ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ದಲಿತ

ADVERTISEMENT

ಮಧ್ಯಪ್ರದೇಶ: ದೇವಾಲಯ ಪ್ರವೇಶಿಸದಂತೆ ದಲಿತ ವರನಿಗೆ ತಡೆ

ಮಧ್ಯಪ್ರದೇಶದಬುರಹಾನ್‌ಪುರ್‌ನ ಬಿರೋದಾ ಗ್ರಾಮದಲ್ಲಿದಲಿತ ವರನೊಬ್ಬ ದೇವಾಲಯಕ್ಕೆ ಬಂದಾಗ ಒಳಗೆ ಪ್ರವೇಶಿಸದಂತೆ ಆತನಿಗೆ ಜನರು ತಡೆಯೊಡ್ಡಿದ್ದಾರೆ.
Last Updated 22 ನವೆಂಬರ್ 2019, 5:36 IST
ಮಧ್ಯಪ್ರದೇಶ: ದೇವಾಲಯ ಪ್ರವೇಶಿಸದಂತೆ ದಲಿತ ವರನಿಗೆ ತಡೆ

ಮಧ್ಯ ಪ್ರದೇಶದಲ್ಲಿ ಜಾತಿ ತಾರತಮ್ಯ: ದಲಿತರನ್ನು ಮುಟ್ಟಿದರೆ ಕೈ ತೊಳೆಯುತ್ತಾರೆ ಜನ!

ಬಯಲಲ್ಲಿ ಶೌಚ ಮಾಡಿದ್ದಕ್ಕಾಗಿ ಇಬ್ಬರು ದಲಿತ ಮಕ್ಕಳನ್ನು ಹೊಡೆದು ಸಾಯಿಸಿದ ಮಧ್ಯ ಪ್ರದೇಶದ ಶಿವಪುರಿ ಗ್ರಾಮದಲ್ಲಿ ಜಾತಿ ತಾರತಮ್ಯ, ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ.
Last Updated 27 ಸೆಪ್ಟೆಂಬರ್ 2019, 7:39 IST
ಮಧ್ಯ ಪ್ರದೇಶದಲ್ಲಿ ಜಾತಿ ತಾರತಮ್ಯ: ದಲಿತರನ್ನು ಮುಟ್ಟಿದರೆ ಕೈ ತೊಳೆಯುತ್ತಾರೆ ಜನ!

ಮಧ್ಯ ಪ್ರದೇಶ: ಬಯಲು ಶೌಚ ಮಾಡಿದ ದಲಿತ ಮಕ್ಕಳನ್ನು ಹೊಡೆದು ಸಾಯಿಸಿದರು! 

ಮಧ್ಯ ಪ್ರದೇಶದ ಶಿವಪುರಿ ಜಿಲ್ಲೆಯ ಗ್ರಾಮವೊಂದರ ಬಯಲಿನಲ್ಲಿ ಶೌಚ ಮಾಡಿದ ಇಬ್ಬರು ಮಕ್ಕಳನ್ನು ಅಲ್ಲಿನಗ್ರಾಮದವರು ಹೊಡೆದು ಸಾಯಿಸಿದ ಪ್ರಕರಣ ವರದಿಯಾಗಿದೆ.
Last Updated 27 ಸೆಪ್ಟೆಂಬರ್ 2019, 7:26 IST
ಮಧ್ಯ ಪ್ರದೇಶ: ಬಯಲು ಶೌಚ ಮಾಡಿದ ದಲಿತ ಮಕ್ಕಳನ್ನು ಹೊಡೆದು ಸಾಯಿಸಿದರು! 

ಕಳ್ಳನೆಂಬ ಶಂಕೆಯಿಂದ ದಲಿತ ಯುವಕನಿಗೆ ಥಳಿಸಿ ಕಿಚ್ಚಿಟ್ಟು ಕೊಂದರು! 

ಕಳ್ಳನೆಂಬ ಶಂಕೆಯಿಂದ 28ರ ಹರೆಯದ ದಲಿತ ಯುವಕನ ಮೇಲೆ ಹಲ್ಲೆ ನಡೆಸಿ ಬೆಂಕಿ ಹಚ್ಚಿ ಕೊಂದ ಘಟನೆ ಉತ್ತರ ಪ್ರದೇಶದ ಬರಬಂಕಿ ಜಿಲ್ಲೆಯ ರಘೋಪುರ್ ಗ್ರಾಮದಲ್ಲಿ ನಡೆದಿದೆ.
Last Updated 23 ಜುಲೈ 2019, 12:35 IST
ಕಳ್ಳನೆಂಬ ಶಂಕೆಯಿಂದ ದಲಿತ ಯುವಕನಿಗೆ ಥಳಿಸಿ ಕಿಚ್ಚಿಟ್ಟು ಕೊಂದರು! 

ಟೀಂ ಇಂಡಿಯಾ ಗೆಲುವಿಗೆ ಸಂಭ್ರಮಿಸಿದ ದಲಿತ ಯುವಕನನ್ನು ಕಿಚ್ಚಿಟ್ಟು ಕೊಂದರು!

ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಗೆಲುವು ಸಾಧಿಸಿದ್ದಕ್ಕೆ ಸಂಭ್ರಮಾಚರಣೆ ಮಾಡಿದ ದಲಿತ ಯುವಕನನ್ನು ಕಿಚ್ಚಿಟ್ಟು ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ಪ್ರತಾಪ್‌ಗಢದಲ್ಲಿ ನಡೆದಿದೆ.
Last Updated 17 ಜೂನ್ 2019, 13:00 IST
ಟೀಂ ಇಂಡಿಯಾ ಗೆಲುವಿಗೆ ಸಂಭ್ರಮಿಸಿದ ದಲಿತ ಯುವಕನನ್ನು ಕಿಚ್ಚಿಟ್ಟು ಕೊಂದರು!

ಗೊಂದಲಕ್ಕೊಳಗಾಗಿ ಬಿಎಸ್‍ಪಿ ಬದಲು ಬಿಜೆಪಿಗೆ ಮತ ನೀಡಿದ ಯುವಕ ಬೆರಳು ಕತ್ತರಿಸಿದ!

ದಲಿತ ಯುವಕನೊಬ್ಬ ಮತಯಂತ್ರದಲ್ಲಿ ಬಟನ್ ಒತ್ತಿ ತಾನು ಮತ ಚಲಾವಣೆ ಮಾಡಿದ್ದು ಬಿಎಸ್‍ಪಿಗೆ ಅಲ್ಲ, ಬಿಜೆಪಿಗೆ ಎಂದು ಅರಿತ ಕೂಡಲೇ ಸಿಟ್ಟಿನಿಂದ ಕೈ ಬೆರಳು ಕತ್ತರಿಸಿದ ಘಟನೆ ನಡೆದಿದೆ.
Last Updated 19 ಏಪ್ರಿಲ್ 2019, 12:23 IST
ಗೊಂದಲಕ್ಕೊಳಗಾಗಿ ಬಿಎಸ್‍ಪಿ ಬದಲು ಬಿಜೆಪಿಗೆ ಮತ ನೀಡಿದ ಯುವಕ ಬೆರಳು ಕತ್ತರಿಸಿದ!

ವಾಟ್ಸ್ಆ್ಯಪ್‌‍ನಲ್ಲಿ ಹನುಮಂತನ 'ಆಕ್ಷೇಪಾರ್ಹ' ಚಿತ್ರ: ದಲಿತ ಯುವಕ ಬಂಧನ

ವಾಟ್ಸ್ಆ್ಯಪ್‍ನಲ್ಲಿ ಹನುಮಂತನ ಆಕ್ಷೇಪಾರ್ಹ ಚಿತ್ರ ಪೋಸ್ಟ್ ಮಾಡಿದ ದಲಿತ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
Last Updated 9 ಡಿಸೆಂಬರ್ 2018, 13:45 IST
ವಾಟ್ಸ್ಆ್ಯಪ್‌‍ನಲ್ಲಿ ಹನುಮಂತನ 'ಆಕ್ಷೇಪಾರ್ಹ' ಚಿತ್ರ: ದಲಿತ ಯುವಕ ಬಂಧನ
ADVERTISEMENT

ಮೂತ್ರ ಸೇವಿಸುವಂತೆ ಒತ್ತಾಯ, ಆತ್ಮಹತ್ಯೆಗೆ ಯತ್ನಿಸಿದ ದಲಿತ ವಿದ್ಯಾರ್ಥಿ 

ಪಂಜಾಬ್‍ನ ಜಲಂಧರ್ ಜಿಲ್ಲೆಯಲ್ಲಿ 8ನೇ ತರಗತಿಯ ದಲಿತ ವಿದ್ಯಾರ್ಥಿಯೊಬ್ಬನಲ್ಲಿ ಮೂತ್ರ ಸೇವಿಸುವಂತೆ ಸಹಪಾಠಿಗಳು ಒತ್ತಾಯಿಸಿದ್ದು, ನೊಂದ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
Last Updated 8 ಆಗಸ್ಟ್ 2018, 13:55 IST
ಮೂತ್ರ ಸೇವಿಸುವಂತೆ ಒತ್ತಾಯ, ಆತ್ಮಹತ್ಯೆಗೆ ಯತ್ನಿಸಿದ ದಲಿತ ವಿದ್ಯಾರ್ಥಿ 
ADVERTISEMENT
ADVERTISEMENT
ADVERTISEMENT