ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಅರುಣ್ ಜೇಟ್ಲಿ

ADVERTISEMENT

ವಿಪಕ್ಷಗಳ ವಾಮಾಚಾರದಿಂದಲೇ ಸುಷ್ಮಾ ,ಅರುಣ್ ಜೇಟ್ಲಿ ಸಾವು: ಪ್ರಜ್ಞಾ ಆರೋಪ

ಬಿಜೆಪಿ ನಾಯಕರಿಗೆ ಕೆಡುಕುಂಟು ಮಾಡಲು ವಿಪಕ್ಷಗಳುಮಾರಕ ಶಕ್ತಿ (ವ್ಯಕ್ತಿಗಳಿಗೆ ಹಾನಿಯುಂಟು ಮಾಡುವಶಕ್ತಿ) ಬಳಸುತ್ತಿದೆ ಎಂದು ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಹೇಳಿದ್ದಾರೆ.
Last Updated 26 ಆಗಸ್ಟ್ 2019, 15:57 IST
ವಿಪಕ್ಷಗಳ ವಾಮಾಚಾರದಿಂದಲೇ ಸುಷ್ಮಾ ,ಅರುಣ್ ಜೇಟ್ಲಿ ಸಾವು: ಪ್ರಜ್ಞಾ ಆರೋಪ

ಅಮೂಲ್ಯ ಸ್ನೇಹಿತನನ್ನು ಕಳೆದುಕೊಂಡೆ: ಜೇಟ್ಲಿಗೆ ಭಾವಪೂರ್ಣ ವಿದಾಯ ಸಲ್ಲಿಸಿದ ಮೋದಿ

ವಿದ್ಯಾರ್ಥಿ ಜೀವನದಿಂದ ಹಿಡಿದುಸಾಮಾಜಿಕ ಜೀವನದವರೆಗೆ ಜತೆ ಜತೆಯಾಗಿ ಹೆಜ್ಜೆ ಹಾಕಿದವರು ನಾವು. ರಾಜಕೀಯ ಜೀವನದಲ್ಲಿ ಜತೆಯಾಗಿ ನಡೆದವರು. ಜೀವನದ ಪ್ರತಿ ಕ್ಷಣದಲ್ಲಿಯೂ ನಾವು ಪರಸ್ಪರ...
Last Updated 25 ಆಗಸ್ಟ್ 2019, 11:28 IST
ಅಮೂಲ್ಯ ಸ್ನೇಹಿತನನ್ನು ಕಳೆದುಕೊಂಡೆ: ಜೇಟ್ಲಿಗೆ ಭಾವಪೂರ್ಣ ವಿದಾಯ ಸಲ್ಲಿಸಿದ ಮೋದಿ

ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಅರುಣ್ ಜೇಟ್ಲಿ ಇರಲ್ಲ

ಹೊಸ ಸರ್ಕಾರದಲ್ಲಿ ನನಗೆ ಯಾವುದೇ ಜವಾಬ್ದಾರಿಯನ್ನು ನೀಡಬೇಡಿ. ಕಳೆದ 18 ತಿಂಗಳಿನಿಂದ ನಾನು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ವೈದ್ಯರ ಸಹಾಯದಿಂದ ಸುಧಾರಿಸಿಕೊಳ್ಳುತ್ತಿದ್ದೇನೆ ಎಂದು ಅರುಣ್ ಜೇಟ್ಲಿ ಮೋದಿಗೆ ಪತ್ರ ಬರೆದಿದ್ದಾರೆ.
Last Updated 29 ಮೇ 2019, 9:27 IST
ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಅರುಣ್ ಜೇಟ್ಲಿ ಇರಲ್ಲ

‘ರಾಷ್ಟ್ರಪತಿಗೆ ಪತ್ರ ಪ್ರಚಾರದ ತಂತ್ರ’

ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿಕೆ
Last Updated 25 ಏಪ್ರಿಲ್ 2019, 5:33 IST
‘ರಾಷ್ಟ್ರಪತಿಗೆ ಪತ್ರ ಪ್ರಚಾರದ ತಂತ್ರ’

ತುಕ್ಡೇ ತುಕ್ಡೇ ಮನಸ್ಥಿತಿಯಿಂದ ಬಿಜೆಪಿ ಪ್ರಣಾಳಿಕೆ ತಯಾರಿಸಿಲ್ಲ: ಅರುಣ್ ಜೇಟ್ಲಿ

ತುಕ್ಡೇ ತುಕ್ಡೇ ಮನಸ್ಥಿತಿಯಿಂದ ಬಿಜೆಪಿ ಪ್ರಣಾಳಿಕೆ ತಯಾರಿಸಿಲ್ಲ. ರಾಷ್ಟ್ರೀಯತೆಯ ದೃಷ್ಟಿಕೋನದಿಂದಲೇ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ ಎಂದು ಬಿಜೆಪಿ ನಾಯಕ ಅರುಣ್ ಜೇಟ್ಲಿ ಹೇಳಿದ್ದಾರೆ.
Last Updated 8 ಏಪ್ರಿಲ್ 2019, 13:00 IST
ತುಕ್ಡೇ ತುಕ್ಡೇ ಮನಸ್ಥಿತಿಯಿಂದ ಬಿಜೆಪಿ ಪ್ರಣಾಳಿಕೆ ತಯಾರಿಸಿಲ್ಲ: ಅರುಣ್ ಜೇಟ್ಲಿ

ಬಿಜೆಪಿ ಸೇರಿದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್  

ಗಂಭೀರ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ,ಗಂಭೀರ್ ಅವರ ವೃತ್ತಿ ಜೀವನ ಉತ್ತಮವಾಗಿತ್ತು. ಅವರು ತಮ್ಮಸಾಮರ್ಥ್ಯವನ್ನು ಪಕ್ಷಕ್ಕೆ ಬಳಸಿಕೊಳ್ಳುತ್ತಾರೆ ಎಂಬನಿರೀಕ್ಷೆ ಇದೆ.
Last Updated 22 ಮಾರ್ಚ್ 2019, 11:08 IST
ಬಿಜೆಪಿ ಸೇರಿದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್  

ಪಾಕ್‍ನಿಂದ ಆಮದು ಆಗುವ ಎಲ್ಲ ವಸ್ತುಗಳ ಆಮದು ಸುಂಕ ಶೇ.200 ಏರಿಸಿದ ಭಾರತ

ಪರಮಾಪ್ತ ರಾಷ್ಟ್ರ ಸ್ಥಾನಮಾನ ಹಿಂದಕ್ಕೆ ಬೆನ್ನಲ್ಲೇ ಪಾಕಿಸ್ತಾನದಿಂದ ಆಮದಾಗುವ ಎಲ್ಲ ಸರಕುಗಳ ಮೇಲಿನ ಕಸ್ಟಮ್ಸ್‌ ಸುಂಕವನ್ನು ಭಾರತ ಶನಿವಾರ ಶೇ 200ರಷ್ಟು ಹೆಚ್ಚಿಸಿದೆ.
Last Updated 16 ಫೆಬ್ರುವರಿ 2019, 17:46 IST
ಪಾಕ್‍ನಿಂದ ಆಮದು ಆಗುವ ಎಲ್ಲ ವಸ್ತುಗಳ ಆಮದು ಸುಂಕ ಶೇ.200 ಏರಿಸಿದ ಭಾರತ
ADVERTISEMENT
ADVERTISEMENT
ADVERTISEMENT
ADVERTISEMENT