ಮಂಗಳವಾರ, ಫೆಬ್ರವರಿ 18, 2020
18 °C
ಶೇ. 7ರಷ್ಟು ಜನರನ್ನೂ ತಲುಪದ ಕೌಶಲ ಅಭಿವೃದ್ಧಿ ಕಾರ್ಯಕ್ರಮ

ಮಲಹೊರುವವರ ಪುನರ್ವಸತಿ: ಪ್ರಗತಿ ಕುಂಠಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಲಹೊರುವ ಪೌರಕಾರ್ಮಿಕರ ಪುನರ್ವಸತಿಗೆ ಕೇಂದ್ರ ಸರ್ಕಾರವು ‘ಮಲಹೊರುವವರ ಪುನರ್ವಸತಿಗಾಗಿ ಸ್ವಉದ್ಯೋಗ ಯೋಜನೆ’ಯನ್ನು ರೂಪಿಸಿದೆ. ಇದಕ್ಕಾಗಿ ದೇಶದಾದ್ಯಂತ ಸಮೀಕ್ಷೆ ನಡೆಸಿ, ಪೌರಕಾರ್ಮಿಕರನ್ನೂ ಗುರುತಿಸಲಾಗಿದೆ. ಆದರೆ, ಈ ಯೋಜನೆ ಅಡಿ ಕೌಶಲ ತರಬೇತಿ ಪಡೆದವರ ಪ್ರಮಾಣ ಶೇ 10ಕ್ಕಿಂತಲೂ ಕಡಿಮೆ ಇದೆ. ಈ ಪೌರಕಾರ್ಮಿಕರ ಪುನರ್ವಸತಿ ಕನಸಾಗಿಯೇ ಉಳಿದಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)