ಆಧಾರ್ ಸೇವೆ, ಶುಲ್ಕಪಟ್ಟಿ ಅಂಟಿಸಿ; ಜಿಲ್ಲಾಧಿಕಾರಿ ದಿವ್ಯಪ್ರಭು
Hubballi Aadhaar Center: ಆಧಾರ್ ಸೇವಾ ಕೇಂದ್ರಗಳಲ್ಲಿ ಕನ್ನಡ ಬಳಕೆ ಜತೆಗೆ, ಅಧಿಕ ಹಣ ವಸೂಲಿ ಮಾಡದೆ ಪಾರದರ್ಶಕವಾಗಿ ಕಾರ್ಯನಿರ್ವಹಿಸಲು ಹುಬ್ಬಳ್ಳಿ-ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ಸೂಚಿಸಿದ್ದಾರೆ.Last Updated 30 ಡಿಸೆಂಬರ್ 2025, 5:06 IST