ಗೊಂಬೆ ನೋಡಿ ಗಾದೆ ಹೇಳಿ: ವೈರಲ್ ಆಯ್ತು ಗಾದೆಗೊಂಬೆಗಳು, ನೀವೂ ಪ್ರಯತ್ನಿಸಿ
ನಿಮ್ಮ ವಾಟ್ಸ್ಯಾಪ್ ನಂಬರ್ಗೂ ಗಾದೆಗೊಂಬೆಗಳ ಚಿತ್ರ, ಸವಾಲು ಬಂದಿದ್ಯಾ? ಯಾರ ಮನೆಯಲ್ಲಿ ಇಂಥ ಗೊಂಬೆಗಳನ್ನು ಕೂಡಿಸಿದ್ದಾರೆ ಎಂದು ತಿಳಿದುಕೊಳ್ಳುವ ಕುತೂಹಲ ನಿಮಗೆ ಇದೆಯೇ? ಹಾಗಿದ್ರೆ ಈ ಸ್ಟೋರಿ ಓದಿ.Last Updated 4 ಅಕ್ಟೋಬರ್ 2019, 10:02 IST