ಪ್ರೇಯಸಿಗೂ ಥ್ಯಾಂಕ್ಸ್ ಹೇಳಿದ ಯುಪಿಎಸ್ಸಿ ಪ್ರಥಮ ರ್ಯಾಂಕ್ ವಿಜೇತ ಕಟಾರಿಯಾ
ನನಗೆ ಪ್ರಥಮ ರ್ಯಾಂಕ್ ಬರುತ್ತದೆಎಂದು ನಾನು ನಿರೀಕ್ಷಿಸಿರಲಿಲ್ಲ.ನನಗೆ ನೈತಿಕ ಬೆಂಬಲ ನೀಡಿದ ನನ್ನ ಹೆತ್ತವರಿಗೆ, ಸಹೋದರಿಗೆ ಮತ್ತು ಪ್ರೇಯಸಿಗೆ ಧನ್ಯವಾದಗಳು ಎಂದ ಕನಿಷ್ಕ್ ಕಟಾರಿಯಾLast Updated 6 ಏಪ್ರಿಲ್ 2019, 6:24 IST