ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ದರಾಮಯ್ಯ

ADVERTISEMENT

ಸಿದ್ದರಾಮೋತ್ಸವ ಶಕ್ತಿ ಪ್ರದರ್ಶನವಲ್ಲ, ಅಮೃತೋತ್ಸವ: ಸಿದ್ದರಾಮಯ್ಯ

‘ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳಿಗೆ ಕಾಂಗ್ರೆಸ್‌ ಕುಮ್ಮಕ್ಕು ನೀಡುತ್ತಿಲ್ಲ. ಮತ ವಿಭಜನೆಗಾಗಿ ಬಿಜೆಪಿಯೇ ಅವುಗಳನ್ನು ಸಾಕಿಕೊಂಡಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
Last Updated 2 ಆಗಸ್ಟ್ 2022, 14:49 IST
ಸಿದ್ದರಾಮೋತ್ಸವ ಶಕ್ತಿ ಪ್ರದರ್ಶನವಲ್ಲ, ಅಮೃತೋತ್ಸವ: ಸಿದ್ದರಾಮಯ್ಯ

ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕೊಡಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

‘ಪ್ರವಾಹದಿಂದಈ ವರ್ಷವೂ ಭಾರಿ ಪ್ರಮಾಣದ ಹಾನಿಯಾಗಿದ್ದು, ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ರಾಜ್ಯ ಸರ್ಕಾರ ಎಡವಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದೂರಿದರು.
Last Updated 29 ಆಗಸ್ಟ್ 2020, 17:49 IST
ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕೊಡಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ದಲಿತ ಯುವಕನ ಹತ್ಯೆ: ಹೇಯ ಕೃತ್ಯ

‘ವಿಜಯಪುರದ ಸಿಂದಗಿಯಲ್ಲಿ‌ ನಡೆದಿರುವ ದಲಿತ ಯುವಕನ ಹತ್ಯೆ ಹೇಯವಾದುದು ಮತ್ತು ಮನುಷ್ಯರೆಲ್ಲರೂ ತಲೆತಗ್ಗಿಸುವಂತಹದ್ದು’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
Last Updated 28 ಆಗಸ್ಟ್ 2020, 21:30 IST
ದಲಿತ ಯುವಕನ ಹತ್ಯೆ: ಹೇಯ ಕೃತ್ಯ

ಕೋವಿಡ್‌-19: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪೂರ್ಣ ಗುಣಮುಖ

ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಈಗ ಪೂರ್ಣ ಗುಣಮುಖರಾಗಿದ್ದಾರೆ.
Last Updated 12 ಆಗಸ್ಟ್ 2020, 3:37 IST
ಕೋವಿಡ್‌-19: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪೂರ್ಣ ಗುಣಮುಖ

ಸಿಬಿಎಸ್ಇ ಪಠ್ಯದಿಂದ ಪೌರತ್ವ, ಜಾತ್ಯತೀತ ಪಾಠ ಕೈಬಿಟ್ಟದ್ದಕ್ಕೆ ಸಿದ್ದರಾಮಯ್ಯ ಟೀಕೆ

ಸಿಬಿಎಸ್ಇ ಪಠ್ಯಕ್ರಮದಿಂದ ಪೌರತ್ವ, ಜಾತ್ಯತೀತತೆ ಮತ್ತು ಒಕ್ಕೂಟ ವ್ಯವಸ್ಥೆ ಕುರಿತ ಅಧ್ಯಾಯಗಳನ್ನು ಕೇಂದ್ರ ಸರ್ಕಾರಕೈಬಿಟ್ಟಿದ್ದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Last Updated 9 ಜುಲೈ 2020, 11:10 IST
ಸಿಬಿಎಸ್ಇ ಪಠ್ಯದಿಂದ ಪೌರತ್ವ, ಜಾತ್ಯತೀತ ಪಾಠ ಕೈಬಿಟ್ಟದ್ದಕ್ಕೆ ಸಿದ್ದರಾಮಯ್ಯ ಟೀಕೆ

ಅಸಮಾಧಾನ ಇರುವುದು ನಿಜ: ಸಿದ್ದರಾಮಯ್ಯ

‘ಬಿಜೆಪಿಯ ಕೆಲ ಶಾಸಕರಲ್ಲಿ ಅಸಮಾಧಾನ ಇರುವುದು ನಿಜ. ಆದರೆ, ಯಾರೂ ನನ್ನ ಜೊತೆ ಮಾತನಾಡಿಲ್ಲ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
Last Updated 25 ಫೆಬ್ರುವರಿ 2020, 19:42 IST
ಅಸಮಾಧಾನ ಇರುವುದು ನಿಜ: ಸಿದ್ದರಾಮಯ್ಯ

