ಬೌದ್ಧಿಕ ಸಾಮರ್ಥ್ಯ ಪರೀಕ್ಷೆ: ವೇಗವಾಗಿ ಉತ್ತರಿಸುವುದು ಹೇಗೆ?
ಸ್ಪರ್ಧಾತ್ಮಕ ಪರೀಕ್ಷೆ, ಅದು ಯಾವುದೇ ಇರಲಿ, ಎನ್ಟಿಎಸ್ಇಯಿಂದ ಹಿಡಿದು ಸಿಎಟಿವರೆಗೂ ಬೌದ್ಧಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಉತ್ತರಿಸುವ ವಿಧಾನ ಒಂದೇ. ಆ ಪ್ರಶ್ನೆಗಳಿಗೆ ವೇಗವಾಗಿ, ನಿಖರವಾಗಿ ಉತ್ತರಿಸುವುದು ಹೇಗೆ?Last Updated 10 ಡಿಸೆಂಬರ್ 2019, 19:30 IST