ಸೋಮವಾರ, 7 ಜುಲೈ 2025
×
ADVERTISEMENT

AAP MLAs

ADVERTISEMENT

ಎಎಪಿ ಶಾಸಕರ ಅಮಾನತು | ಜನಾದೇಶಕ್ಕೆ ಅವಮಾನ: ಸ್ಪೀಕರ್‌ಗೆ ಪತ್ರ ಬರೆದ ಆತಿಶಿ

ದೆಹಲಿ ವಿಧಾನಸಭೆಯಿಂದ ಎಎಪಿಯ 21 ಶಾಸಕರನ್ನು ಅಮಾನತು ಮಾಡಿರುವುದು ಜನಾದೇಶಕ್ಕೆ ಮಾಡಿದ ‘ಅವಮಾನ’ ಮತ್ತು ‘ಪ್ರಜಾಪ್ರಭುತ್ವಕ್ಕೆ ನೀಡಿದ ಏಟು’ ಎಂದು ವಿರೋಧ ಪಕ್ಷದ ನಾಯಕಿ ಅತಿಶಿ ಅವರು ಸ್ಪೀಕರ್ ವಿಜೇಂದರ್ ಗುಪ್ತಾ ಅವರಿಗೆ ಶುಕ್ರವಾರ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
Last Updated 28 ಫೆಬ್ರುವರಿ 2025, 13:00 IST
ಎಎಪಿ ಶಾಸಕರ ಅಮಾನತು | ಜನಾದೇಶಕ್ಕೆ ಅವಮಾನ: ಸ್ಪೀಕರ್‌ಗೆ ಪತ್ರ ಬರೆದ ಆತಿಶಿ

ಬೆದರಿಕೆಯೊಡ್ಡಿ ಚಂಡೀಗಢ ಪಾಲಿಕೆ ಸದಸ್ಯರ ಖರೀದಿ: ಎಎಪಿ ಆರೋಪ

ಅಕ್ರಮ ಮಾರ್ಗದಿಂದ ಹಾಗೂ ಬೆದರಿಕೆಯೊಡ್ಡುವ ಮೂಲಕ ಚಂಡೀಗಢ ಮಹಾನಗರ ಪಾಲಿಕೆಯ ಸದಸ್ಯರನ್ನು ಬಿಜೆಪಿ ಖರೀದಿಸಿದೆ ಎಂದು ಎಎಪಿ ಸೋಮವಾರ ಆರೋಪಿಸಿದೆ.
Last Updated 19 ಫೆಬ್ರುವರಿ 2024, 15:34 IST
ಬೆದರಿಕೆಯೊಡ್ಡಿ ಚಂಡೀಗಢ ಪಾಲಿಕೆ ಸದಸ್ಯರ ಖರೀದಿ: ಎಎಪಿ ಆರೋಪ

ಪೊಲೀಸರ ಮೇಲೆ ಹಲ್ಲೆ ಪ್ರಕರಣ: ಇಬ್ಬರು ಎಎಪಿ ಶಾಸಕರು ದೋಷಿಗಳು ಎಂದ ದೆಹಲಿ ಕೋರ್ಟ್

2015ರಲ್ಲಿ ಉತ್ತರ ದೆಹಲಿಯ ಬುರಾರಿ ಪೊಲೀಸ್‌ ಠಾಣೆ ಮೇಲೆ ದಾಳಿ ನಡೆಸಿ ಪೊಲೀಸರಿಗೆ ಹಲ್ಲೆ ಮಾಡಿದ ಗುಂಪಿನ ಭಾಗವಾಗಿದ್ದ ಆಮ್‌ ಆದ್ಮಿ ಪಕ್ಷದ (ಎಎಪಿ) ಶಾಸಕರಾದ ಅಖೀಲೇಶ್‌ ಪಾಟಿ ತ್ರಿಪಾಠಿ ಮತ್ತು ಸಂಜೀವ್‌ ಝಾ ದೋಷಿಗಳು ಎಂದು ಇಲ್ಲಿನ ನ್ಯಾಯಾಲಯ ತೀರ್ಪು ನೀಡಿದೆ.
Last Updated 13 ಸೆಪ್ಟೆಂಬರ್ 2022, 6:31 IST
ಪೊಲೀಸರ ಮೇಲೆ ಹಲ್ಲೆ ಪ್ರಕರಣ: ಇಬ್ಬರು ಎಎಪಿ ಶಾಸಕರು ದೋಷಿಗಳು ಎಂದ ದೆಹಲಿ ಕೋರ್ಟ್

ಶಾಸಕರ ಅನರ್ಹತೆ: ಅರ್ಜಿ ತಿರಸ್ಕರಿಸಿದ ರಾಷ್ಟ್ರಪತಿ

ಲಾಭದಾಯಕ ಹುದ್ದೆ ಹೊಂದಿರುವ ಆರೋಪದಡಿ ದೆಹಲಿಯ ಆಮ್‌ ಆದ್ಮಿ ಪಕ್ಷದ (ಆಪ್‌) 27 ಶಾಸಕರನ್ನು ಅನರ್ಹಗೊಳಿಸ ಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್‌ ತಿರಸ್ಕರಿಸಿದ್ದಾರೆ.
Last Updated 25 ಅಕ್ಟೋಬರ್ 2018, 18:25 IST
fallback
ADVERTISEMENT
ADVERTISEMENT
ADVERTISEMENT
ADVERTISEMENT