ಉತ್ತರ ಪ್ರದೇಶ: ಎರಡೇ ವಾರದಲ್ಲಿ ಮೂವರ ಮೇಲೆ ದಾಳಿ ಮಾಡಿದ ಮೊಸಳೆ
Crocodile Attack Bahraich: ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಗೆರುವಾ ನದಿಯ ಬಳಿ 14 ವರ್ಷದ ಬಾಲಕ ಮೊಸಳೆ ದಾಳಿಗೆ ಬಲಿಯಾದ ಘಟನೆ ಕತರ್ನಿಯಾಘಾಟ್ ವನ್ಯಜೀವಿ ಪ್ರದೇಶದಲ್ಲಿ ನಡೆದಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.Last Updated 30 ಆಗಸ್ಟ್ 2025, 9:51 IST