ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Aa Drushya

ADVERTISEMENT

ಸಸ್ಪೆನ್ಸ್‌ ಕಥನ: 'ಆ...ದೃಶ್ಯ'ದಲ್ಲಿ ಕಾಣಿಸಿದ್ದೇನು?

ಪ್ರೇಕ್ಷಕರ ನಿರೀಕ್ಷೆಗೂ ಮೀರಿದ ಸಂಗತಿಗಳಿದ್ದರಷ್ಟೇ ಸಸ್ಪೆನ್ಸ್‌ ಸಿನಿಮಾ ಕುತೂಹಲ ಕೆರಳಿಸುತ್ತದೆ. ಜೊತೆಗೆ, ಅದರ ಕಥನದ ಬಂಧವೂ ಬಿಗಿಯಾಗಿರಬೇಕು. ಒಂದಿಷ್ಟು ತಿರುವುಗಳೊಟ್ಟಿಗೆ ನಿರೂಪಣೆಯೂ ಮನಮುಟ್ಟಬೇಕು. ಆಗಷ್ಟೇ ಆ ಚಿತ್ರ ನೋಡುಗರ ಭಾವವನ್ನು ಮೀಟುತ್ತದೆ.
Last Updated 8 ನವೆಂಬರ್ 2019, 13:34 IST
ಸಸ್ಪೆನ್ಸ್‌ ಕಥನ: 'ಆ...ದೃಶ್ಯ'ದಲ್ಲಿ ಕಾಣಿಸಿದ್ದೇನು?

ಆ...ದೃಶ್ಯ ಸಿನಿಮಾ: ಕನಸುಗಾರ ರವಿಚಂದ್ರನ್ ಮ್ಯೂಸಿಕಲ್ ಹೆಜ್ಜೆ

ಶಿವಗಣೇಶ್‌ ನಿರ್ದೇಶನದ ‘ಆ...ದೃಶ್ಯ’ ಚಿತ್ರ ಇದೇ ಶುಕ್ರವಾರ ತೆರೆಕಾಣುತ್ತಿದೆ. ಇದು ತಮಿಳಿನ ‘ಧ್ರುವಂಗಳ್‌ 16’ ಚಿತ್ರದ ರಿಮೇಕ್‌. ಸಸ್ಪೆನ್ಸ್‌ ಶೈಲಿಯ ಈ ಮಾದರಿ ಸಿನಿಮಾ ರವಿಚಂದ್ರನ್‌ ಅವರಿಗೂ ಹೊಸದು. ಈ ಕನಸುಗಾರ ಈಗ ಸಂಗೀತಮಯ ಚಿತ್ರದ ಧ್ಯಾನದಲ್ಲಿದ್ದಾರೆ.
Last Updated 8 ನವೆಂಬರ್ 2019, 3:55 IST
ಆ...ದೃಶ್ಯ ಸಿನಿಮಾ: ಕನಸುಗಾರ ರವಿಚಂದ್ರನ್ ಮ್ಯೂಸಿಕಲ್ ಹೆಜ್ಜೆ

ರವಿಚಂದ್ರನ್‌ ‘ಆ ದೃಶ್ಯ’ದ ಹೊಸಲುಕ್‌ 

ನಿರ್ದೇಶಕ ಶಿವಗಣೇಶ್, ರವಿಚಂದ್ರನ್‌ ಅವರ ಜತೆಗೆ ಸಿನಿಮಾ ಮಾಡುವುದೇ ಒಂದು ಅದ್ಭುತ ಅನುಭವ ಮತ್ತು ಹೆಮ್ಮೆ ಕೂಡ ಹೌದು. ಇದೊಂದು ಸೈಕೋಪಾತ್, ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರದ ಸಿನಿಮಾ. ಪ್ರೇಕ್ಷಕರಿಗೆ ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸುತ್ತದೆ ಎಂದರು.
Last Updated 13 ಆಗಸ್ಟ್ 2019, 14:04 IST
ರವಿಚಂದ್ರನ್‌ ‘ಆ ದೃಶ್ಯ’ದ ಹೊಸಲುಕ್‌ 
ADVERTISEMENT
ADVERTISEMENT
ADVERTISEMENT
ADVERTISEMENT