ಕಾಂಗ್ರೆಸ್ನವರು ನನ್ನನ್ನು ಹುಚ್ಚು ನಾಯಿ, ಭಸ್ಮಾಸುರ ಎಂದಿದ್ದರು: ನರೇಂದ್ರ ಮೋದಿ
ಕಾಂಗ್ರೆಸ್ ನಾಯಕರೊಬ್ಬರುನನ್ನನ್ನು ಹುಚ್ಚು ನಾಯಿ ಅಂದರೆ ಮತ್ತೊಬ್ಬರು ಭಸ್ಮಾಸುರ ಎಂದರು. ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದ ಕಾಂಗ್ರೆಸ್ ನಾಯಕರುನನ್ನನ್ನು ಮಂಗ ಎಂದಾಗ ಇನ್ನೊಂದು ಸಚಿವರು ನನ್ನನ್ನು ದಾವೂದ್ ಇಬ್ರಾಹಿಂಗೆ ಹೋಲಿಸಿದರು.Last Updated 8 ಮೇ 2019, 13:34 IST