ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ರವೀಂದ್ರ ಜಡೇಜಾ

ADVERTISEMENT

ಮ್ಯಾಚ್ ವಿನ್ನರ್ ಪಾಂಡ್ಯ, ಜಡೇಜಗೆ 'ಫುಲ್ ಮಾರ್ಕ್ಸ್' ನೀಡಿದ ದಾದಾ

ಟೀಮ್ ಇಂಡಿಯಾ ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಪ್ರದರ್ಶನವನ್ನು ಮುಕ್ತಕಂಠವಾಗಿ ಪ್ರಶಂಸಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ, ಸುದೀರ್ಘ ಪಯಣದಲ್ಲಿ ನಮಗೆ ದೊಡ್ಡ ಆಸ್ತಿಯಾಗಬಹುದು ಎಂದು ಹೇಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಪಾಂಡ್ಯ ಹಾಗೂ ಜಡೇಜ, ಟೀಮ್ ಇಂಡಿಯಾ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
Last Updated 3 ಡಿಸೆಂಬರ್ 2020, 7:45 IST
ಮ್ಯಾಚ್ ವಿನ್ನರ್ ಪಾಂಡ್ಯ, ಜಡೇಜಗೆ 'ಫುಲ್ ಮಾರ್ಕ್ಸ್' ನೀಡಿದ ದಾದಾ

ನಿಮ್ಮ ಮಾತು ಅತಿಯಾಯ್ತು ಎಂದು ಮಂಜ್ರೇಕರ್‌ನ್ನು ಟ್ವಿಟರ್‌ನಲ್ಲಿ ಜಾಡಿಸಿದ ಜಡೇಜಾ 

ನೀವು ಆಡಿದ ಪಂದ್ಯಗಳಿಗಿಂತ ಎರಡು ಪಟ್ಟು ಪಂದ್ಯಗಳನ್ನು ನಾನು ಆಡಿದ್ದೇನೆ. ಇನ್ನೂ ಆಟ ಮುಂದುವರಿಸಿದ್ದೇನೆ, ಸಾಧಕರಿಗೆ ಗೌರವ ಕೊಡುವುದನ್ನುಕಲಿತುಕೊಳ್ಳಿ. ನಿಮ್ಮ ಅತಿಯಾದ ಮಾತುಗಳನ್ನು ನಾನು ತುಂಬಾ ಕೇಳಿದ್ದೀನಿ ಎಂದಿದ್ದಾರೆ
Last Updated 3 ಜುಲೈ 2019, 14:54 IST
ನಿಮ್ಮ ಮಾತು ಅತಿಯಾಯ್ತು ಎಂದು ಮಂಜ್ರೇಕರ್‌ನ್ನು ಟ್ವಿಟರ್‌ನಲ್ಲಿ ಜಾಡಿಸಿದ ಜಡೇಜಾ 
ADVERTISEMENT
ADVERTISEMENT
ADVERTISEMENT
ADVERTISEMENT