ಕಡಲೆ, ಸೂರ್ಯಕಾಂತಿಗೂ ಬೆಂಬಲ ಬೆಲೆಗೆ ಸಿದ್ದರಾಮಯ್ಯ ಆಗ್ರಹ

ಕಡಲೆ, ಗೋಧಿ, ಸೂರ್ಯಕಾಂತಿ, ಹೆಸರು, ಜೋಳ, ಹತ್ತಿ, ಉದ್ದು, ಕುಸುಬೆ ಬೆಳೆಗಳಿಗೂ ಬೆಂಬಲ ಬೆಲೆ ಯೋಜನೆ ವಿಸ್ತರಿಸುವಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
Last Updated 31 ಜನವರಿ 2020, 1:50 IST
ಕಡಲೆ, ಸೂರ್ಯಕಾಂತಿಗೂ ಬೆಂಬಲ ಬೆಲೆಗೆ ಸಿದ್ದರಾಮಯ್ಯ ಆಗ್ರಹ
ADVERTISEMENT

ಸಿಎಎ ಹೋರಾಟಕ್ಕೆ ಪಿಎಫ್‌ಐ ಹಣ, ತನಿಖೆಯಾಗಲಿ: ಸಿದ್ದರಾಮಯ್ಯ

ಸಿಎಎವಿರೋಧಿ ಹೋರಾಟಗಳಿಗೆ ಪಿಎಫ್‌ಐಹಣ ಸಂದಾಯವಾಗಿದೆ ಎನ್ನುವ ವಿಷಯದ ಬಗ್ಗೆ ಸಮಗ್ರ ತನಿಖೆಯಾಗಲಿ ಎಂದು ವಿಧಾನಸಭೆಯ ಪ್ರತಿಪಕ್ಷ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು
Last Updated 28 ಜನವರಿ 2020, 4:33 IST
ಸಿಎಎ ಹೋರಾಟಕ್ಕೆ ಪಿಎಫ್‌ಐ ಹಣ, ತನಿಖೆಯಾಗಲಿ: ಸಿದ್ದರಾಮಯ್ಯ

ಸಿದ್ದರಾಮಯ್ಯನವರೇ ನಿಮ್ಮಂತೆ ಸುಳ್ಳು ಹೇಳಲು ನಮ್ಮಿಂದಾಗಲ್ಲ: ಬಿಜೆಪಿ ಟ್ವೀಟ್

ಸಿದ್ದರಾಮಯ್ಯನವರೇ,ನಾವು ನಿಮಗೆ ಶರಣಾಗುತ್ತೇವೆ. ನಿಮ್ಮಂತೆ ಅಥವಾ ಕಾಂಗ್ರೆಸ್‌ನಂತೆ ಸುಳ್ಳು ಸುದ್ದಿ ಕಾರ್ಖಾನೆ ನಡೆಸಲು ನಮ್ಮಿಂದ ಆಗಲ್ಲ.
Last Updated 7 ಜನವರಿ 2020, 13:14 IST
ಸಿದ್ದರಾಮಯ್ಯನವರೇ ನಿಮ್ಮಂತೆ ಸುಳ್ಳು ಹೇಳಲು ನಮ್ಮಿಂದಾಗಲ್ಲ: ಬಿಜೆಪಿ ಟ್ವೀಟ್

ಕಾಗವಾಡ | ವೈರಲ್ ಆಗಿದೆ ‘ಹೌದು ಹುಲಿಯಾ’ ಡೈಲಾಗ್

ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಾಗವಾಡದಲ್ಲಿ ಕ್ಷೇತ್ರದ ಉಪ ಚುನಾವಣಾ ಪ್ರಚಾರ ಸಭೆಯಲ್ಲಿ ಈಚೆಗೆ ಮಾತನಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಹೊಡೆದಿದ್ದ ಡೈಲಾಗ್‌ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದೆ.
Last Updated 16 ಡಿಸೆಂಬರ್ 2019, 10:32 IST
ಕಾಗವಾಡ | ವೈರಲ್ ಆಗಿದೆ ‘ಹೌದು ಹುಲಿಯಾ’ ಡೈಲಾಗ್
ADVERTISEMENT
ADVERTISEMENT
ADVERTISEMENT