ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಬನಾರಸ್ ಹಿಂದೂ ವಿಶ್ವವಿದ್ಯಾಲಯ

ADVERTISEMENT

ದೇವಾಲಯಗಳಲ್ಲಿ ಭಜನೆ ಹಾಡುತ್ತಾರೆ ಸಂಸ್ಕೃತ ಪ್ರೊಫೆಸರ್ ಫಿರೋಜ್ ಖಾನ್ ಅಪ್ಪ

ಬನಾರಸ್ವಿಶ್ವವಿದ್ಯಾಲಯಲ್ಲಿ ಫಿರೋಜ್ ಖಾನ್ ಮುಸ್ಲಿಂ ಎಂಬ ಕಾರಣಕ್ಕೆ ಪ್ರತಿಭಟನೆಗಳು ಎದ್ದಿರುವಾಗ ಇತ್ತ ಜೈಪುರದಲ್ಲಿ ಫಿರೋಜ್ ಖಾನ್ ಅಪ್ಪ ರಮ್ಜಾನ್ ಖಾನ್ ದೇವಾಲಯಗಳಲ್ಲಿ ಭಜನೆ ಹಾಡುತ್ತಿದ್ದಾರೆ.
Last Updated 22 ನವೆಂಬರ್ 2019, 4:57 IST
ದೇವಾಲಯಗಳಲ್ಲಿ ಭಜನೆ ಹಾಡುತ್ತಾರೆ ಸಂಸ್ಕೃತ ಪ್ರೊಫೆಸರ್ ಫಿರೋಜ್ ಖಾನ್  ಅಪ್ಪ

ಸಂಸ್ಕೃತ ಪ್ರೊಫೆಸರ್ ಫಿರೋಜ್‌ ಖಾನ್‌ಗೆ ಬಿಎಚ್‌ಯು ವಿದ್ಯಾರ್ಥಿಗಳ ಬೆಂಬಲ 

ಸಂಸ್ಕೃತ ಕಲಿಸಲು ಮುಸ್ಲಿಂ ಪ್ರೊಫೆಸರ್ ಬೇಡ ಎಂದು ಸಂಸ್ಕೃತ ವಿಭಾಗದ ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರಿಸಿದ ಕಾರಣ ಅಸಿಸ್ಟೆಂಟ್ ಪ್ರೊಫೆಸರ್ಫಿರೋಜ್ ಖಾನ್ ತಮ್ಮ ಊರುಜೈಪುರಕ್ಕೆ ಮರಳಿದ್ದಾರೆ.
Last Updated 21 ನವೆಂಬರ್ 2019, 6:42 IST
ಸಂಸ್ಕೃತ ಪ್ರೊಫೆಸರ್ ಫಿರೋಜ್‌ ಖಾನ್‌ಗೆ ಬಿಎಚ್‌ಯು ವಿದ್ಯಾರ್ಥಿಗಳ ಬೆಂಬಲ 

'ಬನಾರಸ್ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಕಲಿಸಲು ಮುಸ್ಲಿಂ ಪ್ರೊಫೆಸರ್ ಬೇಡ'

ನನ್ನ ಜೀವನವಿಡೀ ಸಂಸ್ಕೃತ ಕಲಿತಿದ್ದೆ. ನಾನೊಬ್ಬ ಮುಸ್ಲಿಂ ಎಂದು ನನಗನಿಸಿರಲಿಲ್ಲ.ಆದರೆ ನಾನು ಈಗ ಕಲಿಸಲು ಆರಂಭಿಸಿದಾಗ ಅದು ಮಾತ್ರವೇ ವಿಷಯ ಆಗಿ ಬಿಟ್ಟಿತು ಅಂತಾರೆಫಿರೋಜ್ ಖಾನ್
Last Updated 19 ನವೆಂಬರ್ 2019, 5:30 IST
'ಬನಾರಸ್ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ  ಕಲಿಸಲು ಮುಸ್ಲಿಂ ಪ್ರೊಫೆಸರ್ ಬೇಡ'
ADVERTISEMENT
ADVERTISEMENT
ADVERTISEMENT
ADVERTISEMENT