ಗುರುವಾರ, 3 ಜುಲೈ 2025
×
ADVERTISEMENT

Rehabilitation

ADVERTISEMENT

ಒಳನೋಟ: ಪುನರ್ವಸತಿಯ ಎಡವಟ್ಟುಗಳು..

ಕಾಡಿನೊಳಗೆ ಉಸಿರುಗಟ್ಟುವ ಜೀವನ, ಕನಸುಗಳೇ ಇಲ್ಲದ ಬದುಕು
Last Updated 24 ಮೇ 2025, 23:30 IST
ಒಳನೋಟ: ಪುನರ್ವಸತಿಯ ಎಡವಟ್ಟುಗಳು..

ಕಾಡುಜನರ ಪುನರ್ವಸತಿ: ರಾಜ್ಯಕ್ಕೆ ಕೇಂದ್ರ ಚಾಟಿ

ಕರ್ನಾಟಕದಲ್ಲಿ ಅರಣ್ಯ ವಾಸಿಗಳ ಪುನರ್ವಸತಿ ಪ್ರಕ್ರಿಯೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯವು, ಕಾಡು ಜನರ ಒಪ್ಪಿಗೆ ಪಡೆದೇ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಈ ಪ್ರಕ್ರಿಯೆ ನಡೆಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಕಟ್ಟಪ್ಪಣೆ ಮಾಡಿದೆ.
Last Updated 6 ಮಾರ್ಚ್ 2025, 0:30 IST
ಕಾಡುಜನರ ಪುನರ್ವಸತಿ: ರಾಜ್ಯಕ್ಕೆ ಕೇಂದ್ರ ಚಾಟಿ

Wayanad landslide | ಕೇಂದ್ರದಿಂದ ಇನ್ನೂ ನೆರವು ಬಂದಿಲ್ಲ: ಪಿಣರಾಯಿ ವಿಜಯನ್

ವಯನಾಡ್ ಭೂಕುಸಿತ ದುರಂತದ ಸಂತ್ರಸ್ತರ ಪುನರ್ವಸತಿಗಾಗಿ ಕೇಂದ್ರದಿಂದ ಯಾವುದೇ ನೆರವು ಬಂದಿಲ್ಲ. ಆದರೆ ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ ಬಂದಿರುವ ₹712.98 ಯನ್ನು ಬಳಸಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ಹೇಳಿದ್ದಾರೆ.
Last Updated 23 ಜನವರಿ 2025, 7:10 IST
Wayanad landslide | ಕೇಂದ್ರದಿಂದ ಇನ್ನೂ ನೆರವು ಬಂದಿಲ್ಲ: ಪಿಣರಾಯಿ ವಿಜಯನ್

ಹೊಸದುರ್ಗ ತಾಲ್ಲೂಕಿನ ರೈತರಿಗೆ ಪುನರ್ವಸತಿ ಕಲ್ಪಿಸಿ: ಕಸವನಹಳ್ಳಿ ರಮೇಶ್

ವಾಣಿವಿಲಾಸ ಜಲಾಶಯದ ಹಿನ್ನೀರಿನಲ್ಲಿ ಮನೆ, ಜಮೀನುಗಳು ಮುಳುಗಡೆಯಾಗಿ ತೊಂದರೆಗೆ ಸಿಲುಕುವ ಹೊಸದುರ್ಗ ತಾಲ್ಲೂಕಿನ ರೈತರಿಗೆ ಜಮೀನು ಮತ್ತು ನಿವೇಶನ ಕೊಡಿಸುವ ಮೂಲಕ ಪುನರ್ವಸತಿ ಕಲ್ಪಿಸಲು ಶಾಸಕ ಬಿ.ಜಿ. ಗೋವಿಂದಪ್ಪ ಅವರು ಮುಂದಾಗಬೇಕು- ಕಸವನಹಳ್ಳಿ ರಮೇಶ್ ಮನವಿ.
Last Updated 24 ಅಕ್ಟೋಬರ್ 2024, 13:52 IST
ಹೊಸದುರ್ಗ ತಾಲ್ಲೂಕಿನ ರೈತರಿಗೆ ಪುನರ್ವಸತಿ ಕಲ್ಪಿಸಿ:  ಕಸವನಹಳ್ಳಿ ರಮೇಶ್

Wayanad Landslides | ಪುನರ್ವಸತಿಗೆ ತಿಂಗಳ ವೇತನ ದೇಣಿಗೆ ನೀಡಿದ ರಾಹುಲ್ ಗಾಂಧಿ

ಕೇರಳದ ವಯನಾಡ್ ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ್ದ ಭಾರಿ ಭೂಕುಸಿತದಲ್ಲಿ ಅಪಾರ ನಾಶ-ನಷ್ಟ ಸಂಭವಿಸಿತ್ತು.
Last Updated 4 ಸೆಪ್ಟೆಂಬರ್ 2024, 9:29 IST
Wayanad Landslides | ಪುನರ್ವಸತಿಗೆ ತಿಂಗಳ ವೇತನ ದೇಣಿಗೆ ನೀಡಿದ ರಾಹುಲ್ ಗಾಂಧಿ

Wayanad landslide: 728 ಕುಟುಂಬಗಳಿಗೆ ತಾತ್ಕಾಲಿಕ ಪುನರ್ವಸತಿ ಪ್ರಕ್ರಿಯೆ ಪೂರ್ಣ

ವಯನಾಡ್ ಭೂಕುಸಿತದಿಂದಾಗಿ ಸಂತ್ರಸ್ತರಾಗಿರುವ 778 ಕುಟುಂಬಗಳಿಗೆ ತಾತ್ಕಾಲಿಕ ಪುನರ್ವಸತಿ ಕಲ್ಪಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಕೇರಳ ಸರ್ಕಾರ ಶನಿವಾರ ತಿಳಿಸಿದೆ.
Last Updated 25 ಆಗಸ್ಟ್ 2024, 3:21 IST
Wayanad landslide: 728 ಕುಟುಂಬಗಳಿಗೆ ತಾತ್ಕಾಲಿಕ ಪುನರ್ವಸತಿ ಪ್ರಕ್ರಿಯೆ ಪೂರ್ಣ

ತಾರಾಪೂರ | ಸೌಲಭ್ಯ ವಂಚಿತ ಪುನರ್ವಸತಿ ಕೇಂದ್ರ

ತಾರಾಪೂರ: ಭೀಮಾ ಹಿನ್ನೀರಿನಿಂದಾಗಿ ಮುಳುಗಡೆಯಾದ ಗ್ರಾಮ
Last Updated 10 ಜುಲೈ 2024, 6:11 IST
ತಾರಾಪೂರ | ಸೌಲಭ್ಯ ವಂಚಿತ ಪುನರ್ವಸತಿ ಕೇಂದ್ರ
ADVERTISEMENT

ಭದ್ರಾ ಅರಣ್ಯ | ಝರಿ ಜಿನುಗಿ ಕಾಮಳ್ಳಿಗಳು ಹಾಡಿದಾಗ...

25 ವರ್ಷಗಳ ಹಿಂದೆ ಚಿಕ್ಕಮಗಳೂರಿನ ಭದ್ರಾ ಅರಣ್ಯದಿಂದ ಸ್ಥಳಾಂತರಗೊಂಡ 16 ಹಳ್ಳಿಗಳ ಜನರ ಬದುಕು ಈಗ ಏನಾಗಿದೆ? ಅವರು ಕಾಡನ್ನು ತೊರೆದ ಬಳಿಕ ಕಾಡು ಪುನಶ್ಚೇತನಗೊಂಡಿದೆಯೇ? ಕಾಡಿನೊಳಗಿದ್ದ ಆ ಹಳ್ಳಿ, ಮನೆ ಮತ್ತು ಹೊಲಗದ್ದೆಗಳ ಚಿತ್ರಣ ಇಲ್ಲಿದೆ...
Last Updated 19 ಮೇ 2024, 0:30 IST
ಭದ್ರಾ ಅರಣ್ಯ | ಝರಿ ಜಿನುಗಿ ಕಾಮಳ್ಳಿಗಳು ಹಾಡಿದಾಗ...

ಮುಂದುವರಿದ ಮಳೆ | ಅಸ್ಸಾಂನಲ್ಲಿ ಬಾಲಕಿ ಮೃತ; ಪ.ಬಂಗಾಳದಲ್ಲಿ ಸಾವಿನ ಸಂಖ್ಯೆ 5ಕ್ಕೆ

ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಭಾನುವಾರ ಸುರಿದ ಬಿರುಗಾಳಿ ಸಹಿತ ಮಳೆಯಿಂದ ಜನಜೀವನಕ್ಕೆ ತೊಂದರೆ ಉಂಟಾಗಿದೆ.
Last Updated 1 ಏಪ್ರಿಲ್ 2024, 23:30 IST
ಮುಂದುವರಿದ ಮಳೆ | ಅಸ್ಸಾಂನಲ್ಲಿ ಬಾಲಕಿ ಮೃತ; ಪ.ಬಂಗಾಳದಲ್ಲಿ ಸಾವಿನ ಸಂಖ್ಯೆ 5ಕ್ಕೆ

ಇರಾನ್‌: ಪುನರ್ವಸತಿ ಕೇಂದ್ರದಲ್ಲಿ ಬೆಂಕಿ ಅವಘಡ, 32 ಮಂದಿ ದುರ್ಮರಣ

ಉತ್ತರ ಇರಾನ್‌ನಲ್ಲಿರುವ ಪುನರ್ವಸತಿ ಕೇಂದ್ರದಲ್ಲಿ ಬೆಂಕಿ ಅವಘಡ ಸಂಭವಿಸಿದೆ.
Last Updated 3 ನವೆಂಬರ್ 2023, 12:45 IST
ಇರಾನ್‌: ಪುನರ್ವಸತಿ ಕೇಂದ್ರದಲ್ಲಿ ಬೆಂಕಿ ಅವಘಡ, 32 ಮಂದಿ ದುರ್ಮರಣ
ADVERTISEMENT
ADVERTISEMENT
ADVERTISEMENT