ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರಪ್ರದೇಶ

ADVERTISEMENT

ಬುಲಂದ್‌ಶಹರ್: ವೈಷ್ಣೋದೇವಿ ಯಾತ್ರಾರ್ಥಿಗಳ ಮೇಲೆ ಬಸ್ ಹರಿದು 7 ಸಾವು

ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಕಲ್ಲುಹಾಸಿನ ಮೇಲೆ ಮಲಗಿದ್ದ ವೈಷ್ಣೋದೇವಿ ಯಾತ್ರಾರ್ಥಿಗಳ ಮೇಲೆ ಬಸ್ ಹರಿದು ಏಳು ಮಂದಿ ಸಾವಿಗೀಡಾಗಿದ್ದಾರೆ.
Last Updated 11 ಅಕ್ಟೋಬರ್ 2019, 5:22 IST
ಬುಲಂದ್‌ಶಹರ್: ವೈಷ್ಣೋದೇವಿ ಯಾತ್ರಾರ್ಥಿಗಳ ಮೇಲೆ ಬಸ್ ಹರಿದು 7 ಸಾವು

ಉಗ್ರರ ವಿರುದ್ಧ ದಾಳಿ ನಡೆಸುವ ಮುನ್ನ ಯೋಧರು ಚುನಾವಣಾ ಆಯೋಗದ ಅನುಮತಿ ಪಡೆಯಬೇಕೇ?

ಭಾನುವಾರ ಉತ್ತರ ಪ್ರದೇಶದ ಖುಷಿನಗರದಲ್ಲಿ ಚುನಾವಣಾ ಪ್ರಚಾರ ಮಾಡಿದ ಮೋದಿ, ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಪರಾಭವಗೊಳ್ಳಲಿವೆ ಎಂದಿದ್ದಾರೆ.
Last Updated 12 ಮೇ 2019, 9:38 IST
ಉಗ್ರರ ವಿರುದ್ಧ ದಾಳಿ ನಡೆಸುವ ಮುನ್ನ ಯೋಧರು ಚುನಾವಣಾ ಆಯೋಗದ ಅನುಮತಿ ಪಡೆಯಬೇಕೇ?

ಕುಂಭಮೇಳದಿಂದ ದೇಶ ಅಭಿವೃದ್ಧಿಯಾಗಲ್ಲ: ಬಿಜೆಪಿಯ ಮಾಜಿ ನಾಯಕಿ 

ಕುಂಭ ಮೇಳ ಅಥವಾ ದೇವಾಲಯದಿಂದಾಗಿ ದೇಶ ಅಭಿವೃದ್ದಿಯಾಗಲ್ಲ. ದೇಶ ಅಭಿವೃದ್ಧಿ ಹೊಂದಬೇಕಾದರೆ ಸಂವಿಧಾನದ ಅನುಷ್ಠಾನ ಆಗಬೇಕು ಎಂದು ಬಿಜೆಪಿಯ ಮಾಜಿ ನಾಯಕಿ ಸಾವಿತ್ರಿಬಾಯಿ ಫುಲೆ ಹೇಳಿದ್ದಾರೆ.
Last Updated 1 ಜನವರಿ 2019, 12:00 IST
ಕುಂಭಮೇಳದಿಂದ ದೇಶ ಅಭಿವೃದ್ಧಿಯಾಗಲ್ಲ: ಬಿಜೆಪಿಯ ಮಾಜಿ ನಾಯಕಿ 

'ಯೋಗಿ ಆದಿತ್ಯನಾಥ ಮುಂದಿನ ಪ್ರಧಾನಿ' ಹೋರ್ಡಿಂಗ್ ತೆರವು

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನು 'ಕಲಿಯುಗದ ಅವತಾರ', 'ಯೋಗಿ ಆದಿತ್ಯನಾಥ ಮುಂದಿನ ಪ್ರಧಾನಿ' ಎಂದು ಬರೆದ ಹೋರ್ಡಿಂಗ್‍ನ್ನು ತೆರವುಗೊಳಿಸಲಾಗಿದೆ.
Last Updated 25 ಡಿಸೆಂಬರ್ 2018, 12:51 IST
'ಯೋಗಿ ಆದಿತ್ಯನಾಥ ಮುಂದಿನ ಪ್ರಧಾನಿ' ಹೋರ್ಡಿಂಗ್ ತೆರವು

'ಅಖಿಲೇಶ್‍ಗೆ ಮತ ನೀಡುವೆ' ಎಂದ ಅಂಗವಿಕಲ ಯುವಕನನ್ನು ದಬಾಯಿಸಿದ ಬಿಜೆಪಿ ನಾಯಕ!

ಅಖಿಲೇಶ್‍ಗೆ ಮತ ನೀಡುತ್ತೇನೆ ಎಂದು ಹೇಳಿದ ಅಂಗವಿಕಲ ಯುವಕನನ್ನು ಬಿಜೆಪಿ ನಾಯಕರೊಬ್ಬರು ದಬಾಯಿಸಿ, ಆತನ ಬಾಯಿಗೆ ಬೆತ್ತ ತುರುಕಿಸಲು ಯತ್ನಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
Last Updated 25 ಡಿಸೆಂಬರ್ 2018, 11:50 IST
'ಅಖಿಲೇಶ್‍ಗೆ ಮತ ನೀಡುವೆ' ಎಂದ ಅಂಗವಿಕಲ ಯುವಕನನ್ನು ದಬಾಯಿಸಿದ ಬಿಜೆಪಿ ನಾಯಕ!

'ನಿಮ್ಮ ಅಲಿ ನಿಮ್ಮಲ್ಲಿಯೇ ಇರಲಿ, ನಮಗೆ ಬಜರಂಗ ಬಲಿ ಸಾಕು': ಯೋಗಿ ಆದಿತ್ಯನಾಥ

ಕಮಲ್ ನಾಥ್ ಅವರಹೇಳಿಕೆಗೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ,'ನಿಮ್ಮ ಅಲಿ ನಿಮ್ಮಲ್ಲಿಯೇ ಇರಲಿ, ನಮಗೆ ಬಜರಂಗ ಬಲಿ ಸಾಕು' ಎಂದಿದ್ದಾರೆ.
Last Updated 25 ನವೆಂಬರ್ 2018, 5:13 IST
'ನಿಮ್ಮ ಅಲಿ ನಿಮ್ಮಲ್ಲಿಯೇ ಇರಲಿ, ನಮಗೆ ಬಜರಂಗ ಬಲಿ ಸಾಕು': ಯೋಗಿ ಆದಿತ್ಯನಾಥ

ಉತ್ತರಪ್ರದೇಶ: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, 7 ಮಂದಿ ಸಾವು

ಬದಾಯೂಜಿಲ್ಲೆಯಪಟಾಕಿ ರಸೂಲ್‍ಪುರ್ ಗ್ರಾಮದಲ್ಲಿರುವ ಕಾರ್ಖಾನೆಯೊಂದರಲ್ಲಿ ಸ್ಫೋಟ ಸಂಭವಿಸಿದ್ದು ಕನಿಷ್ಠ ಏಳು ಮಂದಿ ಸಾವಿಗೀಡಾಗಿದ್ದಾರೆ. ಮೂರುಮಂದಿಗೆ ಗಾಯಗಳಾಗಿವೆ.
Last Updated 26 ಅಕ್ಟೋಬರ್ 2018, 14:22 IST
ಉತ್ತರಪ್ರದೇಶ: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, 7 ಮಂದಿ ಸಾವು
ADVERTISEMENT

ಉತ್ತರ ಪ್ರದೇಶದ ಕಾರ್ಖಾನೆಯಲ್ಲಿ ಗ್ಯಾಸ್ ಟ್ಯಾಂಕರ್ ಸ್ಫೋಟ: 6 ಸಾವು

ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿರುವ ಖಾಸಗಿ ಪೆಟ್ರೋಲ್ ಕೆಮಿಕಲ್ ಕಾರ್ಖಾನೆಯೊಂದರಲ್ಲಿ ಗ್ಯಾಸ್ ಟ್ಯಾಂಕರ್ ಸ್ಫೋಟಗೊಂಡು 6 ಮಂದಿ ಸಾವಿಗೀಡಾಗಿದ್ದಾರೆ.
Last Updated 12 ಸೆಪ್ಟೆಂಬರ್ 2018, 8:38 IST
ಉತ್ತರ ಪ್ರದೇಶದ ಕಾರ್ಖಾನೆಯಲ್ಲಿ ಗ್ಯಾಸ್ ಟ್ಯಾಂಕರ್ ಸ್ಫೋಟ: 6 ಸಾವು

ಉತ್ತರ ಪ್ರದೇಶದ ವಸತಿ ನಿಲಯದಲ್ಲಿ ದೌರ್ಜನ್ಯ ಪ್ರಕರಣ: 24 ಬಾಲಕಿಯರ ರಕ್ಷಣೆ

ಈ ವಸತಿ ನಿಲಯಕ್ಕೆ ಕೆಂಪು, ಬಿಳಿ, ಕಪ್ಪು ಕಾರಿನಲ್ಲಿ ಬರುವ ಜನರು ರಾತ್ರಿ ಹೊತ್ತು ಇಲ್ಲಿನ ಹೆಣ್ಣು ಮಕ್ಕಳನ್ನು ಕರೆದುಕೊಂಡು ಹೋಗಿ ಬೆಳಗ್ಗೆ ವಾಪಸ್ ಕರೆದುಕೊಂಡು ಬರುತ್ತಾರೆ ಎಂದು ವಸತಿ ನಿಲಯದಿಂದ ತಪ್ಪಿಸಿಕೊಂಡು ಬಂದ 10ರ ಹರೆಯದ ಬಾಲಕಿ ಪೊಲೀಸರಲ್ಲಿ ಹೇಳಿದ್ದಳು.
Last Updated 6 ಆಗಸ್ಟ್ 2018, 11:28 IST
ಉತ್ತರ ಪ್ರದೇಶದ ವಸತಿ ನಿಲಯದಲ್ಲಿ ದೌರ್ಜನ್ಯ ಪ್ರಕರಣ: 24 ಬಾಲಕಿಯರ ರಕ್ಷಣೆ
ADVERTISEMENT
ADVERTISEMENT
ADVERTISEMENT