ಹೂ ಮಾರಿದ ಪ್ರಿಯಾಂಕಾ

7

ಹೂ ಮಾರಿದ ಪ್ರಿಯಾಂಕಾ

Published:
Updated:
Deccan Herald

ಉದಯ ಟಿ.ವಿಯಲ್ಲಿ ಪ್ರತಿ ಭಾನುವಾರ ಪ್ರಸಾರವಾಗುವ ‘ಸದಾ ನಿಮ್ಮೊಂದಿಗೆ’ ಸರಣಿಯಲ್ಲಿ ಈ ಬಾರಿ ಬಹುಭಾಷಾ ನಟಿ ಪ್ರಿಯಾಂಕಾ ಉಪೇಂದ್ರ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಪುಷ್ಪಲತಾ ಎಂಬವರ ಮಗಳ ಹೃದಯ ಶಸ್ತ್ರಚಿಕಿತ್ಸೆಗೆ ಗಾಂಧಿ ಬಜಾರ್‌ನಲ್ಲಿ ಹೂವಿನ ಅಂಗಡಿಯೊಂದರಲ್ಲಿ ಪ್ರಿಯಾಂಕಾ ಹೂ ಮಾರಾಟ ಮಾಡಿರುವ ಕಾರ್ಯಕ್ರಮ ಈ ಸಲ ಪ್ರಸಾರವಾಗಲಿದೆ. ಹೂ ವ್ಯಾಪಾರದಲ್ಲಿ ಗಳಿಸಿದ ಮೊತ್ತ ಮತ್ತು ಅನುಭವದ ಬಗ್ಗೆ ಸಂಚಿಕೆಯಲ್ಲಿ ಅವರು ಮಾತನಾಡಲಿದ್ದಾರೆ. ಹಿರಿಯ ನಟಿ ಜೂಲಿ ಲಕ್ಷ್ಮೀ ಈ ಸರಣಿಯನ್ನು ನಡೆಸಿಕೊಡುತ್ತಾರೆ. 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !