ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿತ್ಯಾನಂದ

ADVERTISEMENT

ನಿತ್ಯಾನಂದ ಬಂಧನಕ್ಕೆ ರೆಡ್ ಕಾರ್ನರ್ ನೋಟಿಸ್‌

ಅತ್ಯಾಚಾರ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಬಿಡದಿಯ ನಿತ್ಯಾನಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಅವರ ಬಂಧನ ಪ್ರಕ್ರಿಯೆ ಆರಂಭಿಸುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
Last Updated 30 ಡಿಸೆಂಬರ್ 2019, 19:58 IST
ನಿತ್ಯಾನಂದ ಬಂಧನಕ್ಕೆ ರೆಡ್ ಕಾರ್ನರ್ ನೋಟಿಸ್‌

ದೇಶ ಕಟ್ಟುವುದು ವೆಬ್‌ಸೈಟ್‌ ಮಾಡಿದಂತಲ್ಲ: ವಿದೇಶಾಂಗ ಇಲಾಖೆ ವಕ್ತಾರ ರವೀಶ್‌ ಗೇಲಿ

ದೇಶ ಕಟ್ಟುವುದೇ ಬೇರೆ, ವೆಬ್‌ಸೈಟ್‌ ಮಾಡುವುದೇ ಬೇರೆ ಎನ್ನುವ ಮೂಲಕ ಹೊಸ ದೇಶ ಕಟ್ಟಿಕೊಳ್ಳುವ ನಿತ್ಯಾನಂದ ಅವರ ಘೋಷಣೆಯನ್ನು ಕೇಂದ್ರ ಸರ್ಕಾರ ಗೇಲಿ ಮಾಡಿದೆ.
Last Updated 6 ಡಿಸೆಂಬರ್ 2019, 15:16 IST
ದೇಶ ಕಟ್ಟುವುದು ವೆಬ್‌ಸೈಟ್‌ ಮಾಡಿದಂತಲ್ಲ: ವಿದೇಶಾಂಗ ಇಲಾಖೆ ವಕ್ತಾರ ರವೀಶ್‌ ಗೇಲಿ

ದೇಶ ತೊರೆದ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಈಗ 'ಕೈಲಾಸ'ದಲ್ಲಿ ವಾಸ !

ಅತ್ಯಾಚಾರ ಆರೋಪ ಎದುರಿಸುತ್ತಿರುವ ಸ್ವಯಂಘೋಷಿತ ದೇವಮಾನವನಿತ್ಯಾನಂದ ಸ್ವಾಮಿ ದೇಶ ತೊರೆದು ಕೈಲಾಸದಲ್ಲಿ ವಾಸ. ಕೈಲಾಸವೆಂಬುದು ನಿತ್ಯಾನಂದ ಸ್ಥಾಪಿಸಿರುವಹೊಸ ಹಿಂದೂ ರಾಷ್ಟ್ರ.
Last Updated 4 ಡಿಸೆಂಬರ್ 2019, 5:41 IST
ದೇಶ ತೊರೆದ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಈಗ 'ಕೈಲಾಸ'ದಲ್ಲಿ ವಾಸ !
ADVERTISEMENT
ADVERTISEMENT
ADVERTISEMENT
ADVERTISEMENT