‘ಸಿವಿಲ್ ಎಂಜಿನಿಯರಿಂಗ್ಗೆ ಡ್ರೋನ್ ತಂತ್ರಜ್ಞಾನ ವರದಾನ’
‘ಸಿವಿಲ್ ಎಂಜಿನಿಯರಿಂಗ್ನಲ್ಲಿ ಡ್ರೋನ್ ಬಳಕೆ ವರದಾನವಾಗಿ ಪರಿಗಣಿಸಿದೆ. ಡ್ರೋನ್ ಪೂರೈಸುವ ಡಿಜಿಟಲ್ ದತ್ತಾಂಶಗಳು ಸಿವಿಲ್ ಎಂಜಿನಿಯರಿಂಗ್ ಕಟ್ಟಡ ಸಮೀಕ್ಷೆ, ಪರಿಶೀಲನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ’ ಎಂದು ಎಂಜಿನಿಯರ್ ಜಿ.ಎನ್. ಯುವರಾಜ್ ಹೇಳಿದರು.Last Updated 19 ಅಕ್ಟೋಬರ್ 2019, 18:58 IST