ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಬೈ ಮಳೆ

ADVERTISEMENT

ಮಳೆ ನೀರಿನಲ್ಲಿ ಕೊಚ್ಚಿ ಹೋದ ಟ್ರಾಫಿಕ್ ಸಿಗ್ನಲ್: ವೈರಲ್ ವಿಡಿಯೊ ಮುಂಬೈಯದ್ದಲ್ಲ

ಮಳೆ ನೀರಿನಲ್ಲಿ ಟ್ರಾಫಿಕ್ ಸಿಗ್ನಲ್ಕೊಚ್ಚಿ ಹೋಗುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದು ಮುಂಬೈ ಮಳೆಯ ವಿಡಿಯೊ ಅಲ್ಲ, ಚೀನಾದ್ದು.
Last Updated 5 ಸೆಪ್ಟೆಂಬರ್ 2019, 13:25 IST
ಮಳೆ ನೀರಿನಲ್ಲಿ ಕೊಚ್ಚಿ ಹೋದ ಟ್ರಾಫಿಕ್ ಸಿಗ್ನಲ್: ವೈರಲ್ ವಿಡಿಯೊ ಮುಂಬೈಯದ್ದಲ್ಲ

ಮುಂಬೈಯಲ್ಲಿ ಭಾರೀ ಮಳೆ: ಶಾಲೆಗೆ ರಜೆ, ರೈಲು ವಿಳಂಬ 

ಮಂಗಳವಾರ ರಾತ್ರಿ ಸುರಿದ ಮಳೆಗೆ ಮುಂಬೈಯ ಹಲವಾರು ಪ್ರದೇಶಗಳು ಜಲಾವೃತವಾಗಿರುವುದರಿಂದ ಇಲ್ಲಿನ ಶಾಲೆಗಳಿಗೆ ಬುಧವಾರ ರಜೆ ಘೋಷಿಸಲಾಗಿದೆ.
Last Updated 4 ಸೆಪ್ಟೆಂಬರ್ 2019, 6:13 IST
ಮುಂಬೈಯಲ್ಲಿ ಭಾರೀ ಮಳೆ: ಶಾಲೆಗೆ ರಜೆ, ರೈಲು ವಿಳಂಬ 

ಮಹಾ ಮಳೆಗೆ ನಲುಗಿದ ಮುಂಬೈ: ಹಲವೆಡೆ ಗೋಡೆ ಕುಸಿತ, 35 ಮಂದಿ ಬಲಿ

ಮಹಾರಾಷ್ಟ್ರದಲ್ಲಿ ನಿಲ್ಲದ ವರ್ಷಧಾರೆ
Last Updated 2 ಜುಲೈ 2019, 18:39 IST
ಮಹಾ ಮಳೆಗೆ ನಲುಗಿದ ಮುಂಬೈ: ಹಲವೆಡೆ ಗೋಡೆ ಕುಸಿತ, 35 ಮಂದಿ ಬಲಿ

ಮೀಮ್, ಟ್ವೀಟ್‌ಗಳಿಂದ ಮುಂಬೈ ಮಳೆಯನ್ನು ಕೊಂಡಾಡಿದ ನೆಟ್ಟಿಗರು

ಮಳೆಯೆಂದಾಗ ಕೆಲವರು ಚಾಯ- ಪಕೋಡಾ ನೆನಪಿಸಿಕೊಂಡರೆ ಇನ್ನು ಕೆಲವರು ಮುಂಬೈ ಮಹಾನಗರದಲ್ಲಿರುವಆಟೋ ಟ್ಯಾಕ್ಸಿ ಚಾಲಕರಿಗೆ 'ಸುಗ್ಗಿ'ಎಂದಿದ್ದಾರೆ.
Last Updated 28 ಜೂನ್ 2019, 13:38 IST
ಮೀಮ್, ಟ್ವೀಟ್‌ಗಳಿಂದ ಮುಂಬೈ ಮಳೆಯನ್ನು ಕೊಂಡಾಡಿದ ನೆಟ್ಟಿಗರು

ಮುಂಬೈಯಲ್ಲಿ ಮಹಾಮಳೆ: ವಿದ್ಯುತ್ ಆಘಾತದಿಂದ ಮೂರು ಬಲಿ 

ಮುಂಬೈನಲ್ಲಿ ಭಾರೀ ಮಳೆಯಾಗುತ್ತಿದ್ದು ವಿದ್ಯುತ್ ಆಘಾತದಿಂದ ಮೂರು ಮಂದಿ ಸಾವಿಗೀಡಾಗಿದ್ದಾರೆ.ಶುಕ್ರವಾರ ಬೆಳಗ್ಗಿನಿಂದ ಇಲ್ಲಿ ಮಳೆ ಸುರಿಯುತ್ತಿದ್ದು, ರಸ್ತೆಗಳಲ್ಲಿ ನೀರು ತುಂಬಿಕೊಂಡಿರುವುದರಿಂದ ಸಂಚಾರಕ್ಕೆ ತಡೆಯುಂಟಾಗಿದೆ.
Last Updated 28 ಜೂನ್ 2019, 13:01 IST
ಮುಂಬೈಯಲ್ಲಿ ಮಹಾಮಳೆ: ವಿದ್ಯುತ್ ಆಘಾತದಿಂದ ಮೂರು ಬಲಿ 
ADVERTISEMENT
ADVERTISEMENT
ADVERTISEMENT
ADVERTISEMENT