ಸೋಮವಾರ, 19 ಜನವರಿ 2026
×
ADVERTISEMENT

Abhishek Banerjee

ADVERTISEMENT

‘ಸತ್ತ’ ಮತದಾರರನ್ನು ರ್‍ಯಾಲಿಗೆ ಕರೆತಂದ ಟಿಎಂಸಿ ಸಂಸದ

TMC Protest: ಚುನಾವಣಾ ಅಯೋಗವು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್‌) ಹೆಸರಿನಲ್ಲಿ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ಟಿಎಂಸಿ ಸಂಸದ ಅಭಿಷೇಕ್‌ ಬ್ಯಾನರ್ಜಿ ಆರೋಪಿಸಿದರು.
Last Updated 13 ಜನವರಿ 2026, 15:56 IST
‘ಸತ್ತ’ ಮತದಾರರನ್ನು ರ್‍ಯಾಲಿಗೆ ಕರೆತಂದ ಟಿಎಂಸಿ ಸಂಸದ

ಟಿಎಂಸಿ ಸಂಸದೀಯ ಪಕ್ಷದ ನಾಯಕರಾಗಿ ಅಭಿಷೇಕ್‌ ಬ್ಯಾನರ್ಜಿ ನೇಮಕ

Abhishek Banerjee TMC: ತೃಣಮೂಲ ಕಾಂಗ್ರೆಸ್‌ ಪಕ್ಷವು (ಟಿಎಂಸಿ) ತನ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದ ಅಭಿಷೇಕ್‌ ಬ್ಯಾನರ್ಜಿ ಅವರನ್ನು ಸಂಸದೀಯ ಪಕ್ಷದ ನಾಯಕನನ್ನಾಗಿ ನೇಮಕ ಮಾಡಿದೆ.
Last Updated 4 ಆಗಸ್ಟ್ 2025, 12:51 IST
ಟಿಎಂಸಿ ಸಂಸದೀಯ ಪಕ್ಷದ ನಾಯಕರಾಗಿ ಅಭಿಷೇಕ್‌ ಬ್ಯಾನರ್ಜಿ ನೇಮಕ

ಬಿಜೆಪಿಯು ಬಂಗಾಳಿ ವಿರೋಧಿ ಪಕ್ಷ: ಟಿಎಂಸಿ ನಾಯಕ ಅಭಿಷೇಕ್‌ ಬ್ಯಾನರ್ಜಿ

West Bengal Politics TMC vs BJP: ಪಶ್ಚಿಮ ಬಂಗಾಳದಿಂದ ಬಿಜೆಪಿಯನ್ನು ಕಿತ್ತೆಸೆಯುತ್ತೇವೆ. ಬಂಗಾಳಿ ಭಾಷೆ ಮಾತನಾಡುವ ಜನರನ್ನು ನಿರಾಶ್ರಿತರ ಶಿಬಿರಕ್ಕೆ ಕಳುಹಿಸಲು ಬಿಜೆಪಿ ಬಯಸುತ್ತಿದ್ದೆ ಎಂದು ಟಿಎಂಸಿ ನಾಯಕ ಅಭಿಷೇಕ್‌ ಬ್ಯಾನರ್ಜಿ ಹೇಳಿದರು.
Last Updated 21 ಜುಲೈ 2025, 13:31 IST
ಬಿಜೆಪಿಯು ಬಂಗಾಳಿ ವಿರೋಧಿ ಪಕ್ಷ: ಟಿಎಂಸಿ ನಾಯಕ ಅಭಿಷೇಕ್‌ ಬ್ಯಾನರ್ಜಿ

ಪಾಕ್ ಬೆಂಬಲಿಸಿದರೆ ಉಗ್ರರನ್ನು ಬೆಂಬಲಿಸಿದಂತೆ: ಕೊರಿಯಾದಲ್ಲಿ ಅಭಿಷೇಕ್ ಬ್ಯಾನರ್ಜಿ

Cross-border Terrorism: ಪಹಲ್ಗಾಮ್ ದಾಳಿಯ ಬಳಿಕ ಗಡಿಯಾಚೆ ಭಯೋತ್ಪಾದನೆ ವಿರುದ್ಧ ಭಾರತ ಜಾಗತಿಕ ಮಾದರಿಯಲ್ಲಿ ಸ್ಪಷ್ಟ ನಿರ್ಧಾರ ತಾಳಿದೆಯೆಂದು ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ
Last Updated 26 ಮೇ 2025, 10:21 IST
ಪಾಕ್ ಬೆಂಬಲಿಸಿದರೆ ಉಗ್ರರನ್ನು ಬೆಂಬಲಿಸಿದಂತೆ: ಕೊರಿಯಾದಲ್ಲಿ ಅಭಿಷೇಕ್ ಬ್ಯಾನರ್ಜಿ

ಪಾಕಿಸ್ತಾನಕ್ಕೆ ಪಾಠ ಕಲಿಸುವ, PoKಯನ್ನು ಮರಳಿ ಪಡೆಯುವ ಸಮಯ ಬಂದಿದೆ: ಟಿಎಂಸಿ

Abhishek Banerjee on PoK: [[PoKಯನ್ನು ಮರಳಿ ಪಡೆಯುವ, ಪಾಕ್‌ಗೆ ಪಾಠ ಕಲಿಸುವ ಸಮಯ ಇದು: ಟಿಎಂಸಿ]]
Last Updated 27 ಏಪ್ರಿಲ್ 2025, 10:59 IST
ಪಾಕಿಸ್ತಾನಕ್ಕೆ ಪಾಠ ಕಲಿಸುವ, PoKಯನ್ನು ಮರಳಿ ಪಡೆಯುವ ಸಮಯ ಬಂದಿದೆ: ಟಿಎಂಸಿ

