ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

16th Lok Sabha

ADVERTISEMENT

‘ವಿಶೇಷ ಸ್ಥಾನಮಾನಕ್ಕೆ ಬಿಹಾರವನ್ನು ಪರಿಗಣಿಸಿಲ್ಲ

2012ರ ಐಎಂಜಿ ವರದಿ ಆಧರಿಸಿ ಸಂಸತ್ತಿಗೆ ಕೇಂದ್ರದ ಮಾಹಿತಿ
Last Updated 22 ಜುಲೈ 2024, 18:19 IST
‘ವಿಶೇಷ ಸ್ಥಾನಮಾನಕ್ಕೆ ಬಿಹಾರವನ್ನು ಪರಿಗಣಿಸಿಲ್ಲ

ಲೋಕಸಭೆಯಲ್ಲಿ ರಾಮಮಂದಿರ ಕುರಿತು ಚರ್ಚೆ

ಪ್ರಸ್ತುತ ಲೋಕಸಭೆಯ ಕೊನೆ ಅಧಿವೇಶನವಾದ ಬಜೆಟ್ ಅಧಿವೇಶನ ಇಂದು ಕೊನೆಗೊಳ್ಳಲಿದೆ.
Last Updated 10 ಫೆಬ್ರುವರಿ 2024, 7:27 IST
ಲೋಕಸಭೆಯಲ್ಲಿ ರಾಮಮಂದಿರ ಕುರಿತು ಚರ್ಚೆ

ಲೋಕಸಭೆ | ಲಿಖಿತ ಉತ್ತರದ ಉತ್ತರದಾಯಿತ್ವ ಯಾರದು?

ಸಂಸತ್ತಿನಲ್ಲಿ ನೀಡಲಾಗಿದ್ದ ಲಿಖಿತ ಉತ್ತರದಲ್ಲಿ ವಿದೇಶಾಂಗ ಖಾತೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಅವರ ಹೆಸರು ಉಲ್ಲೇಖವಾಗಿದ್ದು ಈಗ ವಿವಾದದ ಸ್ವರೂಪ ಪಡೆದಂತೆಯೇ, ‘ತಾಂತ್ರಿಕ ದೋಷ’ವನ್ನು ಸರಿಪಡಿಸಲಾಗುವುದು ಎಂದು ವಿದೇಶಾಂಗ ಸಚಿವಾಲಯ ಶನಿವಾರ ಸ್ಪಷ್ಟನೆ ನೀಡಿದೆ.
Last Updated 9 ಡಿಸೆಂಬರ್ 2023, 19:30 IST
ಲೋಕಸಭೆ | ಲಿಖಿತ ಉತ್ತರದ ಉತ್ತರದಾಯಿತ್ವ ಯಾರದು?

ಲೋಕಸಭೆಯಿಂದ ಮಹುವಾ ಉಚ್ಚಾಟನೆ: ಸಂಸತ್ತಿನ ಪಾಲಿಗೆ ಕಪ್ಪುದಿನ ಎಂದ ಸಿಪಿಐ(ಎಂ)

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೋಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಚಾಟಿಸಿರುವುದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಸಿಪಿಐ(ಎಂ), 'ಇದು ಸಂಸತ್ತಿನ ಪಾಲಿಗೆ ಕಪ್ಪುದಿನ' ಎಂದು ಟೀಕಿಸಿದೆ.
Last Updated 8 ಡಿಸೆಂಬರ್ 2023, 11:17 IST
ಲೋಕಸಭೆಯಿಂದ ಮಹುವಾ ಉಚ್ಚಾಟನೆ: ಸಂಸತ್ತಿನ ಪಾಲಿಗೆ ಕಪ್ಪುದಿನ ಎಂದ ಸಿಪಿಐ(ಎಂ)

16ನೇ ಲೋಕಸಭೆ ವಿಸರ್ಜಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್‌

ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ಅವರು 16ನೇ ಲೋಕಸಭೆಯನ್ನು ಶನಿವಾರ ನಿಸರ್ಜಿಸಿದ್ದಾರೆ.
Last Updated 25 ಮೇ 2019, 10:20 IST
16ನೇ ಲೋಕಸಭೆ ವಿಸರ್ಜಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್‌
ADVERTISEMENT
ADVERTISEMENT
ADVERTISEMENT
ADVERTISEMENT