ಭಾನುವಾರ, 15 ಮಾರ್ಚ್ 2026
×
ADVERTISEMENT

5 states elections

ADVERTISEMENT

ಅಸ್ಸಾಂ ಸಿಎಂ ವಿರುದ್ಧದ ‘ಚಾರ್ಜ್‌ಶೀಟ್’ ಪ್ರತಿಗಳ ಸಾಗಾಟ: ‘ಕೈ’ ಕಾರ್ಯಕರ್ತರ ಬಂಧನ

Congress Charge Sheet: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಪ್ರಕಟಿತ ‘20 ಅಂಶಗಳ ಚಾರ್ಜ್‌ಶೀಟ್’ನ 10 ಲಕ್ಷ ಪ್ರತಿಗಳನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
Last Updated 10 ಮಾರ್ಚ್ 2026, 3:57 IST
ಅಸ್ಸಾಂ ಸಿಎಂ ವಿರುದ್ಧದ ‘ಚಾರ್ಜ್‌ಶೀಟ್’ ಪ್ರತಿಗಳ ಸಾಗಾಟ: ‘ಕೈ’ ಕಾರ್ಯಕರ್ತರ ಬಂಧನ

ತಮಿಳುನಾಡು ವಿಧಾನಸಭೆ ಚುನಾವಣೆ: ಮೈತ್ರಿಗೆ ಡಿಎಂಕೆ, ಕಾಂಗ್ರೆಸ್ ಮುದ್ರೆ

‘ಕೈ’ಗೆ 28 ವಿಧಾನಸಬಾ ಕ್ಷೇತ್ರ, 1 ರಾಜ್ಯಸಭಾ ಸೀಟು ಹಂಚಿಕೆ
Last Updated 4 ಮಾರ್ಚ್ 2026, 16:01 IST
ತಮಿಳುನಾಡು ವಿಧಾನಸಭೆ ಚುನಾವಣೆ: ಮೈತ್ರಿಗೆ ಡಿಎಂಕೆ, ಕಾಂಗ್ರೆಸ್ ಮುದ್ರೆ

ಈ ಚುನಾವಣೆ ನನ್ನ ಪಾಲಿಗೆ ಭಾವಸಾಗರ: ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್

TVK Vijay: ಮುಂಬರುವ ವಿಧಾನಸಭೆ ಚುನಾವಣೆಯು ನನಗೆ ಭಾವನೆಗಳ ಸಾಗರದಂತೆ ಎಂದು ತಮಿಳಿಗ ವೆಟ್ರಿ ಕಳಗಂ (TVK) ಮುಖ್ಯಸ್ಥ ವಿಜಯ್‌ ಹೇಳಿದ್ದಾರೆ. ಡಿಎಂಕೆ ಮತ್ತು ಸ್ಟಾಲಿನ್ ವಿರುದ್ಧ ಅವರು ತೀವ್ರ ವಾಗ್ದಾಳಿ ನಡೆಸಿದರು.
Last Updated 4 ಮಾರ್ಚ್ 2026, 15:56 IST
ಈ ಚುನಾವಣೆ ನನ್ನ ಪಾಲಿಗೆ ಭಾವಸಾಗರ: ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್

ತಮಿಳುನಾಡು ಚುನಾವಣೆ: ಸೀಟು ಹಂಚಿಕೆ ಬಗ್ಗೆ ಸ್ಟಾಲಿನ್‌, ಚಿದಂಬರಂ ಚರ್ಚೆ

ವಿಧಾನಸಭೆ ಚುನಾವಣೆಯ ಸೀಟು ಹಂಚಿಕೆ ಸಂಬಂಧ ಡಿಎಂಕೆ–ಕಾಂಗ್ರೆಸ್‌ ನಡುವೆ ಬಿಕ್ಕಟ್ಟು ಎದುರಾಗಿರುವ ಹೊತ್ತಿನಲ್ಲೇ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರೊಂದಿಗೆ ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ಮತ್ತು ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಕೆ.ಸೆಲ್ವಪೆರುಂತಗೈ ಮಹತ್ವದ ಮಾತುಕತೆ ನಡೆಸಿದ್ದಾರೆ.
Last Updated 3 ಮಾರ್ಚ್ 2026, 11:08 IST
ತಮಿಳುನಾಡು ಚುನಾವಣೆ: ಸೀಟು ಹಂಚಿಕೆ ಬಗ್ಗೆ ಸ್ಟಾಲಿನ್‌, ಚಿದಂಬರಂ ಚರ್ಚೆ

Tamil Nadu Elections: ಡಿಎಂಕೆ ಸೇರಿದ ಮಾಜಿ ಮುಖ್ಯಮಂತ್ರಿ ಪನ್ನೀರ್‌ಸೆಲ್ವಂ

O Panneerselvam: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಉಚ್ಚಾಟಿತ ಎಐಎಡಿಎಂಕೆ ನಾಯಕ ಒ. ಪನ್ನೀರ್‌ಸೆಲ್ವಂ ಅವರು ಶುಕ್ರವಾರ ಡಿಎಂಕೆ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
Last Updated 27 ಫೆಬ್ರುವರಿ 2026, 4:42 IST
Tamil Nadu Elections: ಡಿಎಂಕೆ ಸೇರಿದ ಮಾಜಿ ಮುಖ್ಯಮಂತ್ರಿ ಪನ್ನೀರ್‌ಸೆಲ್ವಂ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ: ಮಾ.1ರಿಂದ ಸಿಆರ್‌ಪಿಎಫ್ ನಿಯೋಜನೆ

Election Security: ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದು, ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಗಳ 480 ತುಕಡಿಗಳನ್ನು ಮಾರ್ಚ್‌ 1ರಿಂದಲೇ ಅಲ್ಲಿಗೆ ನಿಯೋಜಿಸಲಾಗುತ್ತಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 21 ಫೆಬ್ರುವರಿ 2026, 15:42 IST
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ: ಮಾ.1ರಿಂದ ಸಿಆರ್‌ಪಿಎಫ್ ನಿಯೋಜನೆ

ತಮಿಳುನಾಡು ವಿಧಾನಸಭೆ ಚುನಾವಣೆ: ಡಿಎಂಡಿಕೆ-ಡಿಎಂಕೆ ಮೈತ್ರಿ ಘೋಷಣೆ

DMK DMDK Alliance: ತಮಿಳುನಾಡು ವಿಧಾನಸಭಾ ಚುನಾವಣೆಗೂ ಮುನ್ನ ದಿವಂಗತ ನಟ ವಿಜಯಕಾಂತ್ ಅವರ ಡಿಎಂಡಿಕೆ ಪಕ್ಷವು ಡಿಎಂಕೆ ನೇತೃತ್ವದ ‘ಜಾತ್ಯತೀತ ಪ್ರಗತಿಪರ ಮೈತ್ರಿಕೂಟ’ಕ್ಕೆ (ಎಸ್‌ಪಿಎ) ಸೇರ್ಪಡೆಗೊಂಡಿದೆ.
Last Updated 19 ಫೆಬ್ರುವರಿ 2026, 9:10 IST
ತಮಿಳುನಾಡು ವಿಧಾನಸಭೆ ಚುನಾವಣೆ: ಡಿಎಂಡಿಕೆ-ಡಿಎಂಕೆ ಮೈತ್ರಿ ಘೋಷಣೆ
ADVERTISEMENT

ಲೋಕಸಭಾ ಚುನಾವಣೆ 2024: ನೀವು ತಿಳಿದಿರಬೇಕಾದ ಅಂಕಿಅಂಶ

ಮಹತ್ವಪೂರ್ಣ ಅಂಕಿ-ಅಂಶಗಳ ಸಂಗ್ರಹ: 2024 ಲೋಕಸಭೆ ಚುನಾವಣೆ
Last Updated 16 ಮಾರ್ಚ್ 2024, 11:24 IST
ಲೋಕಸಭಾ ಚುನಾವಣೆ 2024: ನೀವು ತಿಳಿದಿರಬೇಕಾದ ಅಂಕಿಅಂಶ

5 States Exit poll: 2 ಕಾಂಗ್ರೆಸ್, 1ರಲ್ಲಿ ಬಿಜೆಪಿ, 2 ಅತಂತ್ರ ವಿಧಾನಸಭೆ

ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗಳು ಮುಗಿಯುತ್ತಿದ್ದಂತೆ ಮತಗಟ್ಟೆ ಸಮೀಕ್ಷೆಗಳು ಹೊರಬಿದ್ದಿವೆ. ಎರಡರಲ್ಲಿ ಕಾಂಗ್ರೆಸ್ ಮತ್ತು ಒಂದರಲ್ಲಿ ಬಿಜೆಪಿ ಅಧಿಕಾರ ಹಿಡಿಯುವ ಸಾಧ್ಯತೆ ಇದ್ದು, ಎರಡು ರಾಜ್ಯಗಳಲ್ಲಿ ಅತಂತ್ರ ವಿಧಾನಸಭೆಯ ಫಲಿತಾಂಶ ಬರುವ ಸಾಧ್ಯತೆ ಇದೆ ಎಂದು ಸಮೀಕ್ಷೆಗಳು ಹೇಳಿವೆ.
Last Updated 30 ನವೆಂಬರ್ 2023, 15:16 IST
5 States Exit poll: 2 ಕಾಂಗ್ರೆಸ್, 1ರಲ್ಲಿ ಬಿಜೆಪಿ, 2 ಅತಂತ್ರ ವಿಧಾನಸಭೆ

ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ: ಎಐಸಿಸಿ ಕಚೇರಿ ಎದುರು ‘ಕಲರವ’

ಸ್ಪರ್ಧಾಕಾಂಕ್ಷಿಗಳಿಂದ ತುರುಸಿನ ಲಾಬಿ
Last Updated 11 ಅಕ್ಟೋಬರ್ 2018, 20:15 IST
ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ: ಎಐಸಿಸಿ ಕಚೇರಿ ಎದುರು ‘ಕಲರವ’
ADVERTISEMENT
ADVERTISEMENT
ADVERTISEMENT