ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಕೋಟೆ ವಿಧಾನಸಭಾ ಕ್ಷೇತ್ರ

ADVERTISEMENT

ಬಚ್ಚೇಗೌಡ ವಿರುದ್ಧ ಕ್ರಮವಿಲ್ಲ?

ಹೊಸಕೋಟೆಯಲ್ಲಿ ತಮ್ಮ ಸೋಲಿಗೆ ಸಂಸದ ಬಿ.ಎನ್‌. ಬಚ್ಚೇಗೌಡ ಮತ್ತು ಬಿಜೆಪಿ ಕಾರ್ಯಕರ್ತರೇ ಕಾರಣ ಎಂದು ಪರಾಜಿತ ಅಭ್ಯರ್ಥಿ ಎಂ.ಟಿ.ಬಿ. ನಾಗರಾಜ್‌ ಹೇಳಿರುವುದು ವರಿಷ್ಠರಿಗೆ ಮುಜುಗರ ಉಂಟು ಮಾಡಿದೆ.
Last Updated 9 ಡಿಸೆಂಬರ್ 2019, 20:30 IST
ಬಚ್ಚೇಗೌಡ ವಿರುದ್ಧ ಕ್ರಮವಿಲ್ಲ?

‘ಸ್ವಾಭಿಮಾನ’ದ ಅಲೆಯಲ್ಲಿ ದಡ ಸೇರಿದ ಶರತ್‌

ಶ್ರೀಮಂತರ ರಾಜಕಾರಣಿಯ ಹೊಸಕೋಟೆ ಛಿದ್ರ
Last Updated 9 ಡಿಸೆಂಬರ್ 2019, 20:16 IST
‘ಸ್ವಾಭಿಮಾನ’ದ ಅಲೆಯಲ್ಲಿ ದಡ ಸೇರಿದ ಶರತ್‌

‘ಶಸ್ತ್ರತ್ಯಾಗ ಮಾಡಿದ ವಿರೋಧ ಪಕ್ಷಗಳು’

ಉಪಚುನಾವಣೆಯಲ್ಲಿ ಸೋಲು ಖಚಿತವೆಂದು ತಿಳಿದು ಜನತಾದಳ ಮತ್ತು ಕಾಂಗ್ರೆಸ್ ಪಕ್ಷಗಳು ಭಯಗ್ರಸ್ತಗೊಂಡು ಶಸ್ತ್ರಾಸ್ತ್ರ ಕೆಳಗಿಳಿಸಿವೆ ಎಂದು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ತಿಳಿಸಿದರು.
Last Updated 1 ಡಿಸೆಂಬರ್ 2019, 19:46 IST
‘ಶಸ್ತ್ರತ್ಯಾಗ ಮಾಡಿದ ವಿರೋಧ ಪಕ್ಷಗಳು’

ಅಭಿವೃದ್ಧಿ, ಮಹಿಳಾ ಸಬಲೀಕರಣಕ್ಕೆ ಮತ ನೀಡಿ

ಹೊಸಕೋಟೆ ವಿಧಾನ ಸಭಾ ಕ್ಷೇತ್ರದಲ್ಲಿ ಸುಮಾರು 65 ವರ್ಷಗಳ ನಂತರ ಮಹಿಳೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ತಾವೆಲ್ಲರೂ ಮತದಾನ ಮಾಡುವ ಮೂಲಕ ಆಶೀರ್ವಾದ ಮಾಡಿ ಮಹಿಳೆಯರ ಸಬಲೀಕರಣ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ದುಡಿಯಲು ಅವಕಾಶ ಮಾಡಿಕೊಡಬೇಕೆಂದು ಹೊಸಕೋಟೆ ಉಪ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪದ್ಮಾವತಿ ಸುರೇಶ್ ಮತದಾರರಲ್ಲಿ ಮನವಿ ಮಾಡಿದರು. ಸೂಲಿಬೆಲೆ ಪಟ್ಟಣ ಹಾಗೂ ಹೋಬಳಿಯ ಹಸಿಗಾಳ, ಸೊಣ್ಣಹಳ್ಳಿಪುರ, ಕಮ್ಮಸಂದ್ರ, ಯನಗುಂಟೆ, ಸಾದಪ್ಪನಹಳ್ಳಿ, ಅತ್ತಿಬೆಲೆ ಸೇರಿದಂತೆ ಅನೇಕ ಗ್ರಾಮಗಳಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದರು.
Last Updated 1 ಡಿಸೆಂಬರ್ 2019, 13:43 IST
ಅಭಿವೃದ್ಧಿ, ಮಹಿಳಾ ಸಬಲೀಕರಣಕ್ಕೆ ಮತ ನೀಡಿ

10 ವಿಲಾಸಿ ಕಾರುಗಳ ಒಡತಿ ಪದ್ಮಾವತಿ!

ಶಾಸಕ–ಪತ್ನಿಯ ಸಂಪತ್ತಿನ ಮೌಲ್ಯ ₹ 424 ಕೋಟಿ
Last Updated 1 ಡಿಸೆಂಬರ್ 2019, 13:43 IST
10 ವಿಲಾಸಿ ಕಾರುಗಳ ಒಡತಿ ಪದ್ಮಾವತಿ!

ಬಚ್ಚೇಗೌಡ ಮನವೊಲಿಸಲು ಬಿಎಸ್‌ವೈಗೆ ಮನವಿ

ಹೊಸಕೋಟೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಶರತ್‌ ಬಚ್ಚೇಗೌಡ ಅವರನ್ನು ಕಣಕ್ಕೆ ಇಳಿಸದಂತೆ ಸಂಸದ ಬಿ.ಎನ್‌.ಬಚ್ಚೇಗೌಡ ಅವರನ್ನು ಮನವೊಲಿಸುವಂತೆ...
Last Updated 1 ಡಿಸೆಂಬರ್ 2019, 13:43 IST
ಬಚ್ಚೇಗೌಡ ಮನವೊಲಿಸಲು ಬಿಎಸ್‌ವೈಗೆ ಮನವಿ

‌ನಾನೀಗ ರಾಜಕೀಯ ತಬ್ಬಲಿ: ಸಂಸದ ಬಚ್ಚೇಗೌಡ ಪುತ್ರ ಶರತ್

‘ಪಕ್ಷ, ತಂದೆ ಬಚ್ಚೇಗೌಡ ನನ್ನನ್ನು ದೂರ ಮಾಡಿದ ಕಾರಣ ನಾನೀಗ ರಾಜಕೀಯ ತಬ್ಬಲಿ ಆಗಿದ್ದೇನೆ’ ಎಂದುಬಿಜೆಪಿ ಯುವ ಮೋರ್ಚಾದ ರಾಜ್ಯ ಕಾರ್ಯದರ್ಶಿ ಶರತ್‌ ಬಚ್ಚೇಗೌಡ ಬೇಸರ ವ್ಯಕ್ತಪಡಿಸಿದರು.
Last Updated 1 ಡಿಸೆಂಬರ್ 2019, 13:43 IST
‌ನಾನೀಗ ರಾಜಕೀಯ ತಬ್ಬಲಿ: ಸಂಸದ ಬಚ್ಚೇಗೌಡ ಪುತ್ರ ಶರತ್
ADVERTISEMENT

ಎಂಟಿಬಿಯಿಂದ ಕುತಂತ್ರ ರಾಜಕೀಯ: ಶರತ್‌

‘ಎಂಟಿಬಿ ನಾಗರಾಜ್ ಚುನಾವಣೆಗೆ ಎಲ್ಲ ರೀತಿಯ ತಂತ್ರ–ಕುತಂತ್ರ ಮಾಡುತ್ತಾರೆ. ಅವರೇ ಹೇಳಿದಂತೆ ಅವರು ಹಣ ಕೊಟ್ಟು ಮತ ಪಡೆಯುತ್ತಾರೆ’ ಎಂದು ಶರತ್ ಬಚ್ಚೇಗೌಡ ತಿಳಿಸಿದರು.
Last Updated 1 ಡಿಸೆಂಬರ್ 2019, 13:42 IST
ಎಂಟಿಬಿಯಿಂದ ಕುತಂತ್ರ ರಾಜಕೀಯ: ಶರತ್‌

ವಯಸ್ಸಿಗೂ ಸ್ಪರ್ಧೆಗೂ ಸಂಬಂಧವಿಲ್ಲ – ಶರತ್ ಬಚ್ಚೇಗೌಡ

ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೂ ವಯಸ್ಸಿಗೂ ಸಂಬಂಧವಿಲ್ಲ ಎಂದು ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಹೇಳಿದರು.
Last Updated 1 ಡಿಸೆಂಬರ್ 2019, 13:42 IST
ವಯಸ್ಸಿಗೂ ಸ್ಪರ್ಧೆಗೂ ಸಂಬಂಧವಿಲ್ಲ – ಶರತ್ ಬಚ್ಚೇಗೌಡ

ಹೊಸಕೋಟೆ: ಶರತ್‌ಗೆ ಟಿಕೆಟ್‌ ನಿರಾಕರಣೆ

ಹೊಸಕೋಟೆ ಕ್ಷೇತ್ರದಲ್ಲಿ ಸಂಸದ ಬಿ.ಎನ್‌.ಬಚ್ಚೇಗೌಡ ಅವರ ಪುತ್ರ ಶರತ್‌ ಬಚ್ಚೇಗೌಡ ಅವರಿಗೆ ಟಿಕೆಟ್‌ ನೀಡಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಿರಾಕರಿಸಿದ್ದಾರೆ.
Last Updated 1 ಡಿಸೆಂಬರ್ 2019, 13:42 IST
fallback
ADVERTISEMENT
ADVERTISEMENT
ADVERTISEMENT