ವಿಡಿಯೊ | ಕಾಂಗ್ರೆಸ್ ಶಾಸಕ ಶಿವಶಂಕರ ರೆಡ್ಡಿ ಕೈ ಕತ್ತರಿಸುವೆ ಎಂದ ಬಿಜೆಪಿ ನಾಯಕ
‘ಸುಧಾಕರ್ ಅವರಿಂದ ಶಿವಶಂಕರ ರೆಡ್ಡಿ ಕೈ ಕತ್ತರಿಸುವ ಕೆಲಸ ಆಗುವುದಿಲ್ಲ. ಅದು ನನ್ನಿಂದ ಆಗುತ್ತದೆ’ ಎಂದು ರವಿನಾರಾಯಣ ರೆಡ್ಡಿ ಮಾತನಾಡಿರುವುದು, ರಾಜಕೀಯ ಸಂಘರ್ಷಕ್ಕೆ ಎಡೆ ಮಾಡುವ ಸುಳಿವು ನೀಡಿದೆ.Last Updated 7 ನವೆಂಬರ್ 2019, 6:32 IST