ಇದು ನ್ಯಾಯವಲ್ಲ ಮೋದಿಜೀ, ನೆರೆ ಪರಿಹಾರಕ್ಕಾಗಿ ಟ್ವೀಟ್ ಕೂಗು
ಸದಾನಂದ ಗೌಡ ಮತ್ತು ಚಕ್ರವರ್ತಿ ಸೂಲಿಬೆಲೆ ಟ್ವೀಟ್ ವಾರ್ ಒಂದೆಡೆಯಾದರೆ ರಾಜ್ಯಕ್ಕೆ ನೆರೆ ಪರಿಹಾರ ಕೊಡಿ ಎಂಬ ಬೇಡಿಕೆಯನ್ನೊಡ್ಡಿರುವ ಟ್ವೀಟಿಗರು#NotFairModijiಹ್ಯಾಶ್ಟ್ಯಾಗ್ ಟ್ರೆಂಡ್ ಮಾಡಿದ್ದಾರೆ.Last Updated 3 ಅಕ್ಟೋಬರ್ 2019, 16:05 IST