾಗಪ್ರಸಾದ್ (50) ಅವರು ಬೆಂಗಳೂರಿನಲ್ಲಿ ಭಾನುವಾರ ರಾತ್ರಿ 9.30ರ ಸುಮಾರಿಗೆ ನಿಧನರಾದರು.

‘ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಮೃತರಿಗೆ ಪತ್ನಿ, ಇಬ್ಬರು ಮಕ್ಕಳು ಇದ್ದಾರೆ’ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

‘ಭೀಮಾ ತೀರದ ಹಂತಕರು’, ‘ಅಣ್ಣಾ ಬಾಂಡ್’, ‘ಗಾಡ್ ಫಾದರ್’ ಅವರು ವಿತರಣೆ ಮಾಡಿದ ಹೆಸರಾಂತ ಚಿತ್ರಗಳು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 2

  Sad
 • 2

  Frustrated
 • 0

  Angry

Comments:

0 comments

Write the first review for this !