ನಾವು ರಾಬರ್ಟ್ ವಾದ್ರಾನನ್ನು ಜೈಲಿಗೆ ಹಾಕ್ತೀವಿ ಎಂದು ಹೇಳಿಲ್ಲ: ಅಮಿತ್ ಶಾ
ನಾವು ರಾಬರ್ಟ್ ವಾದ್ರಾನನ್ನು ಜೈಲಿಗೆ ಹಾಕ್ತೀವಿ ಎಂದು ಯಾವತ್ತೂ ಹೇಳಲಿಲ್ಲ.ಭ್ರಷ್ಟಾಚಾರ ಮಾಡಿದವರನ್ನು ಜೈಲಿಗೆ ಹಾಕುತ್ತೇವೆ ಎಂದು ಹೇಳಿದ್ದೆವು.ಈ ಎರಡೂ ಹೇಳಿಕೆಗಳಿಗೆ ಪರಸ್ಪರ ಸಂಬಂಧ ಕಲ್ಪಿಸಿಕೊಳ್ಳಬಾರದು ಎಂದು ಅಮಿತ್ ಶಾ ಹೇಳಿದ್ದಾರೆ. Last Updated 2 ಏಪ್ರಿಲ್ 2019, 8:32 IST