ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೈಂಗಿಕ ದೌರ್ಜನ್ಯ

ADVERTISEMENT

ಸಂತ್ರಸ್ತ ಮಕ್ಕಳ ಕೈಸೇರದ ದಾಖಲೆ

ವೈದ್ಯರು, ಪೊಲೀಸರಿಂದ ದಾಖಲಾತಿ ನಿರಾಕರಣೆ l ಲೈಂಗಿಕ ಶೋಷಣೆಗೊಳಗಾದವರ ದೂರು
Last Updated 26 ಡಿಸೆಂಬರ್ 2019, 6:58 IST
ಸಂತ್ರಸ್ತ ಮಕ್ಕಳ ಕೈಸೇರದ ದಾಖಲೆ

ಮೋದಿ ವೇದಿಕೆಯಲ್ಲಿರುವಾಗಲೇ ಸಚಿವೆಯ ಮೈ ಮುಟ್ಟಿದ ತ್ರಿಪುರಾ ಸಚಿವ

ಶನಿವಾರ ಅಗರ್ತಲದಲ್ಲಿ ನಡೆದ ರ‍್ಯಾಲಿ ವೇಳೆ ಸಚಿವ ಮನೋಜ್ ಕಾಂತಿ ದೇಬ್ ಸಚಿವೆಯ ಮೈ ಮುಟ್ಟುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.
Last Updated 12 ಫೆಬ್ರುವರಿ 2019, 5:11 IST
ಮೋದಿ ವೇದಿಕೆಯಲ್ಲಿರುವಾಗಲೇ ಸಚಿವೆಯ ಮೈ ಮುಟ್ಟಿದ ತ್ರಿಪುರಾ ಸಚಿವ

14 ವರ್ಷ ಕೋಮಾದಲ್ಲಿದ್ದ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದಳು!

ಹದಿನಾಲ್ಕು ವರ್ಷ ಕೋಮಾ ಸ್ಥಿತಿಯಲ್ಲಿದ್ದ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.
Last Updated 5 ಜನವರಿ 2019, 10:31 IST
14 ವರ್ಷ ಕೋಮಾದಲ್ಲಿದ್ದ  ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದಳು!

ಉತ್ತರ ಪ್ರದೇಶದ ವಸತಿ ನಿಲಯದಲ್ಲಿ ದೌರ್ಜನ್ಯ ಪ್ರಕರಣ: 24 ಬಾಲಕಿಯರ ರಕ್ಷಣೆ

ಈ ವಸತಿ ನಿಲಯಕ್ಕೆ ಕೆಂಪು, ಬಿಳಿ, ಕಪ್ಪು ಕಾರಿನಲ್ಲಿ ಬರುವ ಜನರು ರಾತ್ರಿ ಹೊತ್ತು ಇಲ್ಲಿನ ಹೆಣ್ಣು ಮಕ್ಕಳನ್ನು ಕರೆದುಕೊಂಡು ಹೋಗಿ ಬೆಳಗ್ಗೆ ವಾಪಸ್ ಕರೆದುಕೊಂಡು ಬರುತ್ತಾರೆ ಎಂದು ವಸತಿ ನಿಲಯದಿಂದ ತಪ್ಪಿಸಿಕೊಂಡು ಬಂದ 10ರ ಹರೆಯದ ಬಾಲಕಿ ಪೊಲೀಸರಲ್ಲಿ ಹೇಳಿದ್ದಳು.
Last Updated 6 ಆಗಸ್ಟ್ 2018, 11:28 IST
ಉತ್ತರ ಪ್ರದೇಶದ ವಸತಿ ನಿಲಯದಲ್ಲಿ ದೌರ್ಜನ್ಯ ಪ್ರಕರಣ: 24 ಬಾಲಕಿಯರ ರಕ್ಷಣೆ

12 ವರ್ಷದ ಬಾಲಕಿಗೆ ಕಿರುಕುಳ ಪ್ರಕರಣ: ಆರೋಪಿಗಳಿಗೆ ಹಿಗ್ಗಾಮುಗ್ಗ ಥಳಿಸಿದ ವಕೀಲರು

12 ವರ್ಷದ ಬಾಲಕಿಗೆ ಕಳೆದ ಏಳು ತಿಂಗಳುಗಳಿಂದ ನಿರಂತರ ಕಿರುಕುಳ ನೀಡುತ್ತಿದ್ದ 17 ಮಂದಿ ಆರೋಪಿಗಳಿಗೆ ವಕೀಲರು ಥಳಿಸಿದ ಘಟನೆ ನಡೆದಿದೆ.ಮಂಗಳವಾರ ಚೆನ್ನೈ ಮಹಿಳಾ ನ್ಯಾಯಾಲಯಕ್ಕೆ ಈ ಆರೋಪಿಗಳನ್ನು ಕರೆ ತಂದಾಗ ವಕೀಲರು ಹಿಗ್ಗಾಮುಗ್ಗ ಥಳಿಸಿದ್ದು, ಇದರ ವಿಡಿಯೊ ವೈರಲ್ ಆಗಿದೆ.
Last Updated 17 ಜುಲೈ 2018, 13:07 IST
12 ವರ್ಷದ ಬಾಲಕಿಗೆ ಕಿರುಕುಳ ಪ್ರಕರಣ: ಆರೋಪಿಗಳಿಗೆ ಹಿಗ್ಗಾಮುಗ್ಗ ಥಳಿಸಿದ ವಕೀಲರು
ADVERTISEMENT
ADVERTISEMENT
ADVERTISEMENT
ADVERTISEMENT