ಮೋದಿ ಅಧಿಕಾರವಧಿಯಲ್ಲಿ 2.2 ಕೋಟಿ ಉದ್ಯೋಗವಕಾಶ ಸೃಷ್ಟಿ: ವರದಿ
ನರೇಂದ್ರಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2014ರಿಂದ 2017ರ ವರೆಗೆ ಭಾರತದಲ್ಲಿ 2.2 ಕೋಟಿ ಉದ್ಯೋಗವಕಾಶಗಳು ಸೃಷ್ಟಿಯಾಗಿದ್ದು, 2017ರಲ್ಲಿ 1.3 ಕೋಟಿಯಷ್ಟು ಉದ್ಯೋಗವಕಾಶಗಳು ಸೃಷ್ಟಿಯಾಗಿವೆ ಎಂದಿದೆ ಪ್ರಧಾನಿಯವರ ಆರ್ಥಿಕ ಸಲಹಾ ಸಮಿತಿಯ ವರದಿ.Last Updated 14 ಜುಲೈ 2018, 2:15 IST