ಫೇಸ್‌ಬುಕ್ ಪೇಜ್‌ ಹ್ಯಾಕ್; ಕ್ರಮಕ್ಕೆ ಒತ್ತಾಯಿಸಿದ TMC ಸಂಸದ ಅಭಿಷೇಕ್ ಬ್ಯಾನರ್ಜಿ

ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್‌ ಬ್ಯಾನರ್ಜಿ ಅವರು ತಮ್ಮ ಅಧಿಕೃತ ಫೇಸ್‌ಬುಕ್‌ ಪುಟವನ್ನು ಕಿಡಿಗೇಡಿಗಳು ಹ್ಯಾಕ್‌ ಮಾಡಿದ್ದಾರೆ ಎಂದು ಆರೋಪಿಸಿ 'ಮೆಟಾ' ಸಂಸ್ಥೆಗೆ ದೂರು ನೀಡಿದ್ದಾರೆ.
Last Updated 13 ಫೆಬ್ರುವರಿ 2025, 5:39 IST
ಫೇಸ್‌ಬುಕ್ ಪೇಜ್‌ ಹ್ಯಾಕ್; ಕ್ರಮಕ್ಕೆ ಒತ್ತಾಯಿಸಿದ TMC ಸಂಸದ ಅಭಿಷೇಕ್ ಬ್ಯಾನರ್ಜಿ

Budget Session | ಬಡವರಿಂದ ಕಸಿದುಕೊಳ್ಳುವ ಕೇಂದ್ರ: ಟಿಎಂಸಿ ಸಂಸದ ಅಭಿಷೇಕ್‌

ಎನ್‌ಡಿಎ ಸರ್ಕಾರವು ಬಡವರಿಂದ ಕಸಿದುಕೊಂಡು ಶ್ರೀಮಂತರಿಗೆ ನೀಡುವ ಕಲೆಯನ್ನು ಕರಗತ ಮಾಡಿಕೊಂಡಿದೆ ಎಂದು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಸಂಸದ ಅಭಿಷೇಕ್‌ ಬ್ಯಾನರ್ಜಿ ಆರೋಪಿಸಿದ್ದಾರೆ.
Last Updated 7 ಫೆಬ್ರುವರಿ 2025, 10:55 IST
Budget Session | ಬಡವರಿಂದ ಕಸಿದುಕೊಳ್ಳುವ ಕೇಂದ್ರ: ಟಿಎಂಸಿ ಸಂಸದ ಅಭಿಷೇಕ್‌
ADVERTISEMENT

ಕೋಲ್‌ಫೀಲ್ಡ್‌ ಪ್ರಕರಣ: ಟಿಎಂಸಿ ಸಂಸದನ ಅರ್ಜಿ ವಜಾ

ಕಲ್ಲಿದ್ದಲು ಗಣಿಗಾರಿಕೆ ಅಕ್ರಮದ ತನಿಖೆಗೆ ಸಂಬಂಧಿಸಿದಂತೆ ಇ.ಡಿ ಜಾರಿಗೊಳಿಸಿದ್ದ ಸಮನ್ಸ್ ವಿರುದ್ಧ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಮತ್ತು ಅವರ ಪತ್ನಿ ರುಜಿರಾ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
Last Updated 9 ಸೆಪ್ಟೆಂಬರ್ 2024, 11:36 IST
ಕೋಲ್‌ಫೀಲ್ಡ್‌ ಪ್ರಕರಣ: ಟಿಎಂಸಿ ಸಂಸದನ ಅರ್ಜಿ ವಜಾ

ಒಲಿಂಪಿಕ್ಸ್‌ನಲ್ಲಿ ಅನರ್ಹಗೊಂಡ ವಿನೇಶಾಗೆ 'ಭಾರತ ರತ್ನ' ನೀಡಲು ಟಿಎಂಸಿ ಒತ್ತಾಯ

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅನರ್ಹಗೊಂಡಿರುವ ಕುಸ್ತಿಪಟು ವಿನೇಶಾ ಫೋಗಟ್ ಅವರಿಗೆ 'ಭಾರತ ರತ್ನ' ಅಥವಾ ರಾಷ್ಟ್ರಪತಿ ನಾಮನಿರ್ದೇಶಿತ ರಾಜ್ಯಸಭಾ ಸ್ಥಾನ ನೀಡಿ ಗೌರವಿಸುವಂತೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಒತ್ತಾಯಿಸಿದೆ.
Last Updated 7 ಆಗಸ್ಟ್ 2024, 16:11 IST
ಒಲಿಂಪಿಕ್ಸ್‌ನಲ್ಲಿ ಅನರ್ಹಗೊಂಡ ವಿನೇಶಾಗೆ 'ಭಾರತ ರತ್ನ' ನೀಡಲು ಟಿಎಂಸಿ ಒತ್ತಾಯ

NEET | ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ರನ್ನು ಏಕೆ ಬಂಧಿಸುತ್ತಿಲ್ಲ?: ಅಭಿಷೇಕ್

ನೀಟ್ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ಅವರನ್ನು ಕೇಂದ್ರದ ತನಿಖೆ ಸಂಸ್ಥೆಗಳು ಏಕೆ ಬಂಧಿಸುತ್ತಿಲ್ಲ ಎಂದು ತೃಣಮೂಲ ಕಾಂಗ್ರೆಸ್ ನಾಯಕ ಅಭಿಷೇಕ್ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
Last Updated 21 ಜುಲೈ 2024, 9:36 IST
NEET | ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ರನ್ನು ಏಕೆ ಬಂಧಿಸುತ್ತಿಲ್ಲ?: ಅಭಿಷೇಕ್
ADVERTISEMENT
ADVERTISEMENT
ADVERTISEMENT