ದೆವ್ವದ 'ಗಿಮಿಕ್' ಮಾಡಲು ಮಗಳೇ ಪ್ರೇರಣೆ: ನಟ ಗಣೇಶ್
‘ದೆವ್ವ ಎನ್ನುವುದು ಭ್ರಮೆ. ದೆವ್ವಗಳಿವೆ ಎಂದು ನಾನು ನಂಬುವುದಿಲ್ಲ. ಇಷ್ಟಪಟ್ಟು ಹಾರರ್, ಲವ್ ಜಾನರ್ ಸಿನಿಮಾಗಳನ್ನೂ ನೋಡುವುದಿಲ್ಲ. ಸಸ್ಪೆನ್ಸ್, ಥ್ರಿಲ್ಲರ್ ಚಿತ್ರಗಳೆಂದರೆ ನನಗಿಷ್ಟ. ಮಗಳಿಗೂ ನನ್ನ ಸಿನಿಮಾ ನೋಡಿ ಬೇಸರವಾಗಿರಬೇಕು. ಹಾರರ್ ಚಿತ್ರ ಮಾಡುವಂತೆ ಹೇಳುತ್ತಿದ್ದಳು. ಅವಳೇ ಈ ಸಿನಿಮಾಕ್ಕೆ ಪ್ರೇರಣೆ’Last Updated 15 ಆಗಸ್ಟ್ 2019, 19:30 IST