3 ತಾಲ್ಲೂಕುಗಳಲ್ಲಿ ಭೂಮಾಲೀಕತ್ವ ಖಾತರಿ ಯೋಜನೆ

7

3 ತಾಲ್ಲೂಕುಗಳಲ್ಲಿ ಭೂಮಾಲೀಕತ್ವ ಖಾತರಿ ಯೋಜನೆ

Published:
Updated:

ಬೆಂಗಳೂರು: ಭೂಮಾಲೀಕತ್ವವನ್ನು ಅನುಮಾನಕ್ಕೆ ಎಡೆ ಇಲ್ಲದಂತೆ ಖಾತರಿಪಡಿಸುವ ಭೂಮಾಲೀಕತ್ವ ಖಾತರಿ ಯೋಜನೆಯನ್ನು ಹಳಿಯಾಳ, ಹಾಸನ ಮತ್ತು ಕೊರಟಗೆರೆ ತಾಲ್ಲೂಕುಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.

ಈ ಯೋಜನೆ ಅನ್ವಯ ಸರ್ವೆ ಮತ್ತು ಕಂದಾಯ ಇಲಾಖೆಯ ದಾಖಲೆಗಳನ್ನು ಹೋಲಿಸಿ, ಪರಿಶೀಲಿಸಲಾಗುವುದು. ಬಳಿಕ ಆರ್‍ಟಿಸಿಯನ್ನು ಅಪ್‍ಡೇಟ್ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !