ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜ್ಞಾ ಸಿಂಗ್ ಠಾಕೂರ್

ADVERTISEMENT

ಗೋಡ್ಸೆ ಗಲಾಟೆ | ಪ್ರಜ್ಞಾ ಸಿಂಗ್‌ಗೆ ಭಯೋತ್ಪಾದಕಿ ಎಂದ ರಾಹುಲ್

‘ಭಯೋತ್ಪಾದಕಿ ಪ್ರಜ್ಞಾ, ಭಯೋತ್ಪಾದಕ ಗೋಡ್ಸೆಯನ್ನು ದೇಶಭಕ್ತ ಎಂದು ಕರೆಯುತ್ತಾರೆ. ಭಾರತದ ಸಂಸತ್ತಿನ ಇತಿಹಾಸದಲ್ಲಿಯೇ ಇದು ಅತ್ಯಂತ ದುಃಖದ ದಿನ’ಎಂದು ರಾಹುಲ್ ಗಾಂಧಿಹೇಳಿದ್ದಾರೆ.
Last Updated 28 ನವೆಂಬರ್ 2019, 7:43 IST
ಗೋಡ್ಸೆ ಗಲಾಟೆ | ಪ್ರಜ್ಞಾ ಸಿಂಗ್‌ಗೆ ಭಯೋತ್ಪಾದಕಿ ಎಂದ ರಾಹುಲ್

ಗೋಡ್ಸೆ ಗಲಾಟೆ | ಸಂಸದೀಯ ಸಮಿತಿಯಿಂದ ಪ್ರಜ್ಞಾಗೆ ಕೊಕ್

ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಪ್ರಜ್ಞಾ ಸಿಂಗ್ ‘ನಾನು ದೇಶಭಕ್ತ ಎಂದಿದ್ದು ಗೊಡ್ಸೆಗೆ ಅಲ್ಲ’ ಎಂದು ಹೇಳಿದ್ದರು. ನಡ್ಡಾ ಅವರ ಹೇಳಿಕೆಯುಪ್ರಜ್ಞಾ ಸಮರ್ಥನೆಯನ್ನು ಬಿಜೆಪಿ ಒಪ್ಪಿಕೊಂಡಿಲ್ಲ ಎಂಬುದನ್ನು ಸೂಚಿಸಿದೆ.
Last Updated 28 ನವೆಂಬರ್ 2019, 6:43 IST
ಗೋಡ್ಸೆ ಗಲಾಟೆ | ಸಂಸದೀಯ ಸಮಿತಿಯಿಂದ ಪ್ರಜ್ಞಾಗೆ ಕೊಕ್

ವಿಪಕ್ಷಗಳ ವಾಮಾಚಾರದಿಂದಲೇ ಸುಷ್ಮಾ ,ಅರುಣ್ ಜೇಟ್ಲಿ ಸಾವು: ಪ್ರಜ್ಞಾ ಆರೋಪ

ಬಿಜೆಪಿ ನಾಯಕರಿಗೆ ಕೆಡುಕುಂಟು ಮಾಡಲು ವಿಪಕ್ಷಗಳುಮಾರಕ ಶಕ್ತಿ (ವ್ಯಕ್ತಿಗಳಿಗೆ ಹಾನಿಯುಂಟು ಮಾಡುವಶಕ್ತಿ) ಬಳಸುತ್ತಿದೆ ಎಂದು ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಹೇಳಿದ್ದಾರೆ.
Last Updated 26 ಆಗಸ್ಟ್ 2019, 15:57 IST
ವಿಪಕ್ಷಗಳ ವಾಮಾಚಾರದಿಂದಲೇ ಸುಷ್ಮಾ ,ಅರುಣ್ ಜೇಟ್ಲಿ ಸಾವು: ಪ್ರಜ್ಞಾ ಆರೋಪ

ನಿಮ್ಮ ಶೌಚಾಲಯ ಶುಚಿಗೊಳಿಸುವುದಕ್ಕೆ ನಮ್ಮನ್ನು ಆಯ್ಕೆ ಮಾಡಿಲ್ಲ: ಪ್ರಜ್ಞಾ ಠಾಕೂರ್

ನಾವು ಚರಂಡಿ ಶುಚಿಗೊಳಿಸುವುದಕ್ಕಾಗಿ ಇರುವವರಲ್ಲ, ನಿಮ್ಮ ಶೌಚಾಲಯವನ್ನು ಶುಚಿಗೊಳಿಸುವುದಕ್ಕಾಗಿಯೂ ನಮ್ಮನ್ನು ಸಂಸದರನ್ನಾಗಿ ಆಯ್ಕೆ ಮಾಡಿಲ್ಲ. ಯಾವ ಕೆಲಸ ಮಾಡಲು ನಮ್ಮನ್ನು ಆಯ್ಕೆ ಮಾಡಲಾಗಿದೆಯೋ...
Last Updated 22 ಜುಲೈ 2019, 16:26 IST
ನಿಮ್ಮ ಶೌಚಾಲಯ ಶುಚಿಗೊಳಿಸುವುದಕ್ಕೆ ನಮ್ಮನ್ನು ಆಯ್ಕೆ ಮಾಡಿಲ್ಲ: ಪ್ರಜ್ಞಾ ಠಾಕೂರ್

ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಆಸ್ಪತ್ರೆಗೆ ದಾಖಲು, ವಿಚಾರಣೆಗೆ ವಿನಾಯಿತಿ

ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಭೋಪಾಲದ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 6 ಜೂನ್ 2019, 10:07 IST
ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಆಸ್ಪತ್ರೆಗೆ ದಾಖಲು, ವಿಚಾರಣೆಗೆ ವಿನಾಯಿತಿ

ಮಾಲೇಗಾಂವ್ ಸ್ಫೋಟ: ವಿಚಾರಣೆಗೆ ಹಾಜರಾಗಲು ಸಂಸದೆ ಪ್ರಜ್ಞಾಗೆ ಎನ್‌ಐಎ ಕೋರ್ಟ್ ಆದೇಶ

ಮಾಲೇಗಾಂವ್ ಸ್ಫೋಟ ಪ್ರಕರಣದ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್‌ಗೆ ಆದೇಶ ನೀಡಿದೆ.
Last Updated 3 ಜೂನ್ 2019, 14:39 IST
ಮಾಲೇಗಾಂವ್ ಸ್ಫೋಟ: ವಿಚಾರಣೆಗೆ ಹಾಜರಾಗಲು ಸಂಸದೆ ಪ್ರಜ್ಞಾಗೆ ಎನ್‌ಐಎ ಕೋರ್ಟ್ ಆದೇಶ

ಚುನಾವಣಾ ಫಲಿತಾಂಶ ಪ್ರಕಟವಾಗುವ ದಿನದವರೆಗೆ ಪ್ರಜ್ಞಾ ಠಾಕೂರ್ ಮೌನವ್ರತ

ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ್ದ ನಾಥೂರಾಮ್ ಗೋಡ್ಸೆ ದೇಶಭಕ್ತ ಎಂದು ಹೇಳಿ ವಿವಾದಕ್ಕೀಡಾಗಿದ್ದ ಬಿಜೆಪಿ ನಾಯಕಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮೌನ ವ್ರತಾಚರಣೆ ಮಾಡಲಿದ್ದಾರೆ.
Last Updated 20 ಮೇ 2019, 13:05 IST
ಚುನಾವಣಾ ಫಲಿತಾಂಶ ಪ್ರಕಟವಾಗುವ ದಿನದವರೆಗೆ ಪ್ರಜ್ಞಾ ಠಾಕೂರ್ ಮೌನವ್ರತ
ADVERTISEMENT
ADVERTISEMENT
ADVERTISEMENT
ADVERTISEMENT