ವೈರಲ್ | ತನ್ನ ಹೆಸರು ಹೇಳಿ ಕರೋಡ್ಪತಿ ಸೋತ ಸ್ಪರ್ಧಿಗೆ ತೇಜಸ್ವಿ ಸೂರ್ಯ ಸಾಂತ್ವನ
ಕೌನ್ ಬನೇಗಾ ಕರೋಡ್ಪತಿಯಲ್ಲಿ ಓರ್ವ ಸ್ಪರ್ಧಿ ತನ್ನ ಹೆಸರು ಹೇಳಿದ್ದನ್ನು ಗಮನಿಸಿದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದತೇಜಸ್ವಿ ಸೂರ್ಯ ಮಾಡಿದ ಟ್ವೀಟ್ ಇದೀಗ ನೆಟ್ಟಿಗರಗಮನ ಸೆಳೆದಿದೆ.Last Updated 4 ನವೆಂಬರ್ 2019, 7:20 IST