ಅಳ್ಳಾಳಸಂದ್ರ: ತಬ್ಲಿಗಿಗಳ ಸ್ಥಳಾಂತರಕ್ಕೆ ಆಗ್ರಹ
ಅಳ್ಳಾಳಸಂದ್ರದಲ್ಲಿರುವ ರಾಯಲ್ ಆರ್ಕಿಡ್ ರೆಸಾರ್ಟ್ನಲ್ಲಿ ‘ತಬ್ಲಿಘಿ’ಗಳನ್ನು ತಂದಿಟ್ಟಿರುವುದನ್ನು ವಿರೋಧಿಸಿ, ಶಾಸಕ ಎಸ್.ಆರ್. ವಿಶ್ವನಾಥ್ ನೇತೃತ್ವದಲ್ಲಿ ಶುಕ್ರವಾರ ರೆಸಾರ್ಟ್ ಮುಂಭಾಗ ಪ್ರತಿಭಟನೆ ನಡೆಸಲಾಯಿತು.Last Updated 24 ಏಪ್ರಿಲ್ 2020, 20:24 IST