ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿ.ಟಿ.ರವಿ

ADVERTISEMENT

ದೇಶ ವಿಭಜಿಸುವ ಕೃತ್ಯ ಹೆಚ್ಚಳ: ಗುರುಬಚನ್ ಸಿಂಗ್ ಭುಲ್ಲರ್

ಕುವೆಂಪು ರಾಷ್ಟ್ರೀಯ ಪುರಸ್ಕಾರ ಪ್ರದಾನ ಸಮಾರಂಭ
Last Updated 30 ಡಿಸೆಂಬರ್ 2019, 2:58 IST
ದೇಶ ವಿಭಜಿಸುವ ಕೃತ್ಯ ಹೆಚ್ಚಳ: ಗುರುಬಚನ್ ಸಿಂಗ್ ಭುಲ್ಲರ್

ಸತ್ಯ ಹೇಳುವವರು ದುಷ್ಟರ ಕಣ್ಣಿಗೆ ಕೆಟ್ಟವರು: ಸಿ.ಟಿ. ‌ರವಿ ತಿರುಗೇಟು

ಸತ್ಯ ಹೇಳುವವರು ಆಕ್ರೋಶಕ್ಕೆ ತುತ್ತಾಗಿತ್ತಾರೆ. ಕರ್ನಾಟಕಕ್ಕೆ ಬೆಂಕಿ ಹಾಕುತ್ತೇನೆ ಎನ್ನುವವರು ಮಹಾತ್ಮರಾಗುತ್ತಾರೆ. ಸತ್ಯ ಹೇಳುವವರು ದುಷ್ಟರ ಕಣ್ಣಿಗೆ ಕೆಟ್ಟವರಾಗಿಯೇ ಕಾಣುತ್ತಾರೆ ಎಂದು ಸಚಿವ‌ ಸಿ.ಟಿ. ರವಿಪ್ರತಿಪಕ್ಷಗಳ‌ ನಾಯಕರಿಗೆ ತಿರುಗೇಟು ನೀಡಿದರು.
Last Updated 25 ಡಿಸೆಂಬರ್ 2019, 7:05 IST
ಸತ್ಯ ಹೇಳುವವರು ದುಷ್ಟರ ಕಣ್ಣಿಗೆ ಕೆಟ್ಟವರು: ಸಿ.ಟಿ. ‌ರವಿ ತಿರುಗೇಟು

ತಾಯಿ ಅನುಮಾನಿಸುವ ಸ್ಥಿತಿಗೆ ಕಾಂಗ್ರೆಸ್‌: ಸಿ.ಟಿ.ರವಿ

‘ಅನುಮಾನ ಪ್ರವೃತ್ತಿ ಕಾಂಗ್ರೆಸ್‌ಗೆ ಹೊಸದೇನಲ್ಲ. ತಾಯಿ ಬಗ್ಗೆಯೂ ಅನುಮಾನಪಡುವ ಮನಸ್ಥಿತಿ ಕೆಲವರಿಗೆ ಇರುತ್ತದೆ, ಆ ಮನಸ್ಥಿತಿಗೆ ಕಾಂಗ್ರೆಸ್‌ ತಲುಪಿರಬಹುದು’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಪ್ರತಿಕ್ರಿಯಿಸಿದರು.
Last Updated 24 ಡಿಸೆಂಬರ್ 2019, 12:22 IST
ತಾಯಿ ಅನುಮಾನಿಸುವ ಸ್ಥಿತಿಗೆ ಕಾಂಗ್ರೆಸ್‌: ಸಿ.ಟಿ.ರವಿ

ಪ್ರವಾಸೋದ್ಯಮದಿಂದ 52 ಲಕ್ಷ ಉದ್ಯೋಗ: ಸಚಿವ ಸಿ.ಟಿ.ರವಿ

‘ಹೊಸ ದಿಕ್ಕು, ಹೊಸ ಕಲ್ಪನೆಯಿಂದ ಕಾಯಕಲ್ಪ’
Last Updated 12 ನವೆಂಬರ್ 2019, 19:36 IST
ಪ್ರವಾಸೋದ್ಯಮದಿಂದ 52 ಲಕ್ಷ ಉದ್ಯೋಗ: ಸಚಿವ ಸಿ.ಟಿ.ರವಿ

ಚೇಲಾಗಳಿಗೆ ಪ್ರವಾಸಿ ಟ್ಯಾಕ್ಸಿಗಳನ್ನು ನೀಡಬೇಡಿ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಖಡಕ್ ಎಚ್ಚರಿಕೆ
Last Updated 6 ನವೆಂಬರ್ 2019, 10:45 IST
ಚೇಲಾಗಳಿಗೆ ಪ್ರವಾಸಿ ಟ್ಯಾಕ್ಸಿಗಳನ್ನು ನೀಡಬೇಡಿ
ADVERTISEMENT
ADVERTISEMENT
ADVERTISEMENT
ADVERTISEMENT