ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಮೆರಿಕ

ADVERTISEMENT

ಹುತಿ ಪಡೆಯ ಕ್ಷಿಪಣಿ ಹೊಡೆದುರುಳಿಸಿದ ಅಮೆರಿಕ

ಯೆಮೆನ್‌ನ ಹುತಿ ಬಂಡುಕೋರರ ನೌಕೆ ಧ್ವಂಸಕ ಕ್ಷಿಪಣಿಯನ್ನು ಹೊಡೆದುರುಳಿಸಿರುವುದಾಗಿ ಅಮೆರಿಕ ತಿಳಿಸಿದೆ.
Last Updated 27 ಜನವರಿ 2024, 15:48 IST
ಹುತಿ ಪಡೆಯ ಕ್ಷಿಪಣಿ ಹೊಡೆದುರುಳಿಸಿದ ಅಮೆರಿಕ

ಚೀನಾ ವಿರುದ್ಧ ಟ್ರಂಪ್‌ ‘ಸಮರ ಯೋಜನೆ’: ಸ್ಟೀವ್‌ ಬ್ಯಾನನ್‌

ಚೀನಾವನ್ನು ಸಮರ್ಥವಾಗಿ ಎದುರಿಸಲು ಮತ್ತು ಅಲ್ಲಿನ ಕಮ್ಯುನಿಸ್ಟ್‌ ಪಾರ್ಟಿಯನ್ನು ಕೆಳಗಿಳಿಸಲು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತವು ಸುಸಂಬದ್ಧವಾದ ‘ಸಮರ ಯೋಜನೆ’ಯನ್ನು ರೂಪಿಸಿದೆ ಎಂದು ಸ್ಟೀವ್‌ ಬ್ಯಾನನ್‌ ಹೇಳಿದ್ದಾರೆ
Last Updated 21 ಜುಲೈ 2020, 5:39 IST
ಚೀನಾ ವಿರುದ್ಧ ಟ್ರಂಪ್‌ ‘ಸಮರ ಯೋಜನೆ’: ಸ್ಟೀವ್‌ ಬ್ಯಾನನ್‌

ಅಲಬಾಮ: ಶಾಲೆಗಳಲ್ಲಿ ‘ಯೋಗ’ ಇನ್ನು ಮುಕ್ತ

ಒಂದು ತಿಂಗಳ ಸತತ ಚರ್ಚೆಯ ಬಳಿಕ ಅಮೆರಿಕದ ಅಲಬಾಮ ರಾಜ್ಯದಲ್ಲಿ ಯೋಗ ಆಚರಣೆ ಮೇಲೆ ದಶಕಗಳಿಂದ ಇದ್ದ ನಿರ್ಬಂಧವನ್ನು ತೆಗೆದುಹಾಕಲಾಗಿದೆ. ಆದರೆ ‘ನಮಸ್ತೆ’ ಬಳಕೆಯನ್ನು ನಿರ್ಬಂಧಿಸಿದೆ.
Last Updated 15 ಮಾರ್ಚ್ 2020, 18:24 IST
ಅಲಬಾಮ: ಶಾಲೆಗಳಲ್ಲಿ ‘ಯೋಗ’ ಇನ್ನು ಮುಕ್ತ

ವಾಗ್ದಂಡನೆ ಪ್ರಕರಣ: ಟ್ರಂಪ್‌ ವಿರುದ್ಧ ವರದಿ ಬಿಡುಗಡೆ

ಟ್ರಂಪ್‌ ಅವರು ರಾಜಕೀಯ ಲಾಭಕ್ಕಾಗಿ ರಾಷ್ಟ್ರಕ್ಕೆ ದ್ರೋಹ ಎಸಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
Last Updated 16 ಡಿಸೆಂಬರ್ 2019, 20:21 IST
ವಾಗ್ದಂಡನೆ ಪ್ರಕರಣ: ಟ್ರಂಪ್‌ ವಿರುದ್ಧ ವರದಿ ಬಿಡುಗಡೆ

ವೀಸಾ ನಿಯಮ ಉಲ್ಲಂಘಿಸಿದ 150 ಭಾರತೀಯರು ಅಮೆರಿಕದಿಂದ ಗಡಿಪಾರು

ವೀಸಾ ನಿಯಮ ಉಲ್ಲಂಘಿಸಿ ಕಾನೂನುಬಾಹಿರವಾಗಿ ನೆಲೆಸಿದ್ದಸುಮಾರು 150 ಮಂದಿ ಭಾರತೀಯರನ್ನು ಅಮೆರಿಕ ಗಡಿಪಾರು ಮಾಡಿದೆ. ಗಡಿಪಾರಾದ ಭಾರತೀಯರು ಬುಧವಾರ ಭಾರತಕ್ಕೆ ತಲುಪಿದ್ದಾರೆ.
Last Updated 20 ನವೆಂಬರ್ 2019, 10:42 IST
ವೀಸಾ ನಿಯಮ ಉಲ್ಲಂಘಿಸಿದ 150 ಭಾರತೀಯರು ಅಮೆರಿಕದಿಂದ ಗಡಿಪಾರು

ಟ್ರಂಪ್‌ ಕೋಪಕ್ಕೆ ಗುರಿಯಾಗಿದ್ದ ಮಹಿಳೆಗೆ ಚುನಾವಣೆಯಲ್ಲಿ ಗೆಲುವು!

ಟ್ರಂಪ್‌ ಬೆಂಗಾವಲು ಬೆರಳು ತೋರಿ ಉದ್ಯೋಗ ಕಳೆದುಕೊಂಡಿದ್ದ ಮಹಿಳೆ
Last Updated 6 ನವೆಂಬರ್ 2019, 20:06 IST
ಟ್ರಂಪ್‌ ಕೋಪಕ್ಕೆ ಗುರಿಯಾಗಿದ್ದ ಮಹಿಳೆಗೆ ಚುನಾವಣೆಯಲ್ಲಿ ಗೆಲುವು!

ಮೆಕ್ಸಿಕೊದಿಂದ ಗಡಿಪಾರು: ನರಕಯಾತನೆಯ ಕತೆ ಬಿಚ್ಚಿಟ್ಟ ಭಾರತೀಯ ಯುವಕರು

ಗಡಿಪಾರು ಆದ ನಾವು 311 ಮಂದಿಯೂ ಸತ್ತಂತವರಾಗಿದ್ದೇವೆ.ನಾವೆಲ್ಲರೂ ಅಮೆರಿಕ ಕನಸು ಕಂಡವರು. ಅಲ್ಲಿ ಉದ್ಯೋಗ ಪಡೆಯುವುದಕ್ಕಾಗಿ ನಮ್ಮಲ್ಲಿದ್ದ ಜಮೀನು ಮಾರಿದ್ದೇವೆ, ಸಾಲ ಮಾಡಿಕೊಂಡಿದ್ದೇವೆ.ದಿನದಿಂದ ದಿನಕ್ಕೆ ಸಾಲದ ಹೊರೆ...
Last Updated 21 ಅಕ್ಟೋಬರ್ 2019, 10:34 IST
ಮೆಕ್ಸಿಕೊದಿಂದ ಗಡಿಪಾರು: ನರಕಯಾತನೆಯ ಕತೆ ಬಿಚ್ಚಿಟ್ಟ ಭಾರತೀಯ ಯುವಕರು
ADVERTISEMENT

ಎಚ್‌1ಬಿ ವೀಸಾ: ಬದಲಾವಣೆಗೆ ಚಿಂತನೆ

ಹೆಚ್ಚು ಕೌಶಲ ಹೊಂದಿರುವ – ಹೆಚ್ಚು ವೇತನ ಪಡೆಯುತ್ತಿರುವ ವಿದೇಶಿಗರಿಗೆ ಅವಕಾಶ ನಿರೀಕ್ಷೆ
Last Updated 1 ಡಿಸೆಂಬರ್ 2018, 20:00 IST
ಎಚ್‌1ಬಿ ವೀಸಾ: ಬದಲಾವಣೆಗೆ ಚಿಂತನೆ

ಅಕ್ರಮ ವಲಸೆಯ ತ್ರಿವಿಕ್ರಮ ಕನಸು

ಅಮೆರಿಕದಲ್ಲಿ ಭಾರತೀಯ ‘ಅಕ್ರಮ’ ವಲಸೆಗಾರರ ಸಂಖ್ಯೆ ಕಳೆದ ವರ್ಷಕ್ಕಿಂತ ಈ ವರ್ಷ ಮೂರು ಪಟ್ಟು ಹೆಚ್ಚಳ
Last Updated 20 ಅಕ್ಟೋಬರ್ 2018, 19:47 IST
ಅಕ್ರಮ ವಲಸೆಯ ತ್ರಿವಿಕ್ರಮ ಕನಸು

ಭಾರತ -ರಷ್ಯಾ ಒಪ್ಪಂದ: ಭಾರತಕ್ಕೆ ಮುನ್ನೆಚ್ಚರಿಕೆ ನೀಡಿದ ಅಮೆರಿಕ

ನಮ್ಮೊಂದಿಗೆ ಮೈತ್ರಿಹೊಂದಿರುವ ರಾಷ್ಟ್ರಗಳು ರಷ್ಯಾದೊಂದಿಗೆ ಒಪ್ಪಂದ ಮಾಡುವುದು ಬೇಡ ಎಂದು ಅಮೆರಿಕ ಮುನ್ನೆಚ್ಚರಿಕೆ ನೀಡಿದೆ.
Last Updated 4 ಅಕ್ಟೋಬರ್ 2018, 7:13 IST
ಭಾರತ -ರಷ್ಯಾ ಒಪ್ಪಂದ: ಭಾರತಕ್ಕೆ ಮುನ್ನೆಚ್ಚರಿಕೆ ನೀಡಿದ ಅಮೆರಿಕ
ADVERTISEMENT
ADVERTISEMENT
ADVERTISEMENT