ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Abdul Razzaq

ADVERTISEMENT

ಕಪಿಲ್‌ಗೆ ಸಮನಲ್ಲ ಹಾರ್ದಿಕ್ ಪಾಂಡ್ಯ: ಅಬ್ದುಲ್ ರಜಾಕ್

ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಕಪಿಲ್ ದೇವ್ ಅವರಂತಾಗಲೂ ಇನ್ನೂ ಬಹಳಷ್ಟು ಶ್ರಮಪಡಬೇಕು.ಸದ್ಯ ಅವರು ಕಪಿಲ್‌ ಅವರಿಗೆ ಯಾವ ತರಹದಿಂದಲೂ ಹೋಲಿಕೆ ಅಲ್ಲ. ಆದರೆ ಜಸ್‌ಪ್ರೀತ್ ಬೂಮ್ರಾ ಅವರು ವಿಶ್ವದರ್ಜೆಯ ಬೌಲರ್‌ ಆಗುವ ಹಾದಿಯಲ್ಲಿದ್ದಾರೆ ಎಂದು ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಅಬ್ದುಲ್ ರಜಾಕ್ ಹೇಳಿದ್ದಾರೆ.
Last Updated 1 ಮೇ 2020, 19:30 IST
ಕಪಿಲ್‌ಗೆ ಸಮನಲ್ಲ ಹಾರ್ದಿಕ್ ಪಾಂಡ್ಯ: ಅಬ್ದುಲ್ ರಜಾಕ್

ಕೊಹ್ಲಿಯನ್ನು ಮೀರಿಸುವ ಆಟಗಾರರನ್ನು ಪಾಕಿಸ್ತಾನ ನಿರ್ಲಕ್ಷಿಸಿದೆ: ಅಬ್ದುಲ್ ರಜಾಕ್

ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರಿಗಿಂತಲೂ ಉತ್ತಮ ಆಟಗಾರರು ಪಾಕಿಸ್ತಾನದಲ್ಲಿ ಇದ್ದಾರೆ. ಆದರೆ ಅವರನ್ನು ನಮ್ಮ ವ್ಯವಸ್ಥೆ ನಿರ್ಲಕ್ಷಿಸಿದೆ ಎಂದು ಪಾಕಿಸ್ತಾನದ ಮಾಜಿ ಆಲ್ರೌಂಡರ್‌ ಮಾಜಿ ಆಲ್ರೌಂಡರ್ ಅಬ್ದುಲ್ ರಜಾಕ್‌ ಆರೋಪಿಸಿದ್ದಾರೆ.
Last Updated 23 ಜನವರಿ 2020, 14:39 IST
ಕೊಹ್ಲಿಯನ್ನು ಮೀರಿಸುವ ಆಟಗಾರರನ್ನು ಪಾಕಿಸ್ತಾನ ನಿರ್ಲಕ್ಷಿಸಿದೆ: ಅಬ್ದುಲ್ ರಜಾಕ್

ವಯಸ್ಸಾಗುವುದು ನಿಶ್ಚಿತ, ದೊಡ್ಡವರಾಗುವುದು ಮಾತ್ರ ಆಯ್ಕೆ: ರಜಾಕ್‌ಗೆ ಹಿರಿಯರ ಚಾಟಿ

ಭಾರತ ಕ್ರಿಕೆಟ್‌ ತಂಡದ ಆಟಗಾರ ಜಸ್‌ಪ್ರೀತ್ ಬೂಮ್ರಾ ಕುರಿತು ‘ಬೇಬಿ ಬೌಲರ್‌’ ಹೇಳಿಕೆ ನೀಡಿದ್ದ ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಅಬ್ದುಲ್ ರಜಾಜ್‌ ಅವರತ್ತ ಹಿರಿಯ ಕ್ರಿಕೆಟಿಗರು ಚಾಟಿ ಬೀಸಿದ್ದಾರೆ.
Last Updated 6 ಡಿಸೆಂಬರ್ 2019, 10:06 IST
ವಯಸ್ಸಾಗುವುದು ನಿಶ್ಚಿತ, ದೊಡ್ಡವರಾಗುವುದು ಮಾತ್ರ ಆಯ್ಕೆ: ರಜಾಕ್‌ಗೆ ಹಿರಿಯರ ಚಾಟಿ

ಬೂಮ್ರಾಗೆ ಬೇಬಿ ಬೌಲರ್‌ ಎಂದ ರಜಾಕ್

ಭಾರತದ ಮಧ್ಯಮವೇಗಿ ಜಸ್‌ಪ್ರೀತ್ ಬೂಮ್ರಾ ಅವರನ್ನು ‘ಬೇಬಿ ಬೌಲರ್‌’ ಎಂದು ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಅಬ್ದುಲ್ ರಜಾಕ್ ವ್ಯಂಗ್ಯವಾಡಿದ್ದಾರೆ.
Last Updated 4 ಡಿಸೆಂಬರ್ 2019, 17:04 IST
ಬೂಮ್ರಾಗೆ ಬೇಬಿ ಬೌಲರ್‌ ಎಂದ ರಜಾಕ್
ADVERTISEMENT
ADVERTISEMENT
ADVERTISEMENT
ADVERTISEMENT