ಸ್ವಾತಂತ್ಯ ಹೋರಾಟದ ವೇಳೆ ಬೇರೆಯಾಗಿದ್ದ ದಂಪತಿ 72 ವರ್ಷಗಳ ನಂತರ ಭೇಟಿಯಾದರು!
1946ರಲ್ಲಿ ಸ್ವಾತಂತ್ಯ ಹೋರಾಟದಲ್ಲಿ ಭಾಗಿಯಾಗಿದ್ದಕ್ಕೆ ಜೈಲು ಶಿಕ್ಷೆ ಅನುಭವಿಸಿದ್ದ ಇ.ಕೆ ನಾರಾಯಣನ್ ನಂಬಿಯಾರ್ 72 ವರುಷಗಳ ನಂತರ ತಮ್ಮ ಮೊದಲ ಪತ್ನಿಯನ್ನು ಭೇಟಿಯಾಗಿದ್ದಾರೆ.Last Updated 29 ಡಿಸೆಂಬರ್ 2018, 2:17 